ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 -259-

                                    ಆ X1V
            24. ಪೃಧುಕಾ ಗುರವೋ ವಾತನಾಶನಾಃ 
               ಶ್ಲೇಷ್ಮಲಾ ಆಪಿ | 

ಅವಲಕ್ಕಿಯ ಸಕ್ಷೀರಾ ಬೃಂಹಣಾ ವೃಷ್ಯಾ ಬಲ್ಯಾ ಗುಣ ಭಿನ್ನಮಲಾಶ್ಚ ತೇ||

                        (ಭಾ. ಪ್ರ169.) 
      ಅವಲಕ್ಕಿಯು ಗುರು, ಕಫವೃದ್ಧಿಕರ, ಮತ್ತು 
      ವಾತನಾಶಕರ, ಹಾಲಿನೊಂದಿಗೆ ಕೂಡಿ ದರೆ ಪುಷ್ಟಿ ಕರ, 
     ವೃಷ್ಯ, ಬಲಕರ, ಮತ್ತು ಮಲ ಸಡಿಲಿಸುವದು.
      ಪೃಧುಕಾ ಗುರವೋ ಭೃಷ್ಟಾನ್ ಭಕ್ಷಯೆದಲ್ಪಶಸ್ತು ತಾನ್|         
                                (ಚ. 177 ) 
      ಅವಲಕ್ಕಿಯು ಗುರುವಾದದ್ದರಿಂದ, ಅದನ್ನು 
      ಹುರಿದುಕೊಂಡು ಅಲ್ಪವಾಗಿ ತಿನ್ನಬೇಕು.                            
         25.ಮುದ್ಗ- ವನಮುದ್ಗ-ಕಲಾಯ-ಮಕುಷ್ಠ -
            ಮಸೂರ-ಮಂಗಲ್ಯ -ಚ

ಸಾಧಾರಣವಾಗಿ ಣಕ-ಸತೀನ-ತ್ರಿಪುಟಕ-ಹರೇಣ್ವಾಢಕೀ- ವೇಳಗಳ ಗುಣ ಪ್ರಭುತಯೊ ವೈದಲಾ: |

             ಕಷಾಯಮಧುರಾಃ ಶೀತಾಃ ಕಟುಪಾಕಾ 
             ಮರತ್ಕಾರಾಃ ||
            ಬದ್ಧ ಮೂತ್ರಪುರೀಷಾಶ್ಚ ಪಿತಶ್ಲೆಶ್ಮ 
            ಹರಾಸ್ತಧಾ|| ||        (ಸು. 193 ) 
            ಹೆಸರು, ಕಾಡು (ಕರೀ) ಹೆಸರು, ಬಟಾಣಿ, ಮಕುಷ್ಟ (ಕಾಡು ಹೆಸರಿನ ಭೇದ), ಕರೀ ಚಾನಂಗಿ, ಬಿಳೇ ಚಾನಂಗಿ, ಕಡಲೆ, ಸತೀನ ( ಉರುಟು ಬಟಾಣಿ), ತ್ರಿಪುಟಕ (ಸಣ್ಣ ಬಟಾಣಿ), ಹರೇಣು (ಎಳ್ಳಿನ ಗುರ್ತುಳ್ಳ ಉರುಟು ಬಟಾಣಿ), ತೊಗರಿ ಮುಂತಾದ ಬೇಳಧಾನ್ಯಗಳು,ಚೊಗರು ಸೀರುಚಿಯುಳ್ಳವು, ಶೀತ, ಪಾಕದಲ್ಲ ಖಾರ, ವಾಯುವೃದ್ದಿಕರ, ಮಲಮೂತ್ರ ಬದ್ದ ಕರ, ಮತ್ತು ಪಿತ್ತ ಕಫಹರ ಆಗಿರುತ್ತವ
        26. ನಾತ್ಯರ್ಧ೦ ವಾತಾಲಾಸ್ತೇಷು ಮುದ್ಗ 
            ದೃಷ್ಟಿಪ್ರಸಾದನಾಃ|                                 ಹೆಸರಿನ ಗುಣ  ಪ್ರಧಾನಾ  ಹರಿತಾಸ್ತತ್ರ ವನ್ಯಾಮುದ್ಗಸಮಾಃ 
          ಸ್ಮೃತಾಃ ||
               ‌‌‌‌                  (ಸು 195 ) ಆ ಬೇಳೆಧಾನ್ಯಗಳೊಳಗೆ ಹೆಸರಿನಲ್ಲಿ ವಾತಪ್ರಕೋಪ ಗುಣವು ಕಡಿಮೆಯಾಗಿರುತ್ತದೆ,                           ಮತ್ತು ದೃಷ್ಟಿಪ್ರಸನ್ನತೆ ಮಾಡುವ ಗುಣವುಂಟು. ಅದರಲ್ಲಿ ಹಸುರು ವರ್ಣದ ಹಸರೇ ಪ್ರಧಾನವಾದದ್ದು. ಕಾಡು ಹೆಸರಿನಲ್ಲಿ ಅವೇ ಗುಣಗಳು ಇವೆ.
     ಕಷಾಯಮಧುರೊ ರೂಕ್ಷಃ ಶೀತಃ ಪಾಕೇ ಕಟುರ್ಲಘು:|
     ವಿಶದಃ ಶ್ಲೇಷ್ಮಪಿತಘ್ನೂ ಮುದ್ಗಃ ಸುಯ್ಯೋತ್ತಮೋ ಮತಃ 
      ||
                                 (ಚ 157.)                               
ಹೆಸರು ಚೊಗರು, ಸೀ, ರೂಕ್ಷ, ಶೀತ, ಪಾಕದಲ್ಲ ಕಟು, ಲಘು, ವಿಶದ, ಕಫಪಿತ್ತ ನಾಶಕರ ಮತ್ತು ತೋವೆಗೆ ಉತ್ತಮವಂತ ಎಣಿಸಲ್ಪಟ್ಟಧು ಆಗಿರುತ್ತದೆ.
          27. ಆಢಕೀ ತು ವರಾ ರೂಕ್ಷಾ ಮಧುರಾ 
               ಶೀತಲಾಃ ಲಘುಃ|                        
ತೊಗರಿಯ ಗುಣ   ಗ್ರಾಹಿಣೀ ವಾತಜನನೀ ವಣ್ಯಾ೯ ಪಿತ್ತ 
             ಕಫಾಸ್ರಜಿತ್ ||(ಭಾ ಪ್ರ 143.)
                                }}*