ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e XXI - 424 ವಾಯು, ಉರಿ, ಶೂಲ, ಇವುಗಳಿಂದ ಕೂಡಿಕೊಂಡ ಪಿಚ್ಛಿಲವಾದ ಮತ್ತು ಬಿಳುಪು ಮಿಶ್ರ ಕಪ್ಪು ಅಥವಾ ಕೆಂಪಾದ, ಕಫವನ್ನು ಬಹಳವಾಗಿ ಹೇಲುತ್ತಾನೆ. ಅಂಧವನಿಗೆ ಪರಿಸ್ರಾವಕ್ಕೆ ಹೇಳಿದ ವಿಧಾನದಿಂದ ಉಪಚಾರಮಾಡತಕ್ಕದ್ದು.

ಪರಾ ಶೋಧನವಿಧಿಗಳಿಗೆ ವ್ಯತಿರಿಕ್ತವಾಗಿ ನಡೆಯುವದರಿಂದ ಉಂಟಾಗುವ ಇತರ ಉಪದ್ರವಗಳಿಗೆ ಇದೇ ಮೇರೆಗೆ ದೋಷಾದಿಗಳನ್ನು ನೋಡಿಕೊಂಡು ಚಿಕಿತ್ಸೆ ನಡಿಸುವದು

47. ಅಜೀರ್ಣಂ ಶೀತಪಾನೀಯಂ ವ್ಯಾಯಾಮಂ ಮೈಧನಂ ತಧಾ | ವಾಂತಿಯನಂತ ಸ್ನೇಹಾಭ್ಯಂಗಂ ಪ್ರಕೋಪಂ ಚ ದಿನೈಕಂ ವರ್ಜಯೇತ್ಸುಧೀಃ ||ರದ ಆಚಾರಿಕಗಳು (ಶಾ. 114,) ವಮನ ಮಾಡಿಸಿಕೊಂಡ ಪ್ರಾಜ್ಞನು ಅಜೀರ್ಣದ ಆಹಾರ, ತಣ್ಣಗಿನ ಪಾನ, ವ್ಯಾಯಾಮ, ಮೈಧುನ, ಸ್ನೇಹಾಭ್ಯಂಗ, ಹೆಚ್ಚಿನ ಕೋಪ, ಇವುಗಳನ್ನು ಒಂದು ದಿನ ಬಿಡಬೇಕು. 48. ಪೀತ್ವಾ ವಿರೇಚನಂ ಶೀತಜಲೈಃ ಸಂಸಿಚ್ಯ ಚಕ್ಷುಷೀ | ಸುಗಂಧಿಂ ಕಿಂಚಿದಾಘ್ರಾಯ ತಾಂಬೂಲಂ ಶೀಲಯೇದ್ವರಂ || ವಿರೇಚನ ಸೇವಿಸಿ ನಿವಾತಸ್ಧೋ ನ ವೇಗಾಂಶ್ಚ ಧಾರಯೇನ್ನ ಸ್ವಪೇತ್ತ ಧಾ | ದವನಿಗೆ ಪಥ್ಯ ಶೀತಾಂಬು ನ ಸ್ಪೃಶೇತ್ಕ್ವಾಪಿ ಕೋಷ್ಣ ನೀರಂ ಪಿಬೇನ್ಮುಹುಃ || (ಶಾ. 147.) ವಿರೇಚನದ ಮದ್ದನ್ನು ಸೇವಿಸಿದ ಮೇಲೆ, ಕಣ್ಣುಗಳಿಗೆ ತಣ್ಣೀರನ್ನು ಹಚ್ಚಿ, ಸುಗಂಧವುಳ್ಳ ಯಾವದಾದರೊಂದು ವಸ್ತುವನ್ನು ಮೂಸಿ, ಒಳ್ಳೇ ತಾಂಬೂಲವನ್ನು ಸೇವಿಸಬೇಕು, ಗಾಳಿ ಬೀಸದ ಕೋಣೆಯಲ್ಲಿರಬೇಕು; ಹೊರಟ ವೇಗಗಳನ್ನು ತಡೆದು ನಿಲ್ಲಿಸಬಾರದು; ನಿದ್ರೆಮಾಡ ಬಾರದು; ಎಲ್ಲಿಯಾದರೂ ತಣ್ಣೀರನ್ನು ಮುಟ್ಟಬಾರದು; ಮತ್ತು ಅಲ್ಪ ಬಿಸಿಯುಳ್ಳ ನೀರನ್ನು ಪದೇ ಪದೇ ಕುಡಿಯಬೇಕು. 49. ಪ್ರವಾತಸೇವಾ-ಶೀತಾಂಬು-ಸ್ನೇಹಾಭ್ಯಂಗಮಜೀರ್ಣತಾಂ | ವಿರೇಚನಾನಂತರದ ವ್ಯಾಯಾಮಂ ಮೈಧುನಂ ಚೈವ ನ ಸೇವೇತ ವಿರೇಚಿತಃ || (ಶಾ. 148.) - ಪಥ್ಯ ವಿರೇಚನ ಮಾಡಿಸಿಕೊಂಡವನು ಗಾಳಿ ಬೀಸುವಲ್ಲಿಗೆ ಹೋಗಬಾರದು; ಮತ್ತು ತಣ್ಣೀರು. ಸ್ನೇಹಾಭ್ಯಂಗ, ಅಜೀರ್ಣಕರವಾದ ವಸ್ತು, ವ್ಯಾಯಾಮ, ಮೈಧುನ, ಇವುಗಳನ್ನು ಉಪ ಯೋಗಿಸಬಾರದು.

50. ಕ್ವದ್ಯದ್ರವ್ಯಸ್ಯ ಕುಡವಂ ಶ್ರಾವಯಿತ್ವಾ ಜಲಾಢಕೇ | ನಮನಕ್ಕೆ ಕ್ವಾಥಾ ಅರ್ಧಭಾಗಾವಶಿಷ್ಟಂ ಚ ವಮನೇಷ್ವವಚಾರಯೇತ್ || ದಿ ಮಾತ್ರಾವಿಚಾರ ಕ್ವಾಧಪಾನೇ ನವಪ್ರಸ್ಥಾ ಜ್ಯೇಷ್ಠಾ ಮಾತ್ರಾ ಪ್ರಕೀರ್ತಿತಾ | ಮಧ್ಯಮಾ ಷಣ್ಮಿತಾ ಪ್ರೋಕ್ತಾ ತ್ರಿಪ್ರಸ್ಥಾ ಚ ಕನೀಯಸೀ ||