ಪುಟ:ಉನ್ಮಾದಿನಿ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

I 8 11 - 400 'ND, 25 '1 - & 1st S S - - ಹಣೆ, - | C = --

==

= - + 1

ic 5 || ಶ್ರೀ.ನಮಃ || ಉನ್ಮಾದಿನೀ. ಮೊದಲನೆಯ ಪರಿಚ್ಛೇದ. Cಈ ಪ್ರಕಾರ ಗೋಪ್ಯವಾಗಿ ವಿವಾಹ ಮಾಡಲೇಕೆ ? ” ಶರ್ಕಾಲಂಕಾರ ಮಹಾ ಶಯರು ಎಡಗೈಯಲ್ಲಿದ್ದ ನಸ್ಯದ ಡಬ್ಬಿಯನ್ನು ಬಲಗೈ ತೋರೈಟ್ಟಿನಿಂದ ಒಂದೆರಡು ತಡವ ಹೊಡೆದು, ಅದರ ಮುಚ್ಚಲವನ್ನು ತೆಗೆದು, ಒಂದು ಚಿಟಿಕೆ ನಸ್ಯ ವನ್ನು ಹಿಡಿದು, ಶಬ್ದವಾಗುವ ಹಾಗೆ ಬಲವಾಗಿ ಮೂಗಿಗೇರಿಸಿ ( ಈ ಪ್ರಕಾರ ಗೋಪ್ಯವಾಗಿ ವಿವಾಹ ಮಾಡಲೇಕೆ ?” ಎಂದು ಕೇಳಿದರು. ಪ್ರಶ್ನೆಗೆ ಉತ್ತರವಾಗಿ ರಾಮಗೋಪಾಲನು ವಿನೀತಭಾವದಿಂದ, 14 ತಾವು ನಮ್ಮ ಕುಲಪುರೋಹಿತರಾಗಿರುವುದರಿಂದ, ತಮಗೆ ಯಾವುದನ್ನೂ ಮುಚ್ಚು ಮರೆ ಮಾಡುವುದಿಲ್ಲ. ತಮ್ಮ ಸೋದರಮಾವಂದಿರು ನಮ್ಮ ಸಾಂಸಾರಿಕವಾದ ವಿಚಾರವ ನೈಲ್ಲಾ ಚೆನ್ನಾಗಿ ಅರಿತಿರುವರು. ದುರ್ಗಾವತಿಯು ನನ್ನ ಮಗಳಲ್ಲವೆಂಬುದನ್ನು ತಾವು ಬಲ್ಲಿರೋ ?” ಎಂದನು. - ಶಿರ್ಕಾಲಂಕಾರ ಮಹಾಶಯರು ಆಶ್ಚರ್ಯಪಟ್ಟು, “ ಇದೇನು ಸೋಜಿಗ! ಅದನ್ನು ನಾನು ಅರಿಯನು, ಅವಳು ನಿನ್ನ ಮಗಳೆಂತಲೇ ತಿಳಿದಿದ್ದೆನು ಎಂದು ಕೇಳಿದರು,