ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 421 ಆ XXI. ವಾಯು ಪ್ರಕೋಪ ಶೋಧನದಲ್ಲಿ ಶೋ್ರಣಿಮನಾ್ಯ ಮರ್ಮಶೂಲಂ ಮೂಚಾ್ಚಂ ಭ್ರಮಂ ಸಂಜ್ಞಾ ನಾಶಂ ಪ್ರಕೋಪ ಚ ಕರೋತಿ | ತಮಭೂ್ಯಜ್ಯ ಧಾನ್ಯಸೇ್ವದೆನ ಸೈದಯಿತ್ವಾ ಯಷೀ್ಠಮ ಧುಕವಿಪಕೇ್ವನ ತೈಲೇನಾನುವಾಸಯೇತ್ | (ಸು. 553-54.) ಸ್ನೇಹಸೇ್ವದ ಕ್ರಮಗಳನ್ನು ನಡಿಸಿಕೊಳ್ಳದೆ, ಅಧವಾ ಬ್ರಹ್ಮಚಾರಿಯಾಗಿರದೆ, ರೂಕ್ಷ ಗುಣದ ಔಷಧವನ್ನು ಸೇವಿಸಿದರೆ, ವಾಯು ಪ್ರಕೋಪಗೊಂಡು ಪಾರ್ಶ್ವಗಳಲ್ಲಿ, ಬೆನ್ನಿನಲ್ಲಿ, ಸೊಂಟದಲ್ಲಿ, ಕುತ್ತಿಗೆ ಹಿಂಬದಿ ಮತ್ತು ಮರ್ಮ (ಹೃದಯ)ದಲ್ಲಿ ನೋವನ್ನೂ, ಮೂರ್ಚ್ಛೆ ಯನ್ನೂ, ಭ್ರಮವನ್ನೂ, ಎಚ್ಚರವಿಲ್ಲದಿರುವಿಕೆಯನ್ನೂ, ಉಂಟುಮಾಡುತ್ತದೆ ಅಂಧವನಿಗೆ ಸ್ನೇಹ ಹಚ್ಚಿ, ಧಾನ್ಯಸೇ್ವಕ್ರಮದಲಿ್ಲ ಬೆವರಿಸಿ, ಜೇಷ್ಠಮಧು ಕೂಡಿಸಿ ತಯಾರಿಸಿದ ತೈಲ ದಿಂದ ಅನುವಾಸನ ವಸ್ತಿಯನ್ನು ಉಪಯೋಗಿಸಬೇಕು. ಕಾರ 41. ಸ್ನೇಹಕ್ಕೇದಾಭ್ಯಾಮವಿಭಾ್ಯಮವಿಭಾವಿತಶರೀರೀಣಾಲ್ಲಮೌಷಧಮಲ್ಫ ಗುಣಂ ವಾ ಪೀತಮೂರ್ಧ್ವಮಧೋ ವಾ ನಾಭೌತಿ ದೋಷಾಂಶೋ್ಚತಿ್ಕ್ಲಶ್ಯ ತೈಂ ಸಹ ಬಲಕ್ಷಯಮಾಪಾದಯತಿ | ತತ್ರಾಧಾ್ಮನಂ ಹೃದಯಗ್ರಹಸ್ತೃಷಾ್ಣ ಮೋರ್ಚಾ್ಛ ದಾಹಶ್ಚ ಭವತಿ | ತಮಯೋಗಮಿತಾ್ಯಚಕ್ಷತೆ | ತಮಾಶು ವಾಮಯೇನ್ಮದನಘಲಲವಣಾಂಬುವಿರೇಚಯೇತಿ್ತಕ್ಪ್ಣತರೈಃ ಸಹ ಬಲಕ್ಷಯಮಾಪಾದಯತಿ ತಮಯೋಗಮಿತಾ್ಯಚಕ್ಷತೇ|ತಮಾಶು ಲಾಮಯೇನ್ಮದಸಘಲಲವಣಾಂಬುಭಿವಿರೇಚಯೇತೀ್ತಕ್ಪ್ಣತರೈಃ ಕಷಾ ಯೈಶ್ಚ | ದುವಾಂತಸ್ಯ ತು ಸಮುತಿ್ಕ್ಲ ಷಾ್ಟ ದೋಷಾ ವಾ್ಯಪ್ಯ ಶರೀರಂ ಕಂಡೂಶ್ವಯಧುಕುಷೃಪಿಡಕಾಜ್ವರಾಂಗಮದನಿಸೋ್ತದನಾನಿ ಕುವಂತಿ| ತತಸ್ತಾನವಶೇಷಾನ್ಮಹೌಷಧೇನಾಪಹರೇತ್ | (ಸು. 554 ) ಸ್ನೇಹಸೈದಕ್ರಮಗಳನ್ನು ನಡಿಸಿ ಸಿದ್ಧಮಾಡಿಕೊಳ್ಳದ ದೇಹದವನು ಅಲ್ಪವಾದ ಅಥವಾ ಅಲ್ಪ ಗುಣವುಳ್ಳ ಔಷಧವನ್ನು ಕುಡಿದರೆ, ಅದು ಮೇಲಕ್ಕಾಗಲಿ ಕಳಗಾಗಲಿ ಹೋಗದೆ ನಿಂತು, ದೋಷಗಳನ್ನು ಕೆದರಿಸಿ, ಅವುಗಳೊಂದಿಗೆ ಕೂಡಿಕೊಂಡು, ಬಲಕ್ಷಯವನ್ನುಂಟು ಮಾಡುತ್ತದೆ; ಮತ್ತು ಅದರಿಂದ ಹೊಟ್ಟೆ ಬಿಗಿಯೋಣ, ಹೃದಯ ಹಿಡಕೊಳ್ಳುವದು, ಬಾಯಾ ರಿಕೆ, ಮೂರ್ಚೆ, ಉರಿ ಸಹ ಉಂಟಾಗುತ್ತವೆ. ಅದಕ್ಕೆ ಅಯೋಗವೆನ್ನುತ್ತಾರೆ. ಅಂಧವನಿಗೆ ಮಾಯಿಫಲ, ಉಪ್ಪು ನೀರುಗಳಿಂದ ಬೇಗನೇ ವಾಂತಿ ಮಾಡಿಸಬೇಕು ಮತ್ತು ಮೊದಲಿಗಿಂತ ಹೆಚ್ಚು ತೀಕ್ಷವಾದ ಕಷಾಯಗಳಿಂದ ವಿರೇಚನ ಮಾಡಿಸಬೇಕು ಸರಿಯಾಗಿ ವಾಂತಿಯಾಗ ದವನಲ್ಲಿ ಕೆದರಿದ ದೋಷಗಳು ಶರೀರವನ್ನು ವ್ಯಾಪಿಸಿ, ಗಜ್ಜಿ, ಶೋಭೆ, ಕುಷ್ಠ, ಪಿಟಕ, ಜ್ವರ, ಅಂಗಗಳಲ್ಲಿ ಹಿಸಿಕಿದ ಹಾಗಿನ ನೋವು ಮತ್ತು ಚುಚ್ಚಿದ ಹಾಗಿನ ನೋವು, ಇವುಗಳನ್ನುಂಟು ಮಾಡುತ್ತವೆ. ಆದ್ದರಿಂದ ಅಂಧಾ ಉಳಿದುಹೋದ ಮದ್ದನ್ನು ಬಲವುಳ್ಳ ಔಷಧದಿಂದ ಹೊರಗೆ ಹಾಕಬೇಕು. 42, ಕ್ಷಾಮೇಣಾತಿಮೃದುಕೋಷ್ಟೇನ ಮಂದಾಗ್ನಿನಾ ರೂಕ್ಷೆಣ ವಾಂತಿ ಪರಿಕರ್ತಿಕ ತೀಕ್ಕೂಷ್ಣಾತಿಲವಣಮತಿರೂಕ್ಷಂ ವಾ ಪೀತಮೌಷಧಂ ಪಿತ್ರಾ ನಿಲ್‌ ಯ ಲಕ್ಷಣ ಪ್ರದೂಷ್ಯ ಪರಿಕರ್ತಿಕಾಮಾಪಾದಯತಿ | ತತ್ರ ಗುದನಾಭಿಮೇಢವಸ್ತಿ ಮತ್ತು ಅದಕ್ಕೆ ಪರಿಹಾರ * ಶಿರಸ್ಸು ಪರಿಕರ್ತನನನಿಲಸಂಗೋ ವಾಯುವಿಷ್ಟಂಭೋ ಭಾರುಚಿತ್ವ ಪರಿಹಾರ