ಪುಟ:ಉಲ್ಲಾಸಿನಿ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ఖుల సినీ. ಖರವೃಸನಗಳಲ್ಲಿ ಸೇರಿಸಿರುವರು, ಅದಕ್ಕಿಂತಲೂ ವಿನೋದಕರವಾದು ದುಂಟೆ ? ರ- ಬೇಟೆಯಾಟದಿಂದ ಅನರ್ಥ ಪರಂಪರೆಗಳು ಸಂಭವಿಸಿದನೆಂಬ ಸಂಗತಿಯನ್ನು ಪುರಾಣಗಳಲ್ಲಿ ಎಪೆಕಡೆ ಹೇಳಿರುತ್ತಾರೆ. ಆದರ ಚಿಂತೆ ಯಿಲ್ಲ, ಇಲ್ಲಿ ಅರಮನೆಯು ಅಧಿಕಾರಕ್ಕೆ ಒಳಪಟ್ಟ ರಾಜವಿಹಾರ ವನದಲ್ಲಿ ಸುಶೀಲನು ಪಟ್ಟಕ್ಕೆ ಬಂದಾರಭ್ಯ ಆತನೂ ಬೇಟೆಯಾಡದೆಯ ಇತರ ವ್ಯಾಧರಿಗೆ ಪ್ರವೇಶವಿಲ್ಲದೆಯ ದುಮೃಗಗಳ ಭಯಗಳಿಂದ ಸಣ್ಣ ಜಂತು ಗಳು ಗೋಳಾಡುತ್ತಿವೆ? ಇಂತಹ ವನದಲ್ಲಿ ವಿಹರಿಸಿದರೆ ಸಾಕು, ದೂರ ದೇಶಕ್ಕೆ ಹೋಗಬೇಕೆ ? ನಿನ್ನಿ , ಹಿತ್ತಲಲ್ಲಿ ಬೆಳದ ಮಲಿಕೆಯು ಔಷಧಕ್ಕೆ ಏಕಬಂದೀತು ? - ಸ-ದರದೇಶಕ್ಕೆ ಹೋಗುವುದರಿಂದ ಎರಡುದ್ದೇಶಗಳು ನೆರವೇರು ವುವು, ಅಲ್ಲಿಯ ವಿ'ಕ್ಷಣೀಯ ಪದಾರ್ಥಗಳನ್ನು ನೋಡುವುದು, ಅನೈ ದೇಶಭಾಷೆಗಳನ್ನು ಅಭ್ಯಾಸ ಮಾಡುವುದು, ದೇಶಾಚಾರವನ್ನು ತಿಳಿದು ಕೊಳ್ಳುವುದು ಇವೇ ಮೊದಲಾದುದು ಹಾಗಿರಲಿ, ದೆಶಾಟನದಿಂದ ಮನಃ ಕಾಠಿನ್ಯವು ಬಹಳಮಟ್ಟಿಗೆ ಕಡಮೆಯಾಗುವುದು, ಬಂಜೆಯು ಮನೆಗೆ ಚಿಕ್ಕ ಮಕ್ಕಳು ಬಂದು ತುಂಟುತನ ಮಾಡಿದರೆ ಸಿಗಿದುಹಾಕುವಷ್ಟು ಆಗಹ ) ಮಾಡುವಳು, ಪುತ್ರವತಿಯು ತನ್ನ ಮಕ್ಕಳಂತೆ ಅವೂ ಅಜ್ಞಾನಿಯೆಂದು ಸವಿನುಡಿಯಿಂದ ಬುದ್ಧಿ ಕಲಿಸಿ ಕಳುಹಿಸುವಳು. ಪರಸ್ಥಳದ ಭಿಕ್ಷುಕರು ದೇಶಗಳನ್ನು ಸಂಚರಿಸಿದವನ ಮನೆಗೆ ಬಂದರೆ ಕಾಣದ ಸೀಮೆಯಲ್ಲಿ ಕಮ್ಮ ಗಳನ್ನು ಅನುಭಳಿಸಿ ಬಂದಿರುವ ಆತನು ಬೇಗನೆದ್ದು ಒಂದು ಭಿಕ್ಷವನ್ನು ನೀಡಿ ಕಳುಹಿಸಿಬಿಡುಪಸು, ಹುಟ್ಟಿದಾರಬ್ಧ ಸಂತಗ್ರಾಮದಲ್ಲಿರುವ ಸುಖ ವನಿಗೆ ಪರಸ್ಥಳದಲ್ಲಿ ಪಡಬೇಕಾದ ಕಮ್ಮಗಳು ಹೇಗೆ ತಿಳದೀತು, ನೀನಂದ ಪುರಾಣಗಳಲ್ಲಿ ಬೇಟೆಯಾಟದಿಂದ ಸಂತೋಷ ಪ್ರಾಪ್ತಿಯಾಯಿತೆಂತಲೂ