ಪುಟ:ಉಲ್ಲಾಸಿನಿ.djvu/೧೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


vv ಕರ್ನಾಟಕ ಗ್ರಂಥಮಾಲೆ. \ \ , 1 - 4 - -, , , , , , , , ,.,. - * * * * * * * * * * da vu P + G ಒ ನಂತರ ಸತ್ಯವ್ರತನು ನಾಥ ರಹಿತವಾದ ಉಗ್ರನರಾಷ್ಟ್ರದಲ್ಲಿ ಉದ' ಯಾದಿತ್ಯನೆಂಬ ಉಗ ನನಗನು ಸಿಂಹಸೀಠವನ್ನೇರುವಂತೆ ಏರ್ಪಡಿಸಿ ನೀಲ ನನ್ನು ಅರಮನೆಗೆ ಕರಿಸಿಕೊಂಡು ರಮಣಿಯೊಡನೆ ಬಹುಕಾಲ ಸುಖ ವಾಗಿದ್ದನು. - ಹೀಗೆ ಸತ್ಯವ್ರತನು ತಿರಿಗಿ ಸೌಖ್ಯವನ್ನು ಹೊಂದಿದುದು ಪೂರ್ವಾ ಜತಪುಣ್ಯಫಲವೇಸರಿ, ಹಾಗೆ ಜನ್ಮಾಂತರ ಗಳುಂಟೆಂಬುವುದರಲ್ಲಿ ಕೆಲ ವರು ಸಂಶಯಪಡಬಹುದು. ಸತ್ಯರ್ವವು ಎಂದಿಗೂ ವಿಫಲವಾಗುವುದಿಲ್ಲವಾ ದಕಾರಣ ಸತ್ಯವ್ರತನು ಈ ಜನ್ಮದಲ್ಲಿ ಮಾಡಿದಪುಣ್ಯದ ಪರಿಪಕವೆಂದಾ ದರೂ ಅಂಥವರು ತಿಳಿದುಕೊಳ್ಳಲಿ, ಏತರಾರ್ಟೆಕ ರಾಜೃವಿಭಾಗದಲ್ಲಿ ಸತ್ಯ ವ್ರತನೆಲ್ಲಿಯೂ ಕೆಲವು ಹಳ್ಳಿಗಳೊಡೆಯನಾಗಿ, ಕ್ರಮೇಣ ಕಮ್ಮಪಟ್ಟು ಎಲ್ಲರನ್ನೂ ಮೆಚ್ಚಿಸಿ ಮುಖ್ಯಾಧಿಪತ್ಯವನ್ನು ಹೊಂದಿದನು. ಅದರಂತೆ ನಮ್ಮ ತಂದೆತಾಯಿಗಳು ಆಸ್ತಿಯನ್ನು ಸಂಪಾದಿಸಿಡಲಿಲ್ಲವೆಂದು ನಾವು ಅವ ರನ್ನು ದೂಷಿಸದೆ ಉತ್ತಮಂ ಸರ್ಟಿತಂವಿತ್ತಂ' ಎನ್ನುವಹಾಗೆ ಸ್ವಂತ ವಾಗಿ ಕಮ್ಮಪಟ್ಟು ಬೇಕಾದುದು ಸಂಪಾದಿಸಿಕೊಂಡು ಸುಖಿಗಳಾಗಬೇಕು. ಗಳಿಸಿಟ್ಟ ಸಿರಿಯು ಕಟ್ಟಿಕೊಟ್ಟ ಬುತ್ತಿಯು ಬಹಳ ದಿವಸನಿಲ್ಲದು ಬುದ್ದಿವಂ ತರು ಅಲ್ಪಮತಿಯಂತೆ ಆತುರಪಟ್ಟು ಮೌಥ್ಯವನ್ನು ತೋರಡಿಸಿ ಕೆಲಸ ವನ್ನು ಕೆಡಿಸಿಕೊಳ್ಳದೆ ಕಾ‌ಸಾಧನೆಯಲ್ಲಿ ವಿಘ್ನಗಳು ಪ್ರತಿಭಟಿಸಿ ದಾಗ್ಯೂ ಕಾಲಕ್ರಮದಿಂದ ಮನೋರಥವು ಈಡೇರುವುದೆಂದು ರಮಣೀ ಸತ್ಥವ್ರತರಂತೆ ನಿರೀಕ್ಷಿಸಿಕೊಂಡಿರುವರು. ವ್ಯಾ, ಸಂಪೂರ್ಣವು.