ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

IX - 194 - ದವರೂ, ಕೋಮಲ, ಸುಂದರ ಮತ್ತು ಬಾಡಿದ ಅಂಗಗಳುಳ್ಳವರೂ, ಕಲೆ, ಬಂಗು, ಎಳ್ಳು ಮತ್ತು ಗೂಳೆ ಅಧವಾ ಬೊಕ್ಕೆಗಳು ಹೆಚ್ಚಾಗಿರುವವರೂ, ಹಸಿವ, ತೃಷೆಯುಳ್ಳವರೂ, ನೆರಿ, ನರೆ ಮತ್ತು ಕೂದಲು ಉದುರುವಿಕೆ, ಈ ದೋಷಗಳ ಕ್ಷಿಪ್ರಸಂಭವವಳವರೂ, ಹೆಚ್ಚಾಗಿ ಮೃದು, ಅಲ್ಲಿ ಮತ್ತು ಕಪಿಲವರ್ಣವಾದ ಮಾಸೆ ರೋಮೆ, ಕೂದಲುಗಳುಳ್ಳವರೂ, ತೀಕ್ಷತೆ ಯಿಂದ ತೀಕವಾದ ಪರಾಕ್ರಮವಳವರೂ, ತೀಕವಾದ ಅಗಿಯುಳ್ಳವರೂ, ಹೆಚ್ಚಾಗಿ ಅನ್ನ ಪಾನ ಸೇವಿಸುವವರೂ, ಕಷ್ಟ ಸಹಿಸಲಾರದವರೂ , ದ್ವೇಷ ವ್ರಳ ವರೂ, ದ್ರವದಿಂದ ಸಂದು ಕಟ್ಟು ಮತ್ತು ಮಾಂಸಗಳು ಶಿಥಿಲ ಮತ್ತು ಮೃದುವಾಗಿ ಇರುವವರೂ, ಬೆವರು, ಮೂತ್ರ ಮತ್ತು ಮಲಗಳ ವಿಸರ್ಜನೆ ಹೆಚ್ಚಾಗಿರುವವರೂ, ಎಸ್ಪತ್ರೆಯಿಂದ ಎದೆ ಕಂಕಳು, ಭುಜ, ಬಾಯಿ, ತಲೆ ಮತ್ತು ಶರೀರ, ಇವ್ರಗಳು ಹೆಚ್ಚು ದುರ್ವಾಸನೆಯುಳವಾಗಿರುವವರೂ, ಕಟ್ಟಿ ಮೃತದಿಂದ ಅಲ್ಲ ವಾಗಿ ಶುಕ್ರ, ಸಂಭೋಗಶಕ್ತಿ ಮತ್ತು ಮಕ್ಕಳುಳ ವರೂ ಆಗಿರುತ್ತಾರೆಹೀಗೆ ಗುಣ ಯೋಗವಳ ವರಾದ್ದರಿಂದ ಆ ಪಿತ್ತಪ್ರಕೃತಿಯವರು ಮಧ್ಯಮ ಒಲದವರೂ, ಮಧ್ಯಾಯು ಪ್ಯಂತರೂ, ಮಧತಿಯ ಜ್ಞಾನ ಎಲ್ಲಾನ, ದ್ರವ್ಯ ಮತ್ತು ಸಾಹಿತ್ಯವುಳ್ಳವರೂ ಆಗುತ್ತಾರೆ. 25 ವತಸ್ತು ರೂಕ್ಷ-ಲಘು-ಡ-ಬಹ-ಪ್ರ-ಶೀತ-ಪರುಷ-ವಿಶದಸ್ತಸ್ಯ ಕ್ಷಾದ್ದಾತಾ ರೂಕ್ಷಾಪಚಿತಾಲ್ಪ ಶರೀರಾಪ್ರತ-ರೂಕ್ಷ-ಕಾಮಭಿನ್ನ-ಸಕ್ತ-ಜರ್ಜರ-ಸ್ವರಾ ಜಾಗರೂಕಾಚ್ಚ ಭವಂತಿ ಲಘುತ್ತಾ. ಲಘು ಚಪಲಗತಿಚೇಷ್ಟಾಹಾರವಿಹಾರಾಃ ಪಲಾದನವಸ್ಥಿತಸಂಧ್ಯಕ್ತಿ-ಭೂ- ಹನ್ನೊಷ್ಟ-ಆಹ್ವಾ-ಶಿರಃ-ಸ್ಕಂಧ-ಪಾಣಿ-ಪಾದಾ ಒಹತ್ತಾತ್ ಬಹು ಐತಪ್ಪ ಪ್ರತಾಪಕಂಡರಾಹಿರಾತಾನಾಶೀಘ್ರತ್ಯಾತ್ ಶೀಘ್ರ ಸಮಾರಂಭ ಒಕ್ಕಣ ಧವಿಕಾರಾಃ ಶೀಘಾಸರಾಗವಿರಾಗಾ ಶ್ರುತಗ್ರಾಮಿಣ: ಅಲ್ಪಸ್ಕೃತ ಯಲ್ಲಿ ಶೈತ್ಯಾತ್ ಶೀತಾಸಹಿಷ್ಣವ ಪ್ರತತಶೀತಕೂಪಕಸ್ತಂಭಾ ಪಾರುಷ್ಯಾತ್ ಪರುಷಕಶ-ಸ್ಮಶ-ರೋಮನವಿ-ದಶನವದನರಾಣಿಪಾದಾಂಗಾ ವೈಶದ್ಯಾತ' ಸ್ಪುಟಿತಾಂಗಾವಯವಾಃ ಸತತಸಂಧಿಶಬ್ದ ಗಾ ನಶ್ವ ಭವಂತಿ | ತ ಏವಂ ಗುಣಯೋಗಾತ್ ವಾತಲಾ ಪ್ರಾಯೇ, ಸಾಲ್ಪ ಬಲಾಶ್ಚಾಲ್ಪಾಯುಷಶ್ಚಾಲಾಪತ್ಯಾಶ್ಚಾಲ್ಪ ಸಾಧನಾಶ್ಚಾಧನಾಶ್ವ | (ಚ. 295 ) ವಾತವ ರೂಕ್ಷ, ಲಘು, ಚಲ, ಒಕು, ಶೀಘ್ರ, ಶೀತ, ಪರುಷ, ದೊರಗು, ವಿಶದ, ಗುಣ ಗಳುಳ್ಳದ್ದಾಗಿರುತ್ತದೆ ವಾತಪ್ರಕೃತಿಯವರ, ವಾತದ ರೂಕ್ಷತೆಯಿಂದ ಒಣಗಿದ, ಬೆಳಿಕ ಕಡಿಮೆಯಾದ ಮತ್ತು ಅಲ್ಪವಾದ ಶರೀರವುಳ್ಳವರೂ, ವಿಸ್ತಾರವಾದ, ಒಣಗಿದ, ಕ್ಷೀಣವಾದ, ಒಡೆದ, ವಿರಳವಲ್ಲದ ಮತ್ತು ಅಶಕ್ತಸ್ವರವುಳ್ಳವರೂ, ಜಾಗರೂಕರೂ, ಅಘುತ್ವದಿಂದ ಲಘು ವಾದ ಮತ್ತು ಚಪಲವಾದ ನಡಿಗೆ, ಚೇಷ್ಟೆ, ಇಂದ್ರಿಯವ್ಯಾಪಾರ, ಆಹಾರ ಮತ್ತು ವಿಹಾರ ವುಳ್ಳವರೂ, ಚಲತ್ರದಿಂದ ಸ್ಥಿರವಾಗಿ ನಿಂತಿರದ ಸಂದು, ಕಣ್ಣು, ಹುಬ್ಬು, ದವಡೆ, ತುಟಿ, ನಾಲಿಗೆ, ಶಿರಸ್ಸು, ಭುಜ, ಕೈ, ಕಾಲುಗಳುಳ್ಳವರೂ, ಬಹುತ್ವದಿಂದ ಹೆಚ್ಚು ಮಾತುಳ್ಳವರೂ,