ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ XXVI - 476 – 7 () ತಸ್ಯ ಪ್ರಮಾಣವ ಬಿಂದರ್ವ ಪ್ರದೇಶಿನೀಪರ್ವದ್ವಯನಿಂಸೃತಾಃ ಸ್ನೇಹನ ನಸ್ಯದ ಪ್ರಧಮಮಾತ್ರಾ ದ್ವಿತೀಯಾ ಶುಕ್ಕಿತೀಯಾ ಪಾಣಶುಕ್ಕಿರಿತ್ತಾ ಪ್ರಮಾಣಗಳು ಸಿಸ್ಕೋ ಮಾತ್ರಾ ಯಧಾಬಲಂ ಪ್ರಯೋಜ್ಯಾತಿ | ಸ್ನೇಹನಸ್ಯಂ ನ ಚೋಪಗಿಲೇತ್ ಕಧಂಚಿದಪಿ | (ಸು. 595-96.) ಆ (ಸ್ನೇಹನ) ನಸ್ಯದ ಪ್ರಮಾಣವು ಪ್ರದೇಶಿನೀ ಬೆರಳ ಎರಡು ಗಂಟುಗಳಿಂದ ಹೊರಟ (ಎರಡು ಗಂಟುಗಳು ಮುಳುಗಿಸಿಬಿಟ್ಟ) ಬಿಂದುಗಳು ಎಂಟು. ಇದು ಪ್ರಥಮ ಮಾತ್ರೆ, ಎರಡ ನೇದು ಒಂದು ಶುಕ್ಕಿ, ಮತ್ತು ಮೂರನೇದು ಪಾಣಿಶಕ್ತಿ. ಈ ಮೂರು ಪ್ರಮಾಣಗಳನ್ನು ಬಲಕ್ಕೆ ತಕ್ಕ ಹಾಗೆ ಪ್ರಯೋಗಿಸತಕ್ಕದ್ದು ಸ್ನೇಹನಸ್ಯವನ್ನು ಹ್ಯಾಗಾದರೂ ನುಂಗಬಾರದು. ಷರಾ (6) ನೋಡಿ ಎಂಟು ಬಿಂದುಗಳೆಂಬದು ಒಂದು ಸೊಳ್ಳೆಗೆ, ಎರಡು ಸೊಳ್ಳೆಗಳಿಗೆ ಒಟ್ಟು ಹದಿನಾರು ಬಿಂದುಗಳು ಪ್ರಥಮ ಪ್ರಮಾಣ (6) ದ್ವಾತ್ರಿಂಶದ್ದಿ೦ದವಲ್ಲಾಪಿ ಶುಕ್ಕಿರಿತ್ಯಭಿಧೀಯತೇ || ದ್ವೇ ಶುಕ್ಲ ಪಾಣಶಕ್ತಿಶ್ಚ ಜೇಯಾ ತು ಕುಶಲೈರ್ನರೈತ || (ಚಿ. ಸಾ. ಸಂ. 958.) . ಮೂವತ್ತೆರಡು ಬಿಂದುಗಳಿಗೆ ಒಂದು ಶಕ್ತಿ ಎನ್ನುವದು, ಅಂಧಾ ಎರಡು ಶಕ್ತಿಗಳಿಗೆ ಒಂದು ಪಾಣಿಶುಕ್ಕಿಯಾಗಿರುತ್ತದೆಂತ ತಿಳಿಯಬೇಕು. 8. ಶೃಂಗಾಟಕಮಭಿಪ್ಲಾ ವ್ಯ ನಿರೇತಿ ವದನಾದ್ಯಧಾ | ಕಫೋಶಭಯಾಚ್ಚೆವ ನಿಟ್ಟವೇದವಿಧಾರಯನ್ || ಸ್ನೇಹನನಸ್ಯ ಉಪ ದತ್ತೇ * ಚ ಪುನರಪಿ ಸಂಸ್ಕೇದ್ಯ ಗಲಕಪೋಲಾದೀನ್ ಧೂಮ ಯೋಗಿಸಿದನಂತ ಮಾಸೇವೇತ ಭೋಜಯೇಚ್ಚೆ ನಮಭಿಷ್ಯಂದಿ ತತೋSಸ್ಯಾಚಾರಿಕ ಮಾದಿಶೇತ್ | ರಜೋಧೂಮಸ್ನೇಹಾತಪಮದ್ಯದ್ರವಪಾನಶಿರಃಸ್ಕಾನಾತಿ ಯಾನಕ್ರೋಧಾದೀನಿ ಚ ಪರಿಹರೇತ್ | (ಸು. 596.) ಮೂಗಿಗೆ ಹಾಕಿದ ಸ್ನೇಹವು ಶೃಂಗಾಟಕದಲ್ಲಿ ತುಂಬಿ, ಒಳಗೆ ಬಾಯಿಯೊಳಗೆ ಹೊರಟ ಹಾಗೆ, ಅದನ್ನು ಹೊರಗೆ ಉಗಿಯತಕ್ಕದ್ದು. ಹಾಗೆ ಮಾಡದೆ ಹೋದರೆ, ಕಫ ಕೆದರುವ ಭಯ ಸಹ ಇದೆ ಈ ಸ್ನೇಹನಸ್ಯ ಮಾಡಿದ ಮೇಲೆ, ಪುನಃ ಗಂಟಲು, ಕಪೋಲ, ಮುಂತಾ ದವುಗಳನ್ನು ಬೆವರಿಸಿ, ಧೂಮಪಾನ ಮಾಡಿಸಬೇಕು. ಅನಂತರ ಅಭಿಷ್ಕಂದಗುಣವುಳ್ಳ ಆಹಾರದಿಂದ ಉಣ್ಣಿಸಿ, ಪಧ್ಯದಲ್ಲಿರಿಸಬೇಕು. ದೂಳು, ಹೊಗೆ, ಸ್ನೇಹ, ಬಿಸಿಲು, ಮದ್ಯ, ಮತ್ತು ಇತರ ದ್ರವಗಳ ವಾನ, ತಲೆಸ್ನಾನ, ಅತಿಸವಾರಿ, ಕ್ರೋಧ, ಮುಂತಾದವುಗಳನ್ನು ರ್ವಮಾಡಿಸತಕ್ಕದ್ದು. ಷರಾ ನಸ್ಯದ ಅಂತ್ಯದಲ್ಲಿ ನೂರು ಮಾತ್ರಾಕಾಲ ಅಂಗಾತನಾಗಿ ಇದ್ದು, ಅನಂತರ ಧೂಮಪಾನಮಾಡಿ, ಸುಖೋದ್ಧವಾದ ನೀರನ್ನು ಕಂಗಶುದ್ದಿಗಾಗಿ ಬಾಯಿಯಲ್ಲಿಟ್ಟುಕೊಳ್ಳಬೇಕಾಗಿ ವಾ (ಪು 96 ) ರದ ಉಪಚಾರ 9. ಲಾಘವಂ ಶಿರಸೋ ಯೋಗೇ ಸುಖಸ್ತಪ್ರಬೋಧನಂ | ವಿಕಾರೋಪಶಮಃ ಶುದ್ದಿರಿಂದ್ರಿಯಾಣಾಂ ಮನಃಸುಖಂ ||