ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

287

U XV


ಕೆರೆತಟಾಕದಿ ಮೀನುಗಳ ಗುಣ ಅವುಗಳೊಳಗೆ ನದೀಮಿಾನು ಸೀ, ಗುರು, ವಾಯುಹರ, ರಕ್ತಪಿತ್ತವನ್ನುಂಟುಮಾಡ ತಕ್ಕಂಧಾದ್ದು, ಉಷ್ಣ, ವೃಷ್ಯ, ಸ್ನಿಗ್ಧ ಮತ್ತು ಅಲ್ಪಮಲಕಾರಿ. 33. ಸರಸ್ತಡಾಗಸಂಭುತಾಃ ಸ್ನಿಗ್ದ | ಕೆರೆತಾಕದಿ ಮಹಾಪ್ರದೇಷು ಬಲಿನಃ ಸ್ವಲ್ಪೆ೦ಭಸ್ಯಬಲಾ ಸ್ಮೃರ್ತಾ || (ಸು 204.) ಸರೋವರಗಳಲ್ಲಿ ಮತ್ತು ತಟಾಕಗಳಲ್ಲಿರುವ ಮಾನುಗಳು ಸ್ನಿಗ್ದ ಮತ್ತು ಸೀ. ಬಹಳ ನೀರುಳ್ಳ ಜಲಾಶಯಗಳಲ್ಲಿರುವ ವಿಾನುಗಳು ಒಲವುಳ್ಳವ ಮತ್ತು ಅಲ್ಪ ನೀರುಳ ಬಾವಿ ಮೊದಲಾದವುಗಳಲ್ಲಿರುವವು ಅಬಲಿಗಳು ಎಂತ ಹೇಳಲ್ಪಟ್ಟಿದೆ 34. ಸಾಮುದ್ರಾ ಗುರವಃ ಸ್ನಿಗ್ದಾ ಮಧುರಾ ನಾತಿವಿಲಾ | ಸಮುದ್ರದ ಮಾನು ಉಷ್ಣಾ ವಾತಹರಾ ವೃಷ್ಯಾ ವರ್ಚಸ್ಯಾಃ ಶ್ರೇಷ್ಟವರ್ಧನಾ || ಗಳ ಗುಣ ಬಲಾವಹಾ ವಿಶೇಷಣ ಮಾಂಸಾತ್ವಾತ್ಸಮುದ್ರಚಾಃ | (ಸು. 204 ) ಸಮುದ್ರದ ವಿಾನು ಗುರು, ಸ್ನಿಗ್ದ, ಸೀ, ಅತಿಯಾಲ್ಲದ ಪಿತ್ತಕಾರಿ, ಉಷ್ಣ, ವಾತಹರ, ವೃಷ್ಯ, ಮಲಕರ ಮತ್ತು ಕಫವೃದ್ಧಿಕರ ಮಾಂಸವನ್ನು ತಿನ್ನುವಂಧವಾದ್ದರಿಂದ ಸಮುದ್ರದ ಮಾನುಗಳು ವಿಶೇಷವಾಗಿ ಬಲಕೊಡತಕ್ಕವಾಗಿರುತ್ತವೆ ಷರಾ ಮೇಲಿನ ಶ್ಲೋಕದನಂತರ 'ಸಮುದ್ರಣಿ ಮೈ ನಾದೇಯಾ ಬೃಹಣತ್ತಾದ್ದು ಗೊತ್ತಾ ? | ಎಂಬ ಅರ್ಧಕವು ಪಾರಾಂತರದಲ್ಲಿ ಕಾಣುತ್ತದೆಅದರಿಂದ ಸಮುದ್ರದ ಮೂಾ ಸಿಗಿಂತ ನದೀಮೂಾಸಿನಲ್ಲಿ ಬೃಂಹಣ (ಪುಸೆ ಕರ) ಗುಣವ ಹಚ್ಚು ಇರುತ್ತದೆಂತ ಅರ್ಥವಾಗುತ್ತದೆ ಬಾ ವಿಮೀನು ಗಳ ಗುಣ 35. ತೇಷಾಮಪ್ಯನಿಲಘ್ನತ್ವಾಚ್ಚೌಂಟ್ಯಕೌಪ್ಯೌ ಗುಣೋತ್ತರೌ | ಬಾವಿಮಾನುಗಳ ಗುಣ ಸ್ನಿಗ್ದತ್ವಾತ್ನ್ವಾದುಪಾಕತ್ವಾತ್ತಯೊರ್ವಾಪ್ಯಾ ಗುಣೋತ್ತರಾಃ || (ಸು 204-05.) - ಬಾವಿ ಮತ್ತು ಗುಂಡಿಗಳಲ್ಲಿಯ ಮಾನು ವಾತನಾಶನಕ್ಕೆ ಹೆಚ್ಚು ಗುಣವುಳ್ಳದ್ದು. ಅವ್ರ ಗಳಿಗಿಂತ ಹಿಗ್ಗತ್ವವೂ, ಸ್ವಾದುಪಾಕಗುಣವೂ ವಿಶೇಷವಾಗಿ ಇರುವ ಕಾರಣದಿಂದ, ಕುಂಟೆಯ (ದೊಡ್ಡ ಕೆರೆಯ) ವಿಾನುಗಳು ಅಧಿಕ ಗುಣವುಳ್ಳವಾಗಿರುತ್ತವೆ. 36. ನಾದೇಯಾ ಗುರವೋ ಮಧ್ಯ ಯಸ್ಮಾತ್ಪುಚ್ಚಾಸ್ಯಚಾರಿಣಃ | ಸರಸ್ವಡಾಗಜಾನಾಂ ತು ವಿಶೇಷೇಣ ಶಿರೋ ಲಘು || ಯಾವ ಪ್ರಾಣಿ ಯಲ್ಲಿ ಯಾವ ಭಾಗ ಗುರು ಎಂಬದು ಅದೂರಗೋಚರಾ ಯಸ್ಮಾತಸ್ಮಾದುದಪಾನಚಾಃ || ಭಾಗ ಗುರು ಕಿಂಚಿನ್ಮುಕ್ತ್ವಾ ಶಿರೋದೇಶಮತ್ಯರ್ಧಂ ಗುರವಸ್ತು ತೇ || ಅಧಸ್ತಾದ್ದು ರವೋ ಚೀಯಾ ಮತ್ಸ್ಯಾಃ ಸರಸಿಜಾಃ ಸ್ಮತಾಃ | ಉರೋವಿಚರಣಾತ್ತೇಷಾಂ ಪೂರ್ವಮಂಗಂ ಲಘು ಸ್ಮತಂ || (ಸು. 205 ) ನದಿಯ ಮೀನುಗಳು ಬಾಲದಿಂದಲೂ ಮುಖದಿಂದಲೂ ಸಂಚಾರಮಾಡುವಂಧವಾದ್ದ ರಿಂದ, ಅವುಗಳ ಮಧ್ಯಭಾಗವು ಗುರು ಆಗಿರುತ್ತದೆ. ಆದರೆ, ಹಳ್ಳ-ಕೆರೆಗಳ ವಿಾನುಗಳಲ್ಲಿ