ಪುಟ:ಉಲ್ಲಾಸಿನಿ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಾಸಿನಿ. ೨೧ +++ v/ / \ \ -# . ಗಿ ಹುರಿಯನ್ನು ಕಟ್ಟಿ ಮಾಳಿಗೆಯ u೦ತೆಗೆ ಬಿಗಿದು ಕೊಣೆಯು ನಡುವೆ ಕೂತು ಓದುತ್ತಿದ್ದನಂತೆ, ಒಂದುಸಲ ನಿದ್ದೆಯು ಬಂದು ಕೆಳಗೆ ಬಿದ್ದಾಗ ಬೊಂಬೆಯಾಟದವನ) ದಾರವನ್ನು ಎಳೆ ದು ಬೊಂಬೆಯನ್ನು ತಿರುಗಿಸುವ ಹಾಗೆ ಎಳೆಯಲ್ಪಟ್ಟು ಎಚ್ಚೆತ ಸರಿಯಾಗಿ ಕುಳಿತು ಮುಂದಿನ ವಾರದಲ್ಲಿ ನಡೆಯುವ ಸಕಲಕಲಾ ಸವಾ ಸದ ಕಲಾ ಕೌಶಲ ಪ್ರವೀಣನೆಂಬ ಬಿರುದಿಗೆ ಅರ್ಹನೆನಿಸುವ ಪರೀಕ್ಷೆಗೆ ಓದುತ್ತಿದ್ದನೆಂದು ಕಿವಿಯಾರೆ ಕೇಳರು ವನು, ಇಂತಹವರು ಎಂತಹ ಘನಭೆ ಪ್ರಜರಿದ್ದಾಗ ಪೂರ್ವಪ್ರಾಯದ ಲ್ಲಿಯೇ ಪರಲೋಕಮುಖರಾಗುವದೇನಾಶ್ಚರ ? ೬೦ತೂ ಇಂತೂ ಕುಂತಿ ಮಕ್ಕಳಿಗೆ ರಾ ವಿಲ್ಲವೆಂಬಂತೆ ಹೆಣ್ಣಿಗೆ ಸುಖವಿಲ್ಲ ವೈಧವ್ಯವು ತಪ್ಪದು. ನಾನಾವಿಧ ಕೇಶವರ್ಧಕ ತೈಲಗಳನ್ನು ಹಚ್ಚಿ ಒರೆಕ ಮಾಡಿ ಬೆಳಸಿದ ಜಾನುಗಳಿಗೆ ತಗಲುತ್ತಿರುವ ತುಂಬಿಗಳ ಬಣ್ಣದ ತಲೆಗೂದಲನ್ನ ತನಗೆ ಮನಸ್ಸಿಲ್ಲದಿದ್ದಾಗ ಹಿರಿಯರ ಕಟ್ಟಳಗೆ ವಿತಾರಲಾರದೆ ನಾಪಿತನ ಕರುಣ ವಿಲ್ಲದ ಕೆತ್ತಿಗೊಪ್ಪಿಸಿ, ಗಂಧ ಪ್ರಪ್ಪ ಮೊದಲಾದ ಪರಿಮಳ ದ್ರವ್ಯಗಳನ್ನೂ ಅರಿಸಿನ ಕುಂಕುಮ ಮೊದಲಾದ ಮಂಗಳ ಪದಾರ್ಥಗಳನ್ನೂ ತೃಣಿಸಿ ವಿವಿಧ ವರ್ಣಗಳ ಸೀರೆಯನ್ನು ಡಲಿಕ್ಕಿಲ್ಲದೆ ಬೇಸರವಾದರೂ ಸದಾ ಬರೇ ಕಂಪು ಬಣ್ಣದ ಸೀರೆಯನ್ನುಟ್ಟು, ಎದೆಯನ್ನು ಬಿಟ್ಟುಕೊಂಡು ಸಾಯುವಷ್ಟು ಹನಿ ವಾದರೂ ಎರಡುಹೊತ್ತಿನ ಟಕ್ಕೆ ಅಪ್ಪಣೆಯಿಲ್ಲದೆ ಏಕಭುಕ್ತ೪ಾಗಿರಬೇಕು. ಯಾರೊಬ್ಬರ ಮನೆಗೂ ಹೋಗಬಾರದು. ಹಾಗೆ ಅವಶ್ಯ ಹೋಗಬೇಕಾ ದಾಗ ಯಾರು ಯಾವ ಶುಭಕಾರ್ಯಕ್ಕಾಗಿ ಚೋರಡುವರೆ , ಯಾರು ಯಾವ ಶುಭ ಸಂವಾದದಲ್ಲಿರುವರೆ.೧, ಯಾರಿಗೆ ತಾನು ಕಾಣಿಸಿಕೊಳ್ಳವು ದರಿಂದ ಏನು ಕಲಸಕಟ್ಟು ಬೈಯ್ಯುವರೆ? ಎಂದು ಹೆದರಿಕೊಂಡು ತಲೆಯ ಮೇಲೆ ಸೆರಗುಹಾಕಿ ದಾರಿಯಲ್ಲಿ ಎಡಬೀಳದಹಾಗೆ ಎರಡು ಕಣ್ಣುಗಳು ಮಾತು ಬಿಟ್ಟುಕೊಂಡು ಸಂಚರಿಸಬೇಕು, ಬಂದುಹೊತ್ತಿನ ಕೂಳಿಗೆ