ಪುಟ:ಉನ್ಮಾದಿನಿ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

26 ಉನ್ಮಾದಿನೀ ಕುರಿತು- ಅಮ್ಮ ! ನಿನಗೆ ಮನಸ್ಸಿಗೆ ಬರಲಿಲ್ಲವೆ ? ನನ್ನ ಮನಸ್ಸಿನ ಆಸೆ ಏನೆಂಬುದು ಗೊತ್ತಾಗಲಿಲ್ಲವೆ? ಮೊದಲು, ಅವರು ಬರಲಿ-ನನ್ನ ಮನಸ್ಸು ಸರಿಯಾಗುವುದುಆಗ ಒಳ್ಳೆಯ ಮಾತುಗಳನ್ನು ಕೇಳುವೆ. ನನಗೆ ಮನಸ್ಸು ಮೊದಲಿನ ಹಾಗಾಗು ವುದು ” ಎಂದು ಹೇಳಿದಳು. ಈ ಸಮಯದಲ್ಲಿ ಜ್ಯೋತಿಪ್ರಕಾಶನು ಅಲ್ಲಿಯೇ ಇದ್ದವನು ನವೀನಗೊಪಾಲ ನನ್ನು ಕುರಿತು, 16 ವಿನೋದಿನಿಯು ಈಗ ಹೇಗಿರುವಳು ?” ಎಂದು ಕೇಳಿದನು. ನವೀನಗೊಪಾಲನು ಕರಸಿಕೊಂಡು, « ಈಗ ಏನೆಂದು ಹೇಳಲಿ ? ನೋಡಿ ದರೆ, ಆ ನಮ್ಮ ವಿನೋದಿನಿಯ ಹಾಗಿಲ್ಲ; ಈಗ ಉನ್ಮಾದಿನಿಯಾಗಿರುವಳು ” ಎಂದು ಹೇಳಿದನು. ಈ ಮಾತುಗಳು ಎನೋದಿನಿಯ ಕಿವಿಗೆ ಬಿದ್ದ ಕೂಡಲೆ ಅವಳು ಚೀತ್ಕಾರಮಾ ಡುತ್ತ, “ ನಾನು ವಿನೋದಿನಿಯಲ್ಲ-ಎಂದಿಗೂ ವಿನೋದಿನಿಯಲ್ಲ !! ಮೊದಲು ದುರ್ಗಾವತಿಯಾಗಿಸು-ಇಗ ಉನ್ಮಾನಿಯಾದೆನು ನಿಜವಾಗಿ ಉನ್ಮಾದಿನೀ” ಹೀಗೆಂದು ಹೇಳಿ ಜನಕ ಒನನಿ ಮತ್ತು ಜ್ಯೋತಿಪ್ರಕಾಶ ಇವರನ್ನು ಕೈಬೆರಳಿ ನಿಂದ ನಿರ್ದೇಶಿಸಿ ತೋರಿಸುತ್ತ, ಮೊದಲಿಗಿಂತ ಉಚ್ಚ ಕಂಠಸ್ವರದಿಂದ, “ ನೀವು ಗಳೇ ನನ್ನ ನ್ನು ಉನ್ಮಾದಿನಿಯಾಗಿ ಮಾಡಿದವರು, ಹೀಗೆ ನಾನು ಉನ್ಮಾದಿನಿಯಾಗು ವುದಕ್ಕೆ ನೀವೇ ವ ೩ಲಕಾರಣ ಎಂದು ಕೂಗಿ ಹೇಳಿದಳು. , ಆಗ ನವೀನಗೋಪಾಲಸು ಕಣ್ರಸಿಕೊಂಡು, ರುದ್ದ ಕಂಠನಾಗಿ ಬಹು ಕಷ್ಟದಿಂದ « ಏತಕ್ಕೆ ? ತಾಯಿ ! ನಾವು ನಿನ್ನನ್ನು ಹೇಗೆ ಉನ್ಮಾದಿನಿಯಾಗಿ ಮಾಡಿ ದೆವು ? ನಿನ್ನನ್ನು ಮಹೇಶಪುರದಿಂದ ಕರೆತಂದಮೇಲೆ, ನಿನಗೆ ಒಂದು ದಿನವಾದರೂ ಕಷ್ಟ ಕೊಡಲಿವೆ” ಎಂದನು. ಉನ್ಮಾದಿನಿಯು ಉನ್ಮಸ್ವರದಿಂದ, “ ನನಗೆ ಆ ನಿಮ್ಮ ಸುಖವು ಬೇಕಿಲ್ಲಬೇಕಿಲ್ಲ ! ನನಗೆ ಸುಖಪಡಿಸುವವರು ಏತಕ್ಕೆ ಬಂದು ಸುಖಪಡಿಸಲಿಲ್ಲ ? ನೀನು ನನ್ನನ್ನು ಕರೆಶಂದವನು ಅವರನ್ನು ಏತಕ್ಕೆ ಕರೆತರಲಿಲ್ಲ ? ಏತಕ್ಕೆ 'ಸಮಾಚಾರವನ್ನು ಕಳುಹಿಸ ಲಿಲ್ಲ ?” ಎಂದಳು. ಜ್ಯೋತಿಪ್ರಕಾಶನು ವಿಸ್ಮಿತನಾಗಿ ನವೀನಗೊಪಾಲನನ್ನು ಬಿರುಗ ಣ್ಣುಗಳಿಂದ ಬಿರಬಿರನೆ ನೋಡು, ಅವನು ಯಾರು ??” ಎಂದು ಕೇಳಿದನು. ನವೀನಗೇವಾಲನು ವಿಷಣ್ಣ ಮನನಾಗಿ, ಏನೂ ಗೊತ್ತಾಗುವುದಿಲ್ಲ ಎಂದನು ಆಗ ಉನ್ಮಾದಿನಿಯು ಚೀತ್ಕಾರವಾಯು, ಅವರು ನನ್ನ ಜೀವಿತೇಶ್ವರ - 4 1.dtಹೇಶ ರ !?” ಎಂದು ಕೂಗಿದಳು