ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

00 es X - 206 - ಗಳ ಮಟ್ಟಿಗೆ ಆಗಿರುತ್ತದೆ. ಪ್ರಚುರವಾದ ಅಗ್ನಿಬಲವುಳ್ಳವರ, ಖರ (ನೂತನವಲ್ಲದ) ಆಹಾರಾಭ್ಯಾಸದವರ, ನಿತ್ಯ ದೇಹಾಯಾಸದ ಕೆಲಸ ಮಾಡುವವರ, ಮತ್ತು ದೊಡ್ಡ ಹೊಟ್ಟೆ ಯುಳ್ಳವರ, ವಿಷಯದಲ್ಲಿ ಗುರು ಲಘು ವಿಚಾರವು ಅವಶ್ಯಕವಿಲ್ಲ ಕುತ್ಸಂಭವತಿ ಪಕ್ಷೇಷು ರಸದೋಷಮಲೇಷು ಚ | ಕಾಲೇ ವಾ ಯದಿ ವಾಕಾಲೇ ಸೋತನ್ನ ಕಾಲ ಉದಾಹೃತಃ || (ಭಾ. ಪ್ರ. 49.) ರಸ, ದೋಷ, ಮಲಗಳು ಪಕ್ವವಾದಾಗ್ಗೆ ಹಸಿವು ಉಂಟಾಗುತ್ತದೆ. ಅದು, ಕಾಲವಾ ಗಲಿ ಅಕಾಲವಾಗಲಿ, ಭೂ ಜನಕಾಲವೆಂತ ಹೇಳಲ್ಪಟ್ಟಿದೆ 32 ದ್ವಾದಶಾಶನಪವಿಭಾಗಾನ” ವಕ್ಷಾಮಃ | ತತ್ರ ಶೀತೋಷ್ಣ--ರೂಕ್ಷಹನ್ನೆರಡು ವಿಧದ ದ್ರವ- ಶುಕಕಾಲಿಕೆ - ದ್ವಿ ಕಾಲಿಕೌಷಧಯುಕ್ತ- ಮಾತ್ರಾಹೀನ - ದೋಷ ಅಶನಗಳು ಪ್ರಶಮನ-ವೃತರ್ಧಾಃ | (ಸು 906.) ಶೀತ, ಉಷ್ಣ, ಸ್ನಿಗ್ಧ, ರೂಕ್ಷ, ದ್ರವ, ಶುಷ್ಕ, ಏಕಕಾಲಿಕ, ದ್ವಿಕಾಲಿಕ, ಔಷಧಯುಕ್ತ, ಮಾತ್ರಾಹೀನ, ದೋಷಪ್ರಶಮನ, ವೃತರ್ಧ, ಎಂತ ಅಶನಗಳಲ್ಲಿ ಹನ್ನೆರಡು ವಿಧಗಳು. 33. ತೃಷ್ಟೋಷ್ಣ ಮದದಾಹಾರ್ತಾನ್ ರಕ್ತಪಿತ್ತವಿಷಾಸುರಾನ್ | ಸೀತಾಹಾರಕ್ಕೆ ಮೃರ್ಚ್ಚಾರ್ತಾನ್ ಸ್ನೇಷು ಚ ಕ್ಷೀಣಾನ್ ಶೀತೈರನ್ನಿರುಪಾಚ ಅರ್ಹರು ರೇತ್ || (ಸು. 906.) . ಬಾಯಾರಿಕೆ, ಉಷ್ಣ, ಮದ, ಉರಿ, ರಕ್ತಪಿತ್ತ, ವಿಷ, ಮೂರ್ಚೆ, ಇವುಗಳಿಂದ ಪೀಡಿತರಾದವರಿಗೂ, ಸ್ತ್ರೀಸಂಗದಿಂದ ಕ್ಷೀಣರಾದವರಿಗೂ, ಶೀತವಾದ (ತಣ್ಣಗಾದ) ಆಹಾರ ಗಳಿಂದ ಉಪಚಾರಮಾಡತಕ್ಕದ್ದು. 34. ಕಫವಾತಾಮಯಾವಿಷ್ಟಾನ್ ವಿರಿಕ್ತಾನ್ ಸ್ನೇಹಪಾಯಿನಃ | ಉಷ್ಟಾಹಾರಕ್ಕೆ ಪ್ರಕ್ಲಿನ್ನದೇಹಾಂಶ್ಚ ನರನುಸ್ಥೆರರುಪಾಚರೇತ್ || (ಸು. 907) ಕಫ ವಾತರೋಗಗಳುಳ್ಳವರಿಗೂ, ವಿರೇಚನ ಮಾಡಿಸಿಕೊಂಡವರಿಗೂ, (ತೈಲಾದಿ) ಸ್ನೇಹ ಪಾನಮಾಡುತ್ತಿರುವವರಿಗೂ, ದೇಹದಲ್ಲಿ ದ್ರವ ಹೆಚ್ಚುಳ್ಳವರಿಗೂ, ಬಿಸಿಯಾದ ಆಹಾರಗಳಿಂದ ಉಪಚಾರಮಾಡತಕ್ಕದ್ದು.' 35. ವಾತಿಕಾನ್ ರೂಕ್ಷದೇಹಾಂತ್ವ ವ್ಯಾಯಾಮೋಪಹತಾಂಸ್ತಧಾ | ಸಿಗ ಹಾರಕ್ಕೆ ವ್ಯಾಯಾಮಿನಲ್ಲಾಪಿ ನರಾನ್ ಸಿಗ್ಗೆರರುಪಾಚರೇತ್ || ಅರ್ಹರು (ಸು. 907) ವಾತಪ್ರಕೃತಿಯವರನ್ನೂ, ರೂಕ್ಷವಾದ ಶರೀರವುಳ್ಳವರನ್ನೂ, ವ್ಯಾಯಾಮದಿಂದ ನೊಂದವರನ್ನೂ, ವ್ಯಾಯಾಮನಿತರಾದವರನ್ನೂ, ಸ್ನಿಗ್ಧವಾದ ಅಶನಗಳಿಂದ ಉಪಚರಿಸ ಬೇಕು. ಅರ್ಹರು | ಅರ್ಹರು