ಪುಟ:ಉಲ್ಲಾಸಿನಿ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

VA • • • • •.. - - - - - ".,

  • 1 - -

+++ + ++ * * * * * ಇು ಕರ್ನಾಟಕ ಗ್ರಂಥಮಾಲೆ. ಆಗ ಸಂತೃಪ್ತಿಯು ನೀಪಸಚೇತನವಾದ ನ್ತಿ ಧನದ ಕಡೆಗೆ ನಿಸ್ಪೃಹರಾದ ಅನಶನ ವ್ರತಾದಿಗಳಂಧ ಕೃಕಾಂಗರಿಸಿದ ವಿಶ್ವಾಮಿತ್ರ ಮೊದಲಾದ ಸನ್ಯಾಸಿ ಗಳೇ ವಿಮುಖರಾಗಲಿಲ್ಲ. ಪರಮೇವಿಯು ವಿದ್ಯಾಭಿಮಾನಿಯಾದ ಸರಸ್ವತಿ ಯನ್ನು ಸೃಷ್ಟಿಸಿ ಅನನ್ಯ ಸುಂದರಳಾದ ಆಕೆಯನ್ನು ಮೋಹಿಸಿ ಸೌಂದರ್ ಲೋಭದಿಂದ ತಾನೇ ವರಿಸಿದನು, ದೇವೇಂದ್ರನು ಗೌತಮರ ಧರ್ಮಚಾರಿಣಿ ಟಾದ ಅಡಿಯಲ್ಲಿ ವ್ಯಭಿಚರಿಸಲು ಯತ್ನಿಸಿ ಆ ಮುಮ್ಮಿಗಳ ಸಿಟ್ಟಿಗೆ ಗುರಿ ಯಾದನು, ಮಾನವನಾದ ಸತ್ಸವತನ ಪಾಡೇನು ? ಆದರೆ ಪರಸಾಪಹಾರ ಮೊದಲಾದ ದೇಸವೇನೊ ಸತ್ಯವ್ರತನವಲೆ ಹೊರುತ್ತಿರಲಿಲ್ಲ. ಅನುಬಂ ಧವು ಸರಿಯೇ, ಸುಶೀಲನಮಾತಿಗೆ ವ್ಯತಿರಿಕ್ತವಾಗಿ ನಡೆಯಬೇಕಾದ ತಪ್ಪು ಬಂದೇ ಇತ್ತು, ಸಾಧಾರಣ ನ್ಯಾಯಾಧಿಪತಿಗಳ ತೀರ್ಪನ್ನು ಒಂದು ಕಡೆಗೆ ತ ಪುನರ್ವಿಮರ್ಶೆಯಿಂದ ನ್ಯಾಯಾಧಿಪತಿಗಳಗೆ ಸರನು ಬೇರೊಂದು ತೀರ್ಪನ್ನು ಹೇಳುವಂತೆ ಸುಲನ ನಿಷೇಧವಚನವೂ ಆಕಾಶವಾಣಿ ಯಿಂದ ನಿರ್ನಾಮವಾಯಿತು, ಆದರೆ ಅಪವಾದವು ಕಟ್ಟುರು ರಾಮ ಭದ್ರನು ಅಪವಾದಕ್ಕೆ ಅಂಜೆ ಸೀತೆಯನ್ನು ವನಕ್ಕೆ ಕಳುಹಿಸಿದನು. ಶ್ರೀಕೃಷ್ಣನು ಆವಸ್ಥೆ ಪಟ್ಟು ಅನ್ಯಾಕ್ರಾಂತವಾಗಿದ್ದ ಸೃಮಂತಕಮ ಕಿಯನ್ನು ತಂದು ಸತಾ ಚಿತನಿಗೆ ಒಪ್ಪಿಸಿದನು. ಇಂತಹ ಪನಾದಕ್ಕೆ ಆಸ್ಪದ ಕೊಡಬಾರ ದೆದು ಸತ್ಯವ್ರತನಿಗೇನೋ ಬುದ್ದಿಯು ಹುಟ್ಟಿತು. ಕರ್ತನುಗ್ಗೆಯನ್ನು ಬಿಡುವುದು ಹೇಗೆಯೋ ಅದು ಮಾತ್ರ ತೋರಲಿಲ್ಲ. ಪಾವುರಜನರು ನಿರು ದ್ಯೋಗಿಗಳಾಗಿ ಕಾಲಯಾಪನೆಗೋಸ್ಕರ ಬಿದಿಯ ಜಗುಲಿಯಮೇಲೆ ಕೂತು ಗೊಡ್ಡು ಹರಟೆಗಳನ್ನು ಹರಟುವುದುಂಟು. ಅವರಿಗೆ ಇಂತಹವರ್ತನಾ ನಗಳು ಸಿಕ್ಕಿದರೆ ಬಂದಕ್ಕೆ ಹತ್ತಾಗಿ ಮಾತಾಡಿಕೊಳನರು, ಒಬ್ಬರಕಿವಿಗೆ ಬಿತ್ತೆಂದರೆ ತೀರಿತು. ಗಾಳಿಯಿಂದ ಬೆಂಕಿಯು ವ್ಯಾಪಿಸುವಂತ ಊರೆಲ್ಲಹರ ಡಿಕೊಳ್ಳುವುದು. ಆಗ ಎಲ್ಲರೂ ಗುಸು ಗುಸು ಎಂತ ಮಾತನಾಡಿಕೊಳ್ಳ