ಪುಟ:ಉಲ್ಲಾಸಿನಿ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾಸಿನಿ. ೧R ಸಿಗೆ ಸಮಾನವಾದ ಆದೊಂದು ವಿಷಯವೆ ? ನಾನಿದ್ದರೆ ಅದು ಉಸಿರೆತ್ತಿ ನಿನ್ನ ನಿದ್ದೆಗೆ ಭಂಗಪಡಿಸದಂತೆ ಮಾಡುತ್ತಿದ್ದೆನು, ಏನದು ? ರ-ನೀನು ಇಲ್ಲಿಯೇ ಇದ್ದಹಾಗೂ, ನಮ್ಮ ಲಗ್ನದ ದಿವಸವೆನ್ನುವ ಹಾಗೂ ನಾವಿಬ್ಬರೂ ಸಂಕಲಿಕಗಳನ್ನುಟ್ಟು ನಿಂತಿರುವಾಗ ಯಾವನೋ ಸತ್ತುಬಿದ್ದವನೊಬ್ಬನೆದ್ದು ಬಂದು ನನ್ನ ಬೆರಳ ಮುದ್ರಿಕೆಯನ್ನು ಕಿತ್ತು ಕೊಂಡು ದೀಹ್ಮಾವಸ್ಯವನ್ನು ಹರಿಬಿಟ್ಟನು, ಕೂಡಲೇ ಕಲ್ಯಾಣ ಮಂಟ ಪದ ತುಂಬ ದೆವ್ವಗಳು ನಿಂತು ನಿನ್ನನ್ನು ತಿವಿಯಲಾರಂಭಿಸಿದುವು. ನೀನು ಮಾತ್ರ ಭಯಪಡದೆ ಚಪ್ಪರದ ಕಂಬಕ್ಕೆ ಬಲವಾಗಿ ಒರಗಿ ನಿಂತು ಗದಾ ಯುದ್ಧದಿಂದ ಅವನ್ನು ನಿಗ್ರಹಿಸಿದೆ. ಸ-ಇಫ್ಟ್ ಅಲ್ಲವೆ ಸ್ಪಷ್ಟ ? ರ-ಹಿಂದೆ ಫಲಾಫಲಗಳನು ದೇವರು ಮನುಷ್ಯರಿಗೆ ಸ್ವಪ್ನದಲ್ಲಿ ತಿಳಿಸುತ್ತಿರಲಿಲ್ಲವೆ? ಭಗವಂತನು ಸೃಷ್ಟಗಳನ್ನು ಎರಡು ದಾರಿಗಳಿಂದ ಕಳುಹಿಸುವನಂತೆ, ಗಜದಂತಮಯವಾದ ದ್ವಾರದಿಂದ ಬರುವವು ನಿಜ ವಾಗಿ ಫಲಿಸುವುದೆಂತಲೂ ಪಶುವಿನ ಕೊಂಬಿನಿಂದ ನಿರ್ಮಿತವಾದ ಬಾಗಲಿಂದ ಬಂದವು ಸುಳ್ಳು ಕನಸುಗಳಂತಲೂ ಹೇಳುವರು. ಸ-ಪುರಾತನದ ಮಾತು ಈಗೇಕ ? ಪ್ರಿಯೇ ! ಕೇಳು, ನಿನ್ನ ಕನೆ ಬಗೆ ಸುಳ್ಳಭಿಪಂ ಯವನ್ನು ಮಾಡಿಕೊಂಡಿರುವಿ, ಅಡವಿಯ ಗಿಡಗಳಿಗೆ ಬದಲಾಗಿ ಕಲ್ಯಾಣ ಮಂಟಪದ ಕಂಬಗಳೆಂತಲೂ ನೂರಾರು ಬೆಂಕೆಗಳ ಬದಲು ದೆವ್ವಗಳೆಂತಲೂ, ಶಬರವೇಷವು ಶುಭವವೆಂತಲೂ ತಿಳ, ಗದೆ ಯುವಾತ್ರ ವೃಶ್ಯಸ್ತವಾಗಿದೆ. ಬಿಲ್ಲಾಗಿದ್ದರೆ ಚೆನ್ನಾಗಿತ್ತು, ಇನ್ನು ಮೇಲೆ ನನ್ನ ಕಣ್ಣಾಣೆ ಇಂತಹ ಸ್ವಪ್ನಗಳು ಬೀಳುವದಿಲ್ಲ, ಸುಖನಿದ್ರೆ ಯೊಳು ಮುವ್ವತ್ತು ರಾತ್ರಿಗಳು ಕಳೆದುಹೋಗಲಿ, ನಿನ್ನನ್ನು ಆಲಂಗಿಸು