ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

U IX - 190 | ವಾದ ಔಷಧಿಗಳಿಂದಲೂ, ವಿರೇಚನಗಳಿಂದಲೂ ಪ್ರತೀಕಾರಮಾಡುವದು. ಅತ್ಯಗ್ನಿಯ ಸಂಗತಿ ಯಲ್ಲಿಯೂ ಅದೇ ಪ್ರಕಾರ, ಮತ್ತು ವಿಶೇಷವಾಗಿ ಎಮ್ಮೆಯ ಹಾಲು, ಮೊಸರು, ತುಪ್ಪ ಗಳಿಂದ, ಮಂದಾಗ್ನಿಗೆ ಖಾರ, ಕಹಿ ಮತ್ತು ತೊಗರು ರುಚಿಯುಳ್ಳ ಔಷಧಿಗಳಿಂದಲೂ, ವಮನಗಳಿಂದಲೂ, ಉಪಚರಿಸಬೇಕ. ವಾಯುವ ಸಾಯ } ) 18 ಬಾರಕೋ ಭಗವಾನುರೀಶ್ವರೋ ಅನ್ನಸ್ಯ ಪಾಚಕ | ಒರಲab ಗೆ ಕ್ಷಾಸಾನಾದದಾನೆ ಎನೇ ನೈವ ಶಕ್ಯತೇ | ನಾಯನ ಪ್ರಾಣಾಪಾನಸಮಾನೈಸ್ತು ಸರ್ವತ, ಪವನ್‌' ! ಧ್ಯಾಯತೇ ಪಾತೇ ಚ .. ಸೈ ಸೈ ಸ್ಥಾನೇ ವ್ಯವಸ್ಥಿತೈಃ || (ಸು 131 ) ಜರರದಲ್ಲಿ ನಿಂತು ಅನ್ನವನ್ನು ಪಚನದಡಿ ರಸಗಳನ್ನು ಸ್ವೀಕರಿಸುತ್ತಾ ಇರುವ ಧಗ ವಂತನೂ ಸಾ .ಯೂ ಆದ ಅt\ಯ, ವಾದದರಿಂದ ಪರೀಕ್ಷೆಗೆ ಯಾವಾಗಲಾದರೂ ಒಕ್ಕತಕ್ಕವನಲ್ಲಿ ತಮ್ಮ ತಮ್ಮ ಸ್ಥಾನಗಳಲ್ಲಿ ಸ್ಥಿರವಾಗಿ ನಿಂತಿರುವ ಪ್ರಾಣ, ಅಪಾನ, ಸಮಾನ, ಎಂಬ ಮೂರು ಕಾಯಗಳು ಆ ಅಗ್ನಿಯನ್ನು ಸರ್ವಕಗಳಿಂದ ಊದಿ ಪಾಲಿಸುತ್ತಾರೆ ವಯಸ್ತು ತ್ರಿವಿಧಂ ಬಾಲಂ ಮಧ್ಯಂ ವೃದ್ದತಿ | ತನಷೋಡಶ ವರ್ಷಾ ಬಾಲಾಸ್ತೆರಪಿ ತ್ರಿವಿಧಾಂ ಕ್ಷೀರರ್ಪಾ ಕ್ಷೀರಾನ್ನಾದಾ ಅನ್ನಾದಾ ಇತಿ | ತೇಷು ಸಂವತ್ಸರಪರಾಂ ಕ್ಷೀರಪಾ ಸಂವತ್ವರಹರಾ ಶ್ರೀರಾ ನ್ಯಾದಾಟ ನರತೋನ್ಮಾದಾ ಇತಿ | ಷಡಶಸವತ್ತೊರಂತರೇ ಮಧ್ಯಂ ವಯಸ್ಕಸ್ತ ವಿಕಲ್ಲೋ ವೃದ್ಧಿರ್ಯವನಂ ಸಂಪೂರ್ಣತಾ ಹಾನಿರಿತಿ | ತತ್ರಾವಿಂಶತೇರ್ವೃದ್ವಿರಾತ್ರಿಂಶತೋ ಯೌವನಮಾಚತ್ವಾರಿಂಶತಃ ಸರ್ವ ಧಾತ್ರಿಂದ್ರಿಯಬಲಹೀರ್ಯಸಂಪೂರ್ಣತಾ | ಅತ ಊರ್ಧ್ವಷತ್ವರಿ ಹಾಣಿರ್ಯಾವತ್ವ ಪ್ರತಿತಿ | ಸಪ್ತರ್ಧ೦ ಕ್ರೀಯಮಣಧಾತ್ರಿಂ ಪ್ರಿಯಬಲಹೀರ್ಯೋತ್ಸಾಹಮಹನ ಹಸಿ ವಲೀಪಲತಖಾಲಿತ್ಯಜುಷ್ಟಂ ಕಾಸಶ್ವಾಸಪ್ರಕೃತಿಭಿರುಪದ್ರವೈರಭಿಭೂಯಮಾನಂ ಸರ್ವಕ್ರಿಯಾಸ್ಪಸ ಮರ್ಧ ಜೀರ್ಣಾಗಾರಮಿನಾಭಿವೃಷ್ಟಮವಸೀದಂತಂ ವೃದ್ದ ಮಾಚಕ್ಷ ತೇ | ತತ್ರೋತ್ತರೋತ್ತರಾಸು ವಯೋವಸ್ಟಾಸೂತ್ರಕೋತ್ತರಾ ಭೇಷ ಜಮಾತ್ರಾವಿಶೇಷಾ ಭವಂತೇ ಚ ಪರಿಹಾಣೇತ್ರಾದ್ಯಾಪೇಕ್ಷಯಾ ಪ್ರತಿಕರ್ವೀತ | (ಸು 131 ) ವಯಸ್ಸು ಜಾಲ, ಮಧ್ಯ, ವೃದ್ದ ಎಂತ ಮೂರು ವಿಧ. ಅದರಲ್ಲಿ 16 ವರ್ಷಕ್ಕೆ ಕೆಳ ಗಿನವರು ಬಾಲರು ಆ ಬಾಲರಲ್ಲಿಯೂ ಹಾಲು ಕುಡಿಯುವವರು, ಹಾಲನ್ನೂ ಅನ್ನವನ್ನೂ ಊಣ್ಣ ವವರು, ಅನ್ನ ಉಣ್ಣುವವರು, ಎಂಬ ಮೂರು ಭೇದಗಳಿವೆ ಅವರೊಳಗೆ ಒಂದು ವರ್ಷ ಪ್ರಾಯದ ವರೆಗಿನವರು ಹಾಲುಣ್ಣು ವವರು, ಅದಕ್ಕೆ ಮೇಲೆ ಎರಡು ವರ್ಷ ಪ್ರಾಯದ ವರಗಿನವರು ಹಾಲನ್ನೂ ಅನ್ನದನ್ನೂ ಉಣ್ಣುವವರು, ಅದಕ್ಕೆ ಮೇಲಿನ ಪ್ರಾಯ ದವರು ಅನ್ನ ಉಣ್ಣತಕ್ಕವರು ಆಗಿರುತ್ತಾರೆ 16ನೆಯಿಂದ 70ನೇ ವರೆಗೆ ಮಧ್ಯವಯಸ್ಸು, ವಯ ವೇದ ಗಳ,