ಪುಟ:ಉನ್ಮಾದಿನಿ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಾದಿಸಿ Athwhhhhhhhhhhhhhhhhhhhhh004\n\r\r\n\nd dh nhhhhhhhhhhhhhhhhhhhhhh ಬಾಗಿಲನ್ನು ಬಲವಾಗಿ ಹಾಕಿಕೊಂಡಳು. ಒಳಗಡೆ ಆಗುಣ ಹಾಕಿಕೊಂಡು ರಾತ್ರಿ ಯಲ್ಲಾ ಬಾಗಿಲನ್ನು ತೆಗೆಯಲಿಲ್ಲ. ಸ್ವಲ್ಪ ಹೊತ್ತಿನಮೇಲೆ ನಗುವೇನೋ ನಿಂತಿತು, ಆದರೆ ಆದಕ್ಕೆ ಪ್ರತಿಯಾಗಿ ಅಳುವು ಪ್ರಾರಂಭವಾಯಿತು ಹೀಗೆ ನಗುವು ಅಳುವುಗ ಳಿಂದ ರಾತ್ರಿ ಕಳೆಯಿತು. ಬೆಳಗಾದಮೇಲೆ ಬಾಗಿಲನ್ನು ಒಡೆಯಬೇಕಾಯಿತು. ಆದರೆ ಒಳಗೆ ಹೋಗುವುದಕ್ಕೆ ಯಾರಿಗೂ ಸಾಧ್ಯವಾಗಲಿಲ್ಲ. ಪುನಃ ಭತವೇ ಬಂತೋ, ಅಥವಾ ಮತ್ಯಾವ ರೋಗವೋ ಎಂಬುದನ್ನು ಗೊತ್ತು ಮಾಡಲಾಗದೆ ನಿನ್ನನ್ನು ಕರೆಯಿ ಸಿದನು. ೨) ನರೇಂದ್ರನಾಥನು ಸ್ವಲ್ಪ ಯೋಚಿಸಿ, 4t ನಾನು ರೋಗಿಯನ್ನು ನೋಡಿ ಅನಂತರ ಹೇಳುವೆನು” ಎಂದನು. ಜ್ಯೋತಿ:---- ನೀನು ಕೊಟ್ಟಿರಿಯಳಗೆ ಹೋಗಿ ನೋಡಬಹುದು. ಆದರೆ ನನಗೆ ಬರುವುದಕ್ಕೆ ಧೈರ್ಯ ಸಾಲದು, ಒಂದುವೇಳೆ ಭೂತವೇ ಆಗಿದ್ದರೆ, ಆ ಭೂತಕ್ಕೆ ನನ್ನ ಮೇಲೆಯೇ ಹೆಚ್ಚು ಕ್ರೋಧವಿರುವಹಾಗಿರುವುದು.” ನರೇಂದ್ರನಾಥನು ಒಳಗೆ ಹೋಗಿ ಅರ್ಧಗಂಟೆಯ ಹೊತ್ತು ನೋಡಿ ಅನಂತರ ಹೊರಗೆ ಬಂದು, ಇದು ನಿನ್ನ ಭೂತಪ್ರೇತ ಯಾವುದೂ ಅಲ್ಲ. ಇದೊಂದು ರೋಗ ವಿಶೇಷ ಇದಕ್ಕೆ ಇಂಗ್ಲಿಷಡಾಕ್ಟರರು ಮೆಲಾಂಕೋಲಿಯ + ಎಂದು ಹೇಳುವರು. ನಮ್ಮ ಪಂಡಿತರು ಇದೊಂದು ವಾಯುರೋಗವನ್ನು ವರ” ಎಂದನು. ಜ್ಯೋತಿಪ್ರಕಾಶನು ಆಶ್ಚರ್ಯಪಟ್ಟು, 1 ಹಠಾತ್ತಾಗಿ ಈ ರೋಗವು ಘಟನೆ ಯದುದು ಹೇಗೆ ? ಈ ರೋಗಕ್ಕೆ ಕಾರಣವೇನು, ಊಹಿಸಲಾಷೆಯಾ ?” ಎಂದನು. ನಗೇಂದ್ರ:-ಯಾವುದಾದರೂ ಮರ್ಮಾಂತಿಕವಾದ ಮನೋಕೋಶ ಅಥವಾ ಶೋಕವುಂಟಾದರೆ, ಈ ರೋಗವು ಹುಟ್ಟುವುದು, ಇವಳಿಗೆ ಅಂತಹ ಕಾರಣವೇನಾ ದರೂ ಉಂಟೆ ? ?” ಜ್ಯೋತಿ:-( ಅಂತಹ ಕಾರಣ ಯಾವಾಗಲೂ ಉಂಟಾಗಿಲ್ಲ. ಉಂಟಾಗುವ ಹಾಗೂ ಇಲ್ಲ. ವಿನೋದಿನಿಯ ದೊಡ್ಡಪ್ಪನು ಆಕೆಯನ್ನು ಇದುವರೆಗೂ ಲಾಲನ ಪಾಲನ ಮಾಡುತ್ತಲಿದ್ದವು. ಈಗ ಆತನು ಗತಿಸಿಹೋದನು, ಆ ವ್ಯಸನವು ಇನ್ನೂ ಇರುವುದೆಂದು ನನಗೆ ಬೋಧೆಯಾಗುವುದಿಲ್ಲ. ಆದೇನೋ, ವ್ಯಸನಕ್ಕೆ ಒಂದು ಕಾರ ಣವೇ ಆಹುದು. ಆದರೆ ಅದಕ್ಕೆ ಪ್ರತಿಯಾಗಿ ಆಹ್ವಾದಕ್ಕೆ ಕಾರಣಗಳು ಸಹಸ್ರಪಾಲು ಹೆಚ್ಚಾಗಿವೆ. ಮೊದಲು, ಆ ದೊಡ್ಡಪ್ಪನ ಮರಣದಿಂದ ವಿನೋದಿನಿಯು ಒಂದು = == • Melancholia