ಪುಟ:ಉನ್ಮಾದಿನಿ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉನ್ಮಾದಿನಿ APARTHEIR VE ANANANANANANANANANANA w wwwwwwwwwwwww ಈ ಸಮಯದಲ್ಲಿ ಅಲ್ಲಿ ನಿಂತಿದ್ದವರೆಲ್ಲರೂ ಆತುರದಿಂದ ಡಾಕ್ಟರನ ಮುಖ ದನ್ನು ನೋಡಿದರು. ಅಷ್ಟರನು ಇಂಗಿತದಿಂದ ಅವರೆಲ್ಲರನ್ನೂ ಮಾತನಾಡದಿರುವ ಹಾಗೆ ನಿಷೇಧಿಸಿ, ಪುನಃ, ( ಅವರು ಎಂದರೆ ಯಾರು ? ನಿನಗೇನಾಗಬೇಕು ??” ಎಂದು ಕೇಳಿದನು, ಉನ್ಮಾದಿನಿಯು ವಿಸ್ಮಿತನೇತ್ರಳಾಗಿ ಸ್ವಲ್ಪ ಹೊತ್ತು ನರೇಂದ್ರನಾಥನನ್ನು ಕಣ್ಣೆವೆ ಮುಚ್ಚದೆ ನೋಡಿದಳು. ಏನೋ ಹಿಂದಿನ ವೃತ್ತಾಂತವನ್ನು ನೆನಪಿಗೆ ತಂದು ಕೊಳ್ಳುವ ಪ್ರಯತ್ನ ಪಟ್ಟಳು. ಅನಂತರ ಮೆಲ್ಲ ಮೆಲ್ಲಗೆ ಅನುಚ್ಚಸ್ವರದಿಂದ, ಅವರು ನನಗೆ ಏನಾಗಬೇಕೆ ? ಅದು ನಾನರಿಯೆ. ಆದರೆ ಅವರು ಸರ್ವದಾ ನನ್ನ ಮನಸ್ಸಿ ನಲ್ಲಿರುವರು. ಸ್ವಲ್ಪ ಸ್ವಲ್ಪ ಜ್ಞಾಪಕವಿದೆ. ಅವರು ಬರುತ್ತಾರೆ-ಕಡಲೆ ಹೊರಟು ಹೋಗುತ್ತಾರೆ, ಅವರು ಯಾವಾಗ ಬರುವರೋ ಯಾವಾಗ ಹೋಗುವರೋ, ಅದು ಗೊತ್ತಾಗುವುದಿಲ್ಲ. ಅವರನ್ನು ಹಿಡಿಯಲಾರೆ ! ” ಎಂದಳು. ಹೀಗೆ ಹೇಳುತ್ತಿದ್ದ ಹಾಗೆ ಉನ್ಮಾದಿನಿಯು, «« ಈ ತಡವೆ ಸಿಕ್ಕಿದರು. ಇನ್ನು ಬಿರುವುದಿಲ್ಲ ! ಇನ್ನು ಬಿಡುವುದಿಲ್ಲ !! ” ಎಂದು ಕೂಗಿದಳು. ಜ್ಯೋತಿಪ್ರಕಾಶರು ಈ ಸಮಯದಲ್ಲಿ ಡಾಕ್ಟರನನ್ನು ಕುರಿತು, 14 ಇದೇನು ನಗೇಂದ್ರ ? ಏನಾದರೂ ಗೊತ್ತಾಯಿತೆ ?” ಎಂದು ಕೇಳಿದನು, ನರೇಂದ್ರನಾಥ ಯಾರೋ ಒಬ್ಬ ಮನುಷ್ಯನಿಗೋಸ್ಕರ ಇವಳ ಪ್ರಾಣವು ತುರಿದುಕೊಳ್ಳುತ್ತಲಿರುವುದು. ಆದರೆ, ಆ ಮನುಷ್ಯನಾರೋ ಅದನ್ನು ತಿಳಿಯಲಾರೆನು. ನವೀನಗೋಪಾಲ:- ನನ್ನ ಗತಿಸಿ ಹೋದ ಅಣ್ಣಂದಿರನ್ನು ಉದ್ದೇಶಿಸಿ ಕೇಳುವ ಮಾತಾಗಿರಬೇಕು, ?” ಈ ಸಮಯದಲ್ಲಿ ಪರಿಚಾರಿಕೆಯು, ೮ ಅದಲ್ಲವಣ್ಣಾ ! ಅದಲ್ಲ ! ನಿಮಗೆ ಗೊತ್ತಾಗುವುದಿಲ್ಲ ! ಈ ಮಾತೆಲ್ಲಾ ಆ ಭೂತದ ಮಾತು ! ಆ ಭೂತವನ್ನು ಬಿಡಿ ಸಿದ ಮಂತ್ರವಾದಿಯನ್ನು ಕರೆಯಿಸಿರಿ ! ಅವನನ್ನು ಬರುವ ಹಾಗೆ ಮಾಡಿರಿ ! ನಾನು ಬಹಳ ಕಡೆ ನೋಡಿರುವೆನು ! ಇದೆಲ್ಲಾ ನಾನು ಚೆನ್ನಾಗಿ ಬಲ್ಲೆನು !” ಎಂದು ಹೇಳಿದಳು. ಚಾಕ್ಷರ :-14 ಆ ಮಾತೆಲ್ಲಾ ಹೋಗಲಿ ! ರೋಗಿಯನ್ನು ಹೀಗೆ ಸೆರೆಯಲ್ಲಿ ಇಟ್ಟಿರಬೇಕೇಕೆ ?” ೨ct max-t kರಗೆ ಓಡಿಹೋಗುವಳಂದು ಭಯ.”