ಪುಟ:ಉಲ್ಲಾಸಿನಿ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

» ಕರ್ಣಾಟಕ ಗ್ರಂಥವಾಳ. •wsw ಹೇಳಿವೆ. ಮೃಗಯ ನಿಮಿತ್ತದಿಂದ ದುಷ್ಯಂತನು ಸಪತ್ನಿಕನಾದನು. ಕುಳಿ೦ದನು ಪುಟ್ ನಂತನಾದನು, ನನ್ನ ಪಾಲಿಗೆ ಸುಖವೇಕೆ ಲಭಿಸ ಟಾರದು ? ರ.-ಅರಮನೆಯಲ್ಲಿ ನಮ್ಮಿಬ್ಬರನ್ನು ಕೊಲ್ಲಲು ಯತ್ನಿಸುತ್ತಿರುವ ಶತ್ರುಗಳನೇಕರನ್ನು ಬಿಟ್ಟು ಹೋಗಬಹುದೆ ? ನಿನ್ನೆಯದಿನ ಅಲ್ಪಮತಿಯು ಇಲ್ಲಿಗೆ ಬಂದಿದ್ದಳು, ನಿನ್ನ ಮೇಲೆ ಹಗೆತನದಿಂದ ನಿನ್ನ ವಿಷಯ ಮಾತನಾಡಿ ದಾಗಲೆಲ್ಲ ಉರಿದುಬೀಳುತ್ತಿದ್ದಳು. ಹೇಗಾದರೂ ನಿನ್ನನ್ನು ತನ್ನ ಗಂಡ ನಿಗೆ ಬಲಿ ಕೊಡಬೇಕೆಂದಿರುವಳು. ಸ-ದೈವವಿರಬಹದು, ಅದಕ್ಕೆ ಕಾರಣವುಂಟು, ಆದರೆ ಹೆಂಗ ಸಿಗೆ ಹೆದರಬೇಕೆ ? ರ-ಆಲ್ಪಮತಿಯು ಗಂಡನೊಂದಿಗೆ ಚೆನ್ನಾಗಿ ಬಾಳಲಿಲ್ಲ. ಸುಶೀಲ ನಂತೆ ಆಕೆಯು ದೇವದಾಸಿಯಾಗಿರಲು ಇಷ್ಟ್ಯಪಡುವಹಾಗೆ ತೋರುತ್ತಿದೆ. ಗೃಹಿಣಿಯಾಗುವುದೂ ಕೂಡ ಮಾಪಕಾಧ್ಯವೆನ್ನುವಳು. ಸ-ನಿನಗೇಕ ಈ ಚಿಂತೆ ? ಆಗೊ ಈ “ ರ ಸ” ಎಂದು ಎರಡ ಕ್ಷರಗಳನ್ನು ಕೆತ್ತಿರುವ ಉಂಗುರವನ್ನು ತೆಗೆದುಕೊ, ನಾನು ತಿರಿಗಿಬಂದ ಮೇಲೆ ಸುಶೀಲನಿಗೆ ಕೇಳಿ ನಿನ್ನನ್ನು ಯಥಾವಿಧಿಯಾಗಿ ಮದುವೆಯಾಗು ವನು, ನಿನ್ನನ್ನು ದೇವದಾಸಿಯಂತ ಇರಿಸಲು ಅವಳ್ಯಾರು ? ನಾನೇ ದೇವನು, ನಿನೇ ದಾನಿ, ಆಗೋ ಈ ಯುಂಗುರವು ಪ್ರೇಮರಸ ಸೂಚ ಕವಾದುದರಿಂದ “ ರಸ” ಎಂದು ಅದರಲ್ಲಿ ಚಿನ್ದ್ರಿತವಾಗಿರುವುದು, [ಗ- ರಮತಿ, ಸಸತ್ಯವ್ರತ ಎಂತಲೂ ಧ್ವನಿ ಕೊಡುತ್ತದೆ.] ರ~ / ಉಂಗುರವನ್ನು ತೆಗೆದುಕೊಂಡು ) ರಾತ್ರಿಯೊಂದು ಕನಸು ಕಂಡೆನು,