ಪುಟ:ಉನ್ಮಾದಿನಿ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎ ಜ್ಞಾಪನೆ ಈ ಗ್ರಂಥವು ಶ್ರೀ ಯೋಗಿಂದ್ರನಾಥ ಬಾಬುಯವರ ಗ್ರಂಥವನ್ನು ಅವಲಂಬಿಸಿ ಬರೆದಿರುವುದು. ಇದು ಚಿಕ್ಕದಾದರೂ ಒಂದು ಮನೋಹರವಾದ ಚಿತ್ರವಾಗಿ ಸಾಮಾಜಿಕ ನೀತಿಬೋಧಕವಾಗಿರುವುದು, ಮೈಸೂರು, ) 1901, ಇತಿ ಬಿ. ವೆಂಕಟಾಚಾರ್ಯ, ಬಿ ನ ಹ . 11 ಸುವಾಸಿನಿ' ಮಾಸಪತ್ರಿಕೆಯಿಂದ ಉಧೃತವಾಗಿ ಪ್ರಕಟವಾಗಿದ್ದ ಈ ಗ್ರಂಥದ ಪ್ರಥಮ ಮುದ್ರಣದ ಪ್ರತಿಗಳೆಲ್ಲ ಮುಗಿದು ಬಹು ದಿನಗಳಾದುವು ಪ್ರಿಯರಾದ ಕರ್ಣಾಟಕ ವಾಚಕರ ಆಜ್ಞಾನುಸಾರವಾಗಿ ಪುನಃ ಮುದ್ರಿಸಿರುತ್ತದೆ, ಇತರ ಗ್ರಂಥಗಳಂತೆಯೇ ಇದಕ್ಕೂ ಪ್ರೋತ್ಸಾಹ ದೊರೆತರೆ ಶ್ರಮವು ಸಾರ್ಥಕವೇಸರಿ, ಮೈಸೂರು, ) 1918 ಬಿ. ವಿ. ನರಸಿಂಹಯ್ಯಂಗಾರ್, - - -- PRINTED AND PUBLISHED BY B. V. NARASIMHA IYENGAR AT THE ROYAL PRESS, MYSORE.-1918,