ಪುಟ:ಉನ್ಮಾದಿನಿ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1." AchowkwA4%AAAAಇhurkwre, ೧೧ ••••* * *AAAAA, • ? ********** ಮಗಳು ಸುಶಿಕ್ಷಿತಳಾದರೆ, ನಿಶ್ಚಯವಾಗಿಯೂ ಒಂದು ರಮಣೀರತ್ನವಾಗುವಳು, ಅದಕ್ಕೆ ಇನ್ನೂ ಬಹಳ ಕಾಲವಿರುವುದು, ತಾವು ಅವಳಿಗೆ ಚೆನ್ನಾಗಿ ವಿದ್ಯೆಯನ್ನು ಕಲಿಸಿದರೆ, ಈ ಕುಸಂಸ್ಕಾರ, ಈ ಲಜ್ಜೆ, ಮತ್ತು ಇಂತಹ ಅಸಾಮಾಜಿಕಸ್ವಭಾವ, ಇವೇ ಮುಂತಾದವೆಲ್ಲ ದೂರವಾಗಿ ಹೋಗುವುವು, ” ಹೈಮವತಿ:- ಆ ವಿದ್ಯೆಯನ್ನು ಕಲಿಸುವ ಭಾರವು ಅವಳ ಮುಂದಿನ ಗಂಡನ ಮೇಲೆ ಇರುವದು. ಉಪಯುಕ್ಷ್ಯನಾದ ವರನು ಸಿಕ್ಕಿದರೆ, ಕೂಡಲೆ ಅವಳಿಗೆ ಮದುವೆಮಾಡಿಬಿಡುವೆನು, ಜ್ಯೋತಿಪ್ರಕಶನು ಆಹ್ವಾದದಿಂದ 11 ಅದು ಒಳ್ಳೆಯದಾದ ಯುಕ್ತಿಯೇ ಆಹುದು, ತಮ್ಮ ಮಗಳಿಗೆ ಎಂತಹ ವರನ್ನು ಬೇಕಾದರೂ ಸಿಕ್ಕುವನು. ವರನಿಗೆ ಅಭಾವವಿಲ್ಲ, ನೂರಾರು ಅವಿವಾಹಿತರಾದ ಸುಶಿಕ್ಷಿತರಾದ ಯುವಕರು ನಿಮ್ಮ ದುಗಳ ಕೈಹಿಡಿಯುವುದಕ್ಕೆ ಉಾಲಾಯಿತರಾಗಿರುವರು. ನಿಮ್ಮ ಮಗಳನ್ನು ಪಡೆಯು ಕವನ ಹಾಗೆ ಸೌಭಾಗ್ಯಶಾಲಿಯು ಈ ಸೃಷ್ಟಿಯಲ್ಲಿ ಯಾರೂ ಇರಲೆಂದು ತೋರು ವದು ಎಂದು ಹೇಳಿದನು. ಈ ಮಾತಿನಿಂದ ಕೈಮವತಿಯ ಆನಂದವು ಮಿತಿಮೀರಿ ಹೋಯಿತು. ಅಕ ಸ್ಮಾತ್ತಾಗಿ ಹೈಮವತಿಯ ಹೃದಯವು ಅಹಂಕಾರದಿಂದುಬ್ಬಿತು. ಏಕೆಂದರೆ ರೂಪ ವೇನು, ಧನವೇನು, ವಿದ್ಯೆಯೇನು, ಸಕಲ ವಿಷಯಗಳಲ್ಲಿಯ ಜ್ಯೋತಿಪ್ರಕಾಶನೇ ಅವಳ ಮಗಳಿಗೆಗೆ ತಕ್ಕ ಪಾತ್ರನಾಗಿದ್ದನು. ಆದುದರಿಂದ ಅಂತಹವನ ಬಾಯಿಯಿಂ ದಲೇ ಆಹ್ವಾದವೂ ಅಹಂಕರವೂ ಹುಟ್ಟುವುದರಲ್ಲಿ ಅನುಮಾನವೇ ಇಲ್ಲ. ಹೈಮವತಿಯು ಆಹ್ಲಾದದಿಂದ, ನನ್ನ ಮಗಳು ನಿಮ್ಮನ್ನು ಮೆಚ್ಚಿ ವರಿಸುವ ಹಾಗೆ ಹೇಗಾದರೂ ಮಾಡಿ ಪ್ರಯತ್ನ ಪಡುವೆನು” ಎಂದು ಹೇಳಿಬಿಟ್ಟಳು. . ಆ ಮಾತನ್ನು ಕೇಳಿ ಜ್ಯೋತಿಪ್ರಕಾಶನು ಕೂಡ ಆಹ್ಲಾದದಿಂದ ಉನ್ಮತ್ತ ನಾಗಿ 1 ನಾನು ತವ.ಗೆ ನನ್ನ ಆಂತರ್ಯವಾದ ಧನ್ಯವಾದವನ್ನು + ಹೇಳುವುದಕ್ಕೆ ಮಾತಿಲ್ಲದವನಾಗಿರುವೆನು” ಎಂದು ಹೇಳಿದನು. ಇತ್ತಲಾಗಿ ದುರ್ಗಾವತಿಯ ಮನಸ್ಸಿನಲ್ಲಿ ಏನೇನು ನಡೆಯುತ್ತಿತ್ತೊ ಅದ ಇಲ್ಲಾ ನಾವು ವರ್ಣಿಸಲಾರೆವು, ದುರ್ಗಾವತಿಯು ಒಂದೊಂದು ಕಡವೆ, ಇದೇನು ಸ್ವಪ್ನ ವೋ, ಅಥವಾ ನಿಜವೋ, ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿದ್ದಳು. ಜ್ಯೋತಿ + + ++ ++ur c = = = merce w a s --

  • Thauke.