ಪುಟ:ಉಲ್ಲಾಸಿನಿ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾ ಸಿನಿ. v \/ / 2 ೪ • • • •

  1. •== P + + # * * *ು

ಇ-+ ಲಾರಂಭಿಸಿದರೆ ಪ್ರಜೆಗಳ ಮೋರೆಯನ್ನು ರಾಜಕೀಯಾಧ್ಯಕ್ಷರಿಗೆ ತಿಳಿಸಲು ಮುಖ್ಯ ಮುದ ವೆನಿಸಿದ ವರ್ತಮಾನ ಪತ್ರಿಕೆಗಳು ಅದನ್ನು ಘಂಟಾಘೋ ಪ್ರವಾಗಿ ಪ್ರಚುರಪಡಿಸುವುವು. ನಂತರ ಉಗ್ರನ ಸೇನಾಪತಿಯಂತೆ ಎಲ್ಲರು ನಿಶ್ಚಿತಾಭಿಪ್ರಾಯಪಟ್ಟರೆ ರಾಜ್ಜಾಡಳಿತ ನಡಿಸುವವರ ಕೀರ್ತಿಯೆಂಬ ಹಾಲಿಗೆ ಹೆಪ್ಪಿಟ್ಟಹಾಗಾಗಿ ವೃದ್ಧಿಗೆ ಕುಂದಕವಾಗುವುದು, ಜನರು ಮೆಚ್ಚಿದರೆ ಜನಾ ರ್ದನನು ಮೆಚ್ಚುವುದರಿಂದ ಸರಗ ಆನುವುತಿಯುಂಪಡೆದು ರಮಣಿಯನ್ನು ಮದುವೆಯಾಗಬೇಕೆಂದು ನಿಶ್ಚಯಿಸಿ ಸತ್ಯವತನು ರಮಣೀ ರ್ಪತಿಗ್ರಹ ವನ್ನು ಮಾಡುವುದಾಗಿಯೂ ಇದಕ್ಕೆ ಯಾರಾದರ: ಆಕ್ಷೇಪಿಸುವುದಾದರೆ ಆದಿನ ಮೊದಲ್ಗೊಂಡು ಬಂದು ತಿಂಗಳೊಳಗಾಗಿ ಸಮಕ್ಷ ಬಂದುತಿಳಿಸಬೇಕೆಂ ತಲೂ ಆಮೇಲೆ ಏನಾದರ.ಕೆಟ್ಟ ಕೂಗುವಿಕೆಗೆ ಬಿದ್ದದ್ದೆ ಆದರೆ ಅದಕ್ಕೆ ಮಲರಾದವರು ಯಾವಜೀವ ದೀಪಾಂತರವಾಸ ಶಿಕ್ಷೆಗೆ ಗುರಿಯಗುವರು ಎಂದು ಕೋರಿ ಕೇರಿ ಗಳಲ್ಲಿಯೂ ಡಂಗೂರವನ್ನು ಹೊಸದಸು, ಉಗ್ರ ನು ಕ್ಷುದ್ರಗದಂತೆ ಮಡಿದುಹೊವಾದಕ್ಕೆ ಪರವಾನಂದ ಭರಿತರಾದ ಜನರಿಗೆ ಸ್ವಭಾವ ಶೇ.೧ಛಾಕರಳು, ಸುಗುಣಪರಿಸuಳು, ಇನ್ನೂ ದೇವ ದಾನಿಯಾಗದಿರುವಳೂ, ರಕ್ಷಕ ಅಲ್ಲದೆ ರಾಷ್ಪದೆ ಡರೆ ಸತ್ಯವತನ ಆಶ ಯ ದಲ್ಲಿ ಬಿದ್ದು ವಳ ಆದ ರಮಣಿಯನ್ನು ಸಶೃವತನು ವರಿಸುವುದರಲ್ಲಿ ಏ. ನೊಂದ ಆಕ್ಷೇಪವೂತೋರಲಿಲ್ಲ. ಆಗ ಈ ಅಭಿಪ್ರಾಯವನ್ನು ನಿಂಹಾಸ ನದಲ್ಲಿ ಬಿನ್ನವಿಸಲು, ಆಯಾ ಪಂಗಡದವರು ಪ್ರತಿನಿಧಿಗಳನ್ನು ಕಳುಹಿ ಸಿದರು, ಅವರವಿಜ್ಞಾಪನೆಗಳನ್ನು ಸತ್ಯವ್ರತನು ಲಾಲಿಸಿ ನಿಶ್ಚಿಂತನಾಗಿ ತನ್ನ ಸಂಕಲ್ಪಾನುಸಾರ ಒಂದು ತಿಂಗಳಕಾಲ ನಿರೀಕ್ಷಿಸಿ ಮುಪ್ಪತ್ತೊಂದನೆ ಯದಿನ ಸುಮುಹೂರ್ತವನ್ನು ನಿರ್ಣಯಿಸಿ ಯಥಾವಿಧಿಯಿಂದ ರಮಣೀ ಶಿರೋಮಣಿಯ ಕೈ ಹಿಡಿದನು, ನಾನಾವಿಧವಾದ್ಯ ಘೋಷದೊಡನೆ ಸಮಸ್ಯ ವೈಭವದಿಂದ ಮೆರವಣಿಗೆಯು ಮಹೋತ್ಸವವೂ ನಡೆಯಿತು.