ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XXVII. - 484 - ತುಲ್ಯ ವಕ್ತಾ ಪುಂಡರೀಕಮುಖೀ | Aಣ್ಣಾ ಪದ್ಮಪತ್ರವರ್ಣಾಷ್ಟಾದ ಶಾಂಗುಲಪ್ರಮಾಣಾ ಸಾವರಿಕಾ ಸಾ ಚ ಪರ್ಧೆ | ಇತ್ಯೇತಾ ಅವಿಷಾ ವ್ಯಾಖ್ಯಾತಾಃ | ತಾಸಾಂ ಯವನಪಾಂಡ್ಯ ಸಹ್ಯಪೌತನಾದೀನಿ ಕ್ಷೇತ್ರಾಣಿ | ತೇಷು ಮಹಾಶರೀರಾ ಬಲವತ್ಯಕಿ ಶೀಘ್ರಪಾಯಿನ್ನೋ ಮಹಾಶನಾ ನಿರ್ವಿಘಾಶ್ಚ ವಿಶೇಷೇಣ ಭವಂತಿ | (ಸು. 45.) ನಿರ್ವಿಷ ಜಾತಿಗಳ ಹೆಸರುಗಳೇನೆಂದರೆ:-1, ಕಪಿಲಾ, 2, ಪಿಂಗಲಾ, 3. ಶಂಕು ಮುಖೀ, 4, ಮೂಷಿಕಾ, 5. ಪುಂಡರೀಕಮುಖೀ, ಮತ್ತು 6. ಸಾವರಿಕಾ ಅವುಗಳೊಳಗೆ ಮಣಿಶಿಲೆಯ ಬಣ್ಣ ಹಚ್ಚಿದ ಹಾಗಿನ ಎರಡು ಪಾರ್ಶ್ವಗಳುಳ್ಳದ್ದಾಗಿಯೂ, ಬೆನ್ನಿನಲ್ಲಿ ಸಿಗ್ಗ ವಾದ ಹೆಸರಕಾಳಿನ ವರ್ಣವುಳ್ಳದ್ದಾಗಿಯೂ, ಇರುವಂಥಾದ್ದು ಕಪಿಲಾ, ಕಿಂಚಿತ್ ಕೆಂಪಾದ ಕಪಿಲವರ್ಣವುಳ್ಳದ್ದಾಗಿಯೂ, ಉರುಟುಶರೀರವುಳ್ಳದ್ದಾಗಿಯೂ, ಶೀಘ್ರಚಲನೆಯುಳ್ಳದ್ದಾಗಿ ಯೂ, ಇರುವಂಥಾದ್ದು ಪಿಂಗಲಾ, ಯಕೃತ್ತಿನ ವರ್ಣ (ನೀಲ ಒತ್ತಿದ ಕೆಂಪು) ವುಳ್ಳದ್ದಾಗಿ ಯೂ, ಶೀಘ್ರವಾಗಿ ಕುಡಿಯುವ ಸ್ವಭಾವವುಳ್ಳದ್ದಾಗಿಯೂ, ದೀರ್ಘವೂ, ತೀಕವೂ, ಆದ ಮುಖವುಳ್ಳದ್ದಾಗಿಯೂ, ಇರುವಂಥಾದ್ದು ಶಂಕುಮುಖೀ ಇಲಿಯ ಆಕಾರ ಮತ್ತು ವರ್ಣ ವುಳ್ಳದ್ದಾಗಿಯೂ, ಅನಿಷ್ಟವಾದ ವಾಸನೆಯುಳ್ಳದ್ದಾಗಿಯೂ, ಇರುವಂಥಾದ್ದು ಮೂಷಿಕಾ. ಹೆಸರಕಾಳಿನ ವರ್ಣವುಳ್ಳದ್ದಾಗಿಯೂ, ತಾವರೆಗೆ ಸದೃಶವಾದ (ವಿಸ್ತ್ರತವಾದ) ಮುಖವುಳ್ಳ ದ್ದಾಗಿಯೂ, ಇರುವಂಥಾದ್ದು 'ಪುಂಡರೀಕಮುಖೀ. ಸ್ಮಗ್ಗವಾಗಿಯೂ, ತಾವರೆ ಎಲೆಯ ವರ್ಣವುಳ್ಳದ್ದಾಗಿಯೂ, ಹದಿನೆಂಟು ಅಂಗುಲ ಉದ್ದವಾಗಿಯೂ, ಇರುವಂಥಾದ್ದು ಸಾವರಿಕಾ; ಅದು ಪಶುಗಳ ಬಗ್ಗೆ ಉಪಯೋಗಿಸುವಂಥಾದ್ದು. ಇದು ನಿರ್ವಿಷಗಳ ವರ್ಣನ. ಅವುಗಳ ದೇಶಗಳು ಯವನ, ಪಾಂಡ್ಯ, ಸಹ್ಯ, ಪೌತನ (ಮಧುರಾ ಪ್ರದೇಶ) ಮುಂತಾದವಾಗಿರುತ್ತವೆ. ಆ ದೇಶಗಳಲ್ಲಿ ದೊಡ್ಡ ಶರೀರವುಳ್ಳವಾಗಿಯೂ, ಬಲವಂತವಾಗಿಯೂ, ಶೀಘ್ರವಾಗಿ ಕುಡಿ ಯುವ ಸ್ವಭಾವವುಳ್ಳವಾಗಿಯೂ, ಹೆಚ್ಚು ಆಹಾರಬೇಕಾದವಾಗಿಯೂ, ವಿಷ ಇಲ್ಲ ದವಾಗಿ ಯೂ, ಇರುವಂಧವು ಹೆಚ್ಚಾಗಿ ಉಂಟಾಗುತ್ತವೆ. ತತ್ರ ಸವಿಷಮತ್ವಕೀಟದರ್ದುರಮೂತ್ರಪುರೀಷಧಚಾತಾಃ ಕಲು ಸವಿಷ ನಿರ್ವಿವ ಷೇಷ್ಟಂಭಃಸು ಚ ಸವಿಷಾಃ ಪದ್ಯೋತ್ಸಲನಲಿನಕುಮುದಸೌಗಂಧಿ ಜಗಳೆಗಳ ಹುಟ್ಟು ಕಕುವಲಯವುಂಡರೀಕಶೈವಾಲಕೋಧಜಾತಾ ವಿಮಲೇಷ್ಕಂಭಃಸು ಮತ್ತು ಸ್ಥಾನ ಚ ನಿರ್ವಿವಾಃ | ಕ್ಷೇತೇಷು ವಿಚರಂತ್ಯೇತಾಃ ಸಲಿಲೇಷು ಸುಗಂಧಿಷು | ನ ಚ ಸಂಕೀರ್ಣಚಾರಿಣೋ ನ ಚ ಪಂಕೇಶಯಾಃ ಸುಖಾಃ || (ಸು. 45.) ವಿಷಜಾತಿಯ ಜಿಗಳೆಗಳು ವಿಷಯುಕ್ತವಾದ ವಿಾನು, ಹುಳ, ಮತ್ತು ಕಪ್ಪೆಗಳ, ಮಲ ಮೂತ್ರಗಳ ಕೊಳೆಯಲ್ಲಿ ಹುಟ್ಟಿ, ಮಲಿನವಾದ ನೀರುಗಳಲ್ಲಿ ವಾಸಿಸಿರುತ್ತವೆ. ನಿರ್ವಿಷವಾ ದವು ಪದ್ಮ, ಉತ್ಪಲ, ನಲಿನ, ಕುಮುದ, ಸೌಗಂಧಿಕ, ಕುವಲಯ, ಪುಂಡರೀಕ, ಎಂಬ ತಾವರೆ ಮತ್ತು ನೈದಿಲೆ ಜಾತಿಗಳು ಮತ್ತು ನೀರಲ್ಲಿ ರುವ ಅಟ, ಇವುಗಳ ಕೊಳೆಯಲ್ಲಿ ಹುಟ್ಟಿ,