ಪುಟ:ಉನ್ಮಾದಿನಿ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

అస్మదీనికి S $ e h. 1 1 1 1 1 3 7 1 ಒ ಆ ಸಮಯದಲ್ಲಿ ಗುರ್ಗಾಸ.ಭು ಅಲ್ಲಿಯೇ ಇದ್ದಳು. ಜ್ಯೋತಿಪ್ರಕಾಶನು ಅವಳ ಕಡೆ ಸ್ವಲ್ಪ ಒn- 3 ಸಗುನ ... ಈಕೆಯೇ ಕಮ್ಮ ಕುಮಾರಿಯೆಂದು ತೋರುತ್ತದೆ. ತಾವು ನಗೆ ಆಕೆಯ ರ್ಪಸವನ್ನು ಮಾಡಬೇಕು ?' ಎಂದು ಹೇಳಿದನು, ಹೈಮವತಿಯ:ು ಆ ೩೧ ಆಕೆ ಮಗಳ ಕೈಯನ್ನು ಹಿಡಿದು, ಜ್ಯೋತಿ ಪ್ರಕಾಶನ ಇದಿರಿಗೆ ಬಂದು ನಿಲ್ಲುವ , ಕೊಸ್ಕರ ಎಗಡಿ: ಳು, ದುರ್ಗಾವತಿಗೆ ಇದಿರಿಗೆಬಂದು ನಿಲ್ಲುವುದಕ್ಕೆ ಆ೦೯ವ 3 (ಎಲ್ಲವೆಂದು ತಿಳಿಸು, ಜ್ಯೋರ್ತಿಕಾಶನು ಸ್ವಲ್ಪ ನಕ್ಕು, 11 ತಮ್ಮ ಮಗಳು ಇಲ್ಲ ಜಸ್ಟ್ರ್ಶಿ.'ತಾಗಲೆ: ? ಎ೦ದನು, ಕೈಮುವತಿಯ.: ಮನನ ಮಗಳ ಮೇತಿ ಈಗಿಲವು, .: ನನ್ನ ಮಗ ೪ರ ಮತ್ರಕ್ಕೆ ಏನು ? * ಗಡಿನ ಹಿಂದೂಗಳ ಮನೆಯಲ್ಲಿ ಪಾರ್ಲಿಳಾದ ವಳು ” ಎಂದು ಹೇಳಿದಳು. ಜೆತಿ:~-1 : ಮಗಳ ಹೆನು ? 1) ಹೈಮವತಿ;-..-11 ಹಸು ಚೆನ್ನಾಗಿಲ್ಲ; ಇರುಚಿ ಪೂರ್ಣವಾದುದರಿಂದ, ಅದನ್ನು ಹೇಳುವುದಕ್ಕೆ ನಾಚಿಕೆಯಾಗುವ ಜು,” ಚೆ”.... - 11 ಕುಗ ೬; ವೂ ೯ ವಾಗಿ ಸ್ಥಳ ವೃದಕ್ಕೆ ಎಷ್ಟು ಕರ್ತಶವಾಗಿ ದ್ದರೂ, ಅ ನೂ ನಾಮಕರಣಮಾಡಿ ಇಟ್ಟ ಹೆಸರಲ್ಲ; ಹಾಗಿರುವಾಗ ಆ ವಿಷಯದಲ್ಲಿ ಅಚ್ಚೆಗೆ ಕಾರಣವೇನು ?” ಹೈಮವತಿಯು ಸ್ವ ಹಿದಮುಂದು ನೋಡಿ, ಅವರು ನನ್ನ ಮಗಳಿಗೆ 4 ದರ್ಗಾ ಎತಿ' ಎಂದು ಹೆಸರಿಟ್ಟರು ಎಂದಳು. - ಈ ಹೆಸರನ್ನು ಕೇಳ ಜೋತಿಪ್ರಕಾಶನು ಸ್ವಲ್ಪ ನಡುಗಿದವನ ಹಾಗೆ ಮೈಯ ಆಡಿಸಿ, 11 ಈ ಹೆಸರು ಕೇವಲ ಕುರುಚಿ ಪೂರ್ಣವಾಗಿರುವುದು ಮಾತ್ರವೇ ಅಲ್ಲ, kದು ಘೋರತರವಾದ ಪೌಲಿಕತಾ ಪೂರ್ಣವಾಗಿರುವುದು ! ತಾವು ಬೇಗನೆ ಈ ಹೆಸರನ್ನು ತಪ್ಪಿಸಿ, ಬೇರೆ ಹೆಸರನ್ನು ಇಡಬೇಕು. ಈ ಹೆಸರು ಹೇಳಬೇಕಾದರೆ, ನಾಲಗೆ ತಿರುಗದೆ ತೊಡಕುತೂಡಕಾಗುವದು.” ಹೈಮವತಿ:- 11 ಸಾಗಾದರೆ, ತಾವು ನನ್ನ ಮಗಳಿಗೆ, ಒಂದು ಸೊಗಸಾದ ಹೆಸರನ್ನು ಹೇಗೆ

    • Idolatroueness,