ಪುಟ:ಉಲ್ಲಾಸಿನಿ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾ ಸಿನಿ. ೧' 4೧೧

  • ~ ~ ~ ~ ~ ~ ೧
  • * *

ದಕಡೆ ಕೆಲವುಸಂದರ್ಭದಲ್ಲಿ ತಾಯಿಯ ಒಪ್ಪುವುದಿಲ್ಲ ಅಂತೂ ಇಂತೂ ಯಾವುದೂನೂ ಒದಗದೆ ಕಾಲ ಕಳೆದುಹೋಗುವುದು, ಕಡೆಗೆ ನೆರೆಹೊರೆ ಯವರ ದೌರವ್ಯವನ್ನು ಪರೋಕ್ಷವಾಗಿ ಕೆ೦೪ ಸಹಿಸಲಾರದೆ ಏನಾದರೂ ಆಗಲಿ ಎಂದು ತತ್ಕಾಲಕ್ಕೆ ಸಿಕ್ಕಿದವರನಿಗೆ ಮಗಳನ್ನು ಕೊಟ್ಟು ಧಾರಾವು ಹೂರ್ತವನ್ನ ನೆರವೇರಿಸುವರು. ಆತ್ಮಹತಿಗೆ ಆಕಳ್ಳೇದು ಬಂದರ ಡುತಿಂಗಳೆ Jಳಗಾಗಿ ಮೈನೆರೆಯುವ ಹಾಗಿರುವಳು, ಅಥವ ಪ್ರಬುದ್ಧಳಾಗಿ ದ್ದಾಗ ಮನೆಯ ಹೆಂಗಸರು ಮುಂದೆ ಬರುವ ಅಪಕೀರ್ತಿಗೆ ಅಂಜಿ ಮುಚ್ಚಿಬಿಡುವುರು. ಇಂತಹ ಅವಸರದ ಮದುವೆಯಲ್ಲಿ ಸಮಯವ್ವನ ಸವಗುಣ, ಸಮರಸ ಮೊದಲಾದ ಸುಬಕ್ಕೆ ಸಹಕಾರಿಯಾದ ಅನುಕೂಲ ದಾಂಪತ್ರ ದೊರೆಯುವದು ಆ ಸರಸ, ಪಾಯಸಮರ್ಥಳಾದ ಹೆಣ್ಣಿಗೆ ಅರವತ್ತು ವಯಸ್ಸಿನ ಮ ದುಕನಾಗಲಿ ಅಥವಾ ವಯಸ್ಸಿನಲ್ಲಿ ಗಂಡನು ದೊಡ್ಡವನಾರ್ಗಿಗೆ ಲಬ ಶಾಸ್ತ್ರವಾಕ್ಯಕ್ಕೆ ವಿರೋಧವಾಗದಂತೆ ಕೆಲವುದಿವಸ ಗಳು ಮಾತ್ರ ದೊಡ್ಡವರಾದ ಕು ಕಾರವಯಸ್ಸಿನ ಸಹಿಯು ದೊರೆಯುವನು ಪ್ರಾಪಂಚಿಕ ಸ.ಹಿವನ್ನು ತನ್ನ ಪೂರ್ವಪತ್ನಿ ಅಥವ ಪತ್ನಿಯರಲ್ಲಿಯೇ ಅನುಭವಿಸಿ ತೃಪ್ತನಾಗಿ ವಿಷಯುವಿರಂಗವಾಗಿದ್ದು ಪತ್ನಿ ವಿಧುರನೆನಿಸಿಕೊ೦ ಡು ಸಾಯಬೇಕಾಗುತ್ತದೆಂತಲೆ & ನಿಗೆ ಯಾರೂ ದಿಕ್ಕಿಲ್ಲವೆಂತಲೋ ಮುಪ್ಪಿನ ಕಾಲದಲ್ಲಿ ಪರಿಣಿತನಾದವನ ಸತಿಯ ಪುಣ್ಯವೆನ್ನಿರಬಹುದು. ಅವಳು ಪತಿಯ ಮನೆಂAಳಗೆ ಕಾಲಿಟ್ಟ, ಸ್ವಲ್ಪ ದಿವಸದಲ್ಲಿ ಆತನು ಯಮನ ಮನೆಯನಲಂಕರಿಸುವನು. ಪೂರ್ನ ವಯಸ್ಸಿನ ಗಂಡನು ಈಗಿನ ಕಾಲಕ್ಕೆ ತಕ್ಕಂತೆ ರಾಜಕೀಯಭಾಷಾಭ್ಯಾಸಕ್ಕಾರಂಭಿಸಿ ವಿತೊ_ಸವತಿಯಿಲ್ಲದೆ ಮಧ್ಯದಲ್ಲಿಯೇ ಕಲಾಶಾಲೆಯನ್ನು ಬಿಟ್ಟು ಜೀವನೋಪಾಯಕ್ಕೆ ಮಾರ್ಗ ತಿಳಿಯದೆ ಉಳಿಯುವಿಲ್ಲದವರಿಗೆ ಉದ್ಯೋಗವೇ ಗತಿಯನ್ನುವಂತೆ ರಾಜ ಸ್ಥಾನಗಳಲ್ಲಿ ಪ್ರವೇಶಕ್ಕಾಗಿ ಭಗೀರಥಪ್ರಯತ್ನ ವಂ ಮಾಡುತ್ತಿರುವನು