ಪುಟ:ಉನ್ಮಾದಿನಿ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎರಡನೆಯ ಪರಿಚ್ಛೇದ

      • my

10 . ಊಟ ಎಲ್ಲ ಗಂಡಸರ ಸಂಗಡ ಆವರ ಒತೆಯಲ್ಲಿ ಕುಳಿತು ಕೊಂಡು ಊಟ ಮಾಡ ಬೇಕಾದರೆ, ದುರ್ಗಾವತಿ: ಊವೇ ಸಾಗದು, ಗಂಟಲು ಹಿಚಿಕಿದ ಹಾಗಾಗು ವದು. ಆ ಊಟದ ಸಾಮಗ್ರಿಗಳೆಲ್ಲವೂ ಅವಗೆ ವಿಷವಾಗಿರುವುವು, ಅವಳ ಉಡು ಪಿನ ವಿಚಾರದಲ್ಲಿದೆ. ಮುಂಜಯಾದ ತಾಯ ಹೆಚ್ಚು ಆದರದಿಂದ ಮಗ ಳಿಗೆ ಸಂಸವ ಎಟುಮಾಡಲು ಪ್ರಯಾಸಪಡುವಳು:-ಒಟು, ಮೇಜೋಡು, ಚಳಣಿ, ಬಸು (ಬಿಗಿಯಾದ ಕುಪ್ಪಸ), ಕರ್ಸಿಟು (ಬಹಳ ಬಿಗಿಯಾದ ತೋಳಿ ಅಲ್ಲದ, ಎದೆಂದಿಂದ ಸೊಂಟದವರೆಗೆ ಬಹಳ ಕಷ್ಟದ ತೊಟ್ಟು ಕೊಳ್ಳಬೇಕಾದ ಒಂದು ವಿಧವದೆ ಜ ಕಟು; ಇದನ್ನು ಧರಿಸಿಕೊಂ°ರೆ, ನೋಡುವವರಿಗೆ ಎದೆಯು ಬಿದ ಹಾಗಂ, ಸೋಡಿ ಕರುಗಿ ಸಣ್ಣಗೆ ನಡುವಾಗಿರುವ ಹಾಗೆ, ಕ« ಣಿಸುವದು), ಗೌಸ ವದಯ ಸೀರೆ 'ಇವುಗಳನ್ನೆಲ್ಲಾ ದುರ್ಗಾವತಿಗೆ ಕೊಟ್ಟಳು. ಅದನ್ನೆಲ್ಲಾ ಹೇಗೆ ಕೊಟ್ಟ ಕೊಳ್ಳಬೇಕೊ, ಅದನ್ನೂ ಹೇಳಿಕೊಟ್ಟಳು. ಆದರೆ ದುರ್ಗಾವತಿಯು ತಾಯಿಯ ಆ ಲವಲವಿಕೆಯ ಮತ್ತು ಸ್ನೇಹದ ಮೌಲ್ಯವನ್ನು ಅರಿಯದೆ ಹೋದಳು. ಅದೆಲ್ಲಾ ಒಂದು ವಿಧವಾದ ಅತ್ಯಾಚಾರವೆಂದೂ, ತನ್ನನ್ನು ಅಪಮಾನ ಪಡಿಸುವಳೆಂದೂ ತಿಳಿದುಕೊಳ್ಳುವಳು. ಇತ್ತಲಾಗಿ ನವೀನಗೊಪಾಲನ ಮಗಳು ಇಷ್ಟು ಐಶ್ವರ್ಯಕ್ಕೆ ಅಧಿಕಾರಿಣಿ ಯಾಗಿರುವಳೆ.ದು ತಿಳಿದು, ಬ್ರಹ್ಮಸಮಾಜದಲ್ಲಿ ಪ್ರಚಾರಗೊಂಡ ಕೂಡಲೆ, ಅವಿ ವಾಹಿತರಾದ ಬ್ರಹ್ಮಯುವಕರ ಮಂಡಲಿಯಲ್ಲಿ ವಿಶೇಷ ಗದ್ದಲ ಹಟ್ಟಿತು. ಆಗ ವಿವಾಹಪಾರ್ಥಿಗಳಾದ ಬ್ರುವರು ತಪತಂಡವಾಗಿ ಪ್ರತಿದಿನವೂ ನವೀನ ಗೋಪಾಲನ ಮನೆಯಲ್ಲಿ ಬಂದು ಸೇರುವರು, ಗೃಹಿಣಿಯಾದ ಹೈಮವತಿಯ ಆನಂದಕ್ಕೆ ಪಾರವೇ ಇರದು. ಆ ಆನಂದಲ್ಲಿ ಅವಳು ನಿತ್ಯವೂ ಮಾಡಬೇಕಾದ ದೇವರ ಪ್ರಾರ್ಥನೆಯನ್ನು ಕೂಡ ಮರೆತುಬಿಡುವಳು, ವಿವಾಹಪ್ರಾರ್ಥಿಯಾಗಿ ಮೊದಲು ಬಂದವನು ಜೋತಿಪ್ರಕಾಶ ಜ್ಯೋತಿಪ್ರಕಾಶನಿಗೂ ಹೈಮವತಿಗೂ ನಡೆದ ಸಂಭಾಷ ಣೆಯನ್ನು ನಮ್ಮ ರ್ಪಥಕಮಹಾಶಯರು ಸ್ವಲ್ಪ ಗಮನವಿಟ್ಟು ಕೇಳಬೇಕು. ಜ್ಯೋತಿ ಪ್ರಕಾಶನು ಬಂದಕೂಡಲೆ ಕುಲ್ಕು ವೈಯಾರಿಯಾದ ಹೈಮವತಿಯು ಅವನ ಕೈಯನ್ನು ಹಿಡಿದು ಕುಲುಕಿ, ಅವನನ್ನು ಒಂದು ಕುರ್ಚಿಯ ಮೇಲೆ ಕುಳ್ಳಿರಿಸಿದಳು. ಜ್ಯೋತಿ ಪ್ರಕಾಶನು ಸಂಭಾಷಣೆಯ ಆರಂಭದಲ್ಲಿಯೇ, 11 ತಮ್ಮ ಮಗಳು ಬಂದ ಶುಭವಾರ್ತೆ ಯನ್ನು ಕೇಳಿ, ಆಕೆಯ ಪರಿಚಯ ಮಾಡಿಕೊಟಳವದಕ್ಕೋಸ್ಕರ ನಾನು ಓಡಿ ಬಂದೆನು” ಎಂದು ಹೇಳಿದನು,