ಪುಟ:ಉಲ್ಲಾಸಿನಿ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಗ್ರಂಥಮಾಲೆ. ಹೀಗೆ ಅಧಿಕಾರವು ಹಚ್ಚಲು ಸುಶೀಲನರಮನೆಗೆ ಸತ್ಯವ್ರತನು ಆಗಾ ಗೈ ಬರಬೇಕಾದ ಅವಶ್ಯಕತೆಯುಂಟಾಯಿತು, ಒಂದುದಿನ ಸುಶೀಲನ ಸಹೋದರಿಯಾದ ಲೋಕಸುಂದರಿ ಯೆನಿಸಿದ ರಮಣಿ ಎಂಬುವಳು ಅವನಿಗೆ ಗೋಚರವಾದಳು, ಈ ರಮಣಿಯು ಬಹುಧಾನ್ಯ ಸಂವತ್ಸರ ಭಾದ್ರಪದ ಶುದ್ಧ ತದಿಗೆ ಶುಕ್ರವಾರ ಹುಟ್ಟಿದಳು, ಜನನ ಕಾಲದಲ್ಲಿ ಗ್ರಹಗಳು ಎಷ್ಟು ಪ್ರತಿಕೂಲ ಸ್ಥಳಗಳಲ್ಲಿದ್ದು ವೊ ಅವಳು ಹುಟ್ಟಿದ ಪುರಡು ಕಳೆಯುವು ರAಳಗಾಗಿ ಮಾತಾಪಿತೃಗಳಬ್ಬರಿಗೂ ಲೋಕಾಂತರ ಪ್ರಾಪ್ತಿಯಾಯಿತು. ಸಂಸಾರಭಾರವನ್ನು ವಹಿಸಿದ ವೃದ್ಧನಾದ ಸುಶೀಲನ ದೊಡ್ಡತಂದೆಯು ಬಹು ಧಾನ್ಯಪ್ರದವಾದ ಸಂವತ್ಸರದಲ್ಲಿ ಸ್ವರ್ಣಗೌರಿಯ ವ್ರತಾಚರಣೆಯ ದಿವಸ ಸಂಪಾರವಾದ ಶುಕ್ರವಾರ ಹುಟ್ಟಿದುದರಿಂದ ಮಗುವು ಬಹು ಭಾಗ್ಯ ಶಾಲಿನಿಯ ಅನನ್ಹೇಸುಂದರಿಯ ಆಗುತ್ತಾಳೇತ ಭಾವಿಸಿ,ರವಣಿ' ಎಂಬ ರಮಣೀಯನಾಮವನ್ನಿಟ್ಟು, ಬೆಳಯಿಸುವುದಕ್ಕೆ ಕೆಲವು ದಾದಿಯರನ್ನು ನೇಮಿಸಿದನು, ವ್ಯಭಿಚಾರವೂ, ಕಳ್ಳತನವೂ, ಸುಳ್ಳಾಡುವುದ ಮೊದಲಾದ ದುರ್ವ್ಯಾಪಾರಗಳಲ್ಲಿ ಕಾಲಹರಣ ಮಾಡುತ್ತಾ ತಾವು ಸರಿಯಾಗಿ ಕೆಲಸ ವಾಡುವುದಿಲ್ಲವೆಂದು ತಮ್ಮ ಮಜವಾನಿಯರು ಆಕ್ಷೇಪಿಸಿದಾಗ ಮನಸ್ಸಿಗೆ ತೋಚಿದಹಾಗೆ ಮಾತನಾಡಿ ಬಾಯಿಬಡಿದು ಕಾಸಿಗೆ ತಕ್ಕಷ್ಟು ಕೆಲಸ ಸಕಾ ಮತದೆ ತತ್ತಿಗಳಂತಲ್ಲದೆ, ಗೃಹಣಿಯರಾಗಿಯ ಪುತ್ರವತಿಯರಾಗಿಯ ಪರೋಪಕಾರತತ್ಪರರಾಗಿಯೂ ಭಯಭೀರುಗಳಾಗಿಯೂ ಇದ್ದ ಆ ದಾದಿ ಯರು ತಾವು ಮಾಡುವ ಸೇವೆಯು ಮಾಸವೇತನಕ್ಕೆ ಪ್ರತಿಯೊಂದು ತಿಳ ಯದೆ ರಮಣಿಯಲ್ಲಿ ಒಂದು ವಿಧವಾದ ಪುಶ್ರೀವಾತ್ಸಲ್ಯವನ್ನು ತಾ೪ ತಮ್ಮ ಕರ್ತವ್ಯದ ಮಹತ್ವವನ್ನರಿತು ಲಾಲನ ಪಾಲನಗಳಂದ ಭಾವಿಸಿ ಚಕ್ರವರ್ತಿ ಯಾಗುವ ರಮಣಿಯನ್ನು ಮುಂದಕ್ಕೆ ತಂದರು. ವಾಪಿ ಯಿಂದಿಚಿಗೆ ಬಿದ್ದು ದೈವಸಹಾಯದಿಂದ ಸಮುದ್ರವನ್ನು ಸೇರಿದ ಕಕ್ಷೆಯಂತೆ ರೆವುದು