ಪುಟ:ಉನ್ಮಾದಿನಿ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉನ್ಮಾದಿನೀ Mananan ಯೋಚಿಸಿ, ಹೈಮವತಿಯ ಮೈ:ುಲ್ಲಿ ಆನಂದವು ಹಿಡಿಯಲಾರದೆ ಹೋಯಿತು ! ಈ ಸಮಯದಲ್ಲಿ ಒಬ್ಬ ಸುಂದರಿಯ ಮತ್ತೊಬ್ಬ ಸುಂದರಿಯ ಭುಜವನ್ನು ಮುಟ್ಟಿ, ವೈದ್ಯುತಿಕ ಆಟಕ್ಷದ 'ಧೈಯಿಂದ, << ಎಲೈ ವಿದ್ಯುಲ್ಲತೆ ! ನೀನೇನೋ ಪ್ರಣಯ ಪ್ರಣಯವೆಂದು ಹೇಳುತ್ತ, ಪ್ರೀತಿಸುವುದಾಗಿ ಹೇಳುತ್ತಲಿದೆಯಷ್ಟೆ? ಪ್ರಣಯವಾವುದೋ ಕಣ್ಣಾರೆ ನೋಡೆ-ಇವಳಿಗೂ ವರನಿಗೆ ಎಷ್ಟು ದಿನದ ಪರಿಚಯವೆಂದು ತಿಳಿದಿರುವೆ? ನೋಡು ಎ೦ದಳ, - ಎನೋದಿದು ಕರ ಕೊಂಡು ಓದು ಪ್ರಕಾರವಾದ ಉದಾಸೀನಭಾವ ದಿಂದ ಆ ಸುಂದರ ೩ ಬಿರುಗಣ್ಣಿನಿಂದ ನGಬಿ ದಳು, ವಿದ್ಯುಲ್ಲತೆಯೆಬ ಹೆಸ ರುಳ್ಳ ಸುಂದರಿಯು ಪ್ರಥಮೋ ವಾದ ಸು೦ದರಿಯನ್ನ ಕ್ಷೇತಿಸಿ, ನೋಡಿ, ಹೇಮು ಪ್ರಭೆ ! ಕನ್ನೆಯು ಹೇಗೆ ನಿನ್ನ ಕಡೆ ತಿರುಗಿನೋಡು ! ” ಎಂದು ಕೇಳಿದಳು, ಹೇಮಪ್ರಭೆಯು ಆಗ ವಿಸ್ಮಿತಳಾಗಿ, « ಇಬೇನೆ ? ಪ್ರಣಯಿನಿಯ ನೋಟವೇ? ಎಂದಳು. ಈ ಸಮಯಯದಲ್ಲಿ ವಿನೋದಿನಿಯು ಚೀತಾರಮಾಡುತ್ತ, “ ನನಗೆ ಬೇಗನೆ ಉಡುಪನ್ನುಡಿಸಿಬಿಡು, ವರನು ಹಿಂದಿರುಗಿ ಹೋಗಿಬಿಡುವನು ” ಎಂದು ಹೇಳಿದಳು. ವಿನೋದಿನಿಯು ತಾರವನ್ನು ಹೇಳಿ ಅನೇಕ ಸುಂದರಿಯರು, : ಇದೇನು ಒರ ಟುತನ ! ನಾಗರೀಕ ಎಲ್ಲರ ಕಣ್ಣು ! ' ಎ. ದು ಹೇಳಿ ಮಗುಗಳನ್ನು ಆಕುಂಚಿತ ವಗಿ ಮಾಡಿಕೊಂಡು, ಆ ಚಿ ವನೆಯನ್ನು ಬಿಟ್ಟು ಎದ್ದು ಹೊರಟುಹೋದರು. ಸ್ವಲ್ಪ ಹೊತ್ತಿನಲ್ಲಿಯೋ ರು ಬಂದನು, ವರನು ಬಂದನು' ಎಂದು ಗದ್ದಲವಾಗಿ, ಆ ಗದ್ದಲದೊಂದಿಗೆ ಜ್ಯೋತಿ ಪ್ರಕಾಶನು ಆ ಚಿಕ್ಕ ಮನೆಗೆ ಪ್ರವೇಶಮಾಡಿದನು. ಏನೋ ದಿನಿಯು ಆತುರದಿಂದ ಅವನನ್ನು ದೃಷ್ಟಿಸಿ ನೋಡಿದಳು. ಆದರೆ ಉತ್ತರಕ್ಷಣದಲ್ಲಿಯೇ ತಲೆಯನ್ನು ತಗ್ಗಿಸಿಕೊಂಡಳು. ಆಗ ತಗ್ಗಿಸಿದ ತಲೆಯನ್ನು ಪುನಃ ಎತ್ತಲಿಲ್ಲ. ಒಜ್ಜೆಯೇ ಇದಕ್ಕೆ ಕಾರಣವೆಂದು ತಿಳಿದುಕೊಂಡು, ಅಲ್ಲಿದ್ದ ರಮಣಿಯರೆಲ್ಲರೂ ಹಾಸ್ಯಪರಿಹಾಸ್ಯ ಮಾಡತೊಡಗಿದರು. ಆದರೆ ವಿನೋದಿನಿಯ ಬಾಯಲ್ಲಿ ಪುನಃ ಮಾತು ಹೊರಡಲಿಲ್ಲ. ಆಗ ಮಾತು ನಿಂತುಹೋದ ಮೇಲೆ ಪುನಃ ಯಾರೂ ಅವಳು ಮಾತನಾಡಿದುದನ್ನು ಕೇಳಲಿಲ್ಲ, ಇತ್ತಲಾಗಿ ವಿವಾಹದ ಪ್ರಯತ್ನ ಜರುಗುತ್ತಲಿತ್ತು, ಲಗ್ನಕ್ಕೆ ಕರೆಯಲ್ಪಟ್ಟ ದೊಡ್ಡ ದೊಡ್ಡ ಮನೆಯ ಹೆಂಗಸರೂ ಗಂಡಸರೂ ಮಂದಿರದಲ್ಲಿ ಬಂದು ನೆರೆದರು ಮದುವೆಯ ಹೆಣ್ಣು ಗಂಡು ಬರುವುದನ್ನು ನಿರೀಕ್ಷಿಸಿಕೊಂಡು ಕುಳಿತಿದ್ದರು,