ಪುಟ:ಉಲ್ಲಾಸಿನಿ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ, ವೆನು, ನಿನ್ನ ಲಲಾಟದ ಬೆಟ್ಟು ನನ್ನ ಹಣೆಗೆ ತಗಲಿದರೆ ಅದು ಜೀಕಾಂತ ರದ ಯುವತಿಯರು ನನ್ನನ್ನು ನೋಡಿ ದೃವಿಯಾಗದಹಾಗೆ ರಕ್ಷೆ ಯನಿ ಸುವುದು, ಮತ್ತು ಜಾಗ್ರತೆಯಾಗಿ ಹೇಮದಿಂದ ಹಿಂದಿರುಗಿ ಬರುವಹಾಗೆ ಹಿರಿಯರು .ಹರಿಸಿಟ್ಟ ಸೇಸೆಯಾದರೂ ಆಗಬಹುದು, (ಎಂಡು ಆಲಿಂಗಿಸಿ ಕೊಂಡು ) ಒಯೇ ? ಹೋಗಿಬರುವನು, ಆ ವರೆಗೂ ಸ್ವಪ್ನಗಳಿಲ್ಲದೆ ಸುಖವಾಗಿ ನಿದ್ರಿಸುತ್ತಿರು; ಎಂದು ಪುನಃ ಹೇಳ ಹೊರಟ ಸಮಯಕ್ಕೆ ಸರಿ ಯಾಗಿ ಅಲ್ಪಮತಿಯು ಬಂದವಳಾಗಿ ಯಾವಮಂತ್ರವು ರಮಣಿಗೆ ಸುಖನಿದ್ರೆ ಯನೀಯುವುದೊ ಅದು ನನ್ನ ಕಣ್ಣುಮುಚ್ಛಗೊಳಿಸಲು, ರತಿಯೇನಿನಗಿಂತಲೂ ಹತ್ತರಷ್ಟು ಹೆಚ್ಚಾಗಿ ಸತ್ಯವತನನ್ನು ಪ್ರೀತಿಸುವೆನು, ಆತನ ವಿರಹವನ್ನು ಹೇಗೆ ಸಹಿಸಲಿ ? ನನ್ನ ಗಂಡನಿಗೂ ನನಗೂ ಆಗುತ್ತಿರ ಶಿಲ್ಲ, ಎಲ್ಲರಿಗೂ ಕೇಡುಬಗೆಯುತ್ತಿದ್ದ ಅವನನ್ನು ನಾನೇಕೆ ಪ್ರೀತಿಸಬೇ ಕಾಗಿತ್ತು, ಬೆಟ್ಟಗುಡ್ಡಗಳಿಂದ ತುಂಬಿರುವ ನಮ್ಮ ದೇಶದಲ್ಲಿ ಜಿಂಕೆಯ «ಟ್ಟಿಸಿಕೊಂಡು ಬರುವಹಾಗೆ ಸತ್ಯವ್ರತನು ಕೂರಸೇನನನ್ನು ಹಿಂದಟ್ಟಿ ದಾಗ ಪ್ರಾಣವನ್ನುಳಿಸಿಕೊಳ್ಳುವುದಕ್ಕೆ ಎಷ್ಟೋ ಪ್ರಯತ್ನವನ್ನು ಮಾಡು ತಿದ್ದ ಪತಿಯನ್ನು ನೋಡಿ ನಗುತ್ತಾ ಸತ್ಯವ್ರತನ ಕೆಲಸ ಕೈಗೂಡಲೆಂದು ಕೋರುತ್ತಿದ್ದೆನು, ಸತ್ಯವ್ರತನು ಕಾಕದ್ವೀಪಕ್ಕೆ ಹೋದಮೇಲೆ ಸುಶೀ ಅನುಪಸತ್ತಿ ಕೆಲವು ದಿವಸ ಆಚರಿಸಿ ಆತನಾಡಿದಹಾಗೆ ನಟಿಸಿ ರಮಣಿಗೆ ಜಾಗ್ರತೆಯಾಗಿ ಆಶ್ರಮವನ್ನು ಕೆಡಿಸಿಬಿಟ್ಟು ತೃಪ್ತಕಾಮಳಾಗುವನು ಎಂದೆಂದುಕೊಂಡಳು.