ಪುಟ:ಉಲ್ಲಾಸಿನಿ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾಸಿನಿ ಆರನೆಯ ಅಧ್ಯಾಯ. ದೇಶಯಾತ್ರೆಯಿಂದುಂಟಾದ ಫಲ. ಸತ್ಯವ್ರತನು ಪ್ರಯಾಣವಾದ ಮಾರು ನಾಲ್ಕು ದಿವಸಗಳಲ್ಲಿಯೇ ಲೆಹಿತ ವೆದ ವ ಸತ್ಯವತನ ಸಹೋದರರು ಅರಮನೆಗೆ ಬಂದು ಸೇರಿ ವ್ಯದ್ದನಾದ ಸುಶಿಲನಿಗೆ ಬೋಧಿಸಿ ತಿಲಕನಿಗೆ ಸತ್ಯವ್ರತನು ನೇಮಿಸಿದ್ದ ಅಧಿಕಾರವನ್ನು ತಪ್ಪಿಸಿ, ಉತ್ಮನಾದ ಮಡಲು ದಿಕ್ಕಿನ ಆಧಿಪತ್ಯ ವನ್ನು ಕೊಡಿಸಿದನು., ತಿಲಕನಿಗೆ ಪ್ರಜಾಪಲನವೆಂಬ ಶಬ್ದದ ಅರ್ಥವೇ ತಿಳಿಯದು, ದುರ್ವಾರ್ಗರೆಡನೆ ಸೇರಿ ಪಟವನ್ನಿಟ್ಟು ಪಗಡೆಯಾಡುವುದ ರಲ್ಲಿ ಮೃಗಯಾ ನಿನೆ ೧ದ ನಿಮಿತ್ತದಿಂದ ಲೆಕ್ಕವಿಲ್ಲದ ಸೈನ್ಸದೊಡನೆ ಹೊರ ಟು ಒಕ್ಕಲಿಗರ ಹೊಲಗಳನ್ನೂ ರಾಜನ ಶ್ರೇಯಃ ಪಾರ್ಥನಾ ಪರರಾದ ಋಷಿಗಳಾಶ್ರಮಗಳನ್ನು ನಿರ್ನಾಮ ಮಾಡುವುದರಲ್ಲಿಯೂ, ಕಣ್ಣಿಗೆ ಕಾಣಿ ಇದ ಕಾಮಿನಿಯರನ್ನು ಸರ್ವಪ್ರಯತ್ನ ದಲ್ಲಿಯ ವಶಪಡಿಸಿಕೊಳುವುದ ರಲ್ಲಿಯು ಆಯುಃಪ್ರಮಾಣವನ್ನು ವಿನಿಯೋಗಿಸಿ ಮಿತಿಯಿಲ್ಲದ ಹೆಚ್ಚು ವೆಚ್ಛಕ್ಕೆ ವರ್ಷಂಪ್ರತಿ ಬರುವ ಸತ್ಯವ್ರತನು ಕೂಡು ರ ಸುವರ್ಣಾದಾ ದವು ಈ ಅಧಿಕಾರದ ರಾಜಾದಾಯವು ಸಾಲದೆ ಪ್ರಜೆಗಳು ಕೊಡಬೇಕಾದ ತೆರಿಗೆಯನ್ನು ನಾಲ್ಕರಷ್ಟು ಹೆಜ್ಜೆನಿದನು. ಇದರಿಂದ ಪೋಸ್ಕೃವರ್ಗದವರ ದುಃಖಲೆಗೆ ತುಪ್ಪದ ಆಹುತಿಯನ್ನು ಕೊಟ್ಟಂತೆ ಆಯಿತೆ ಹೊರತು ಅವರನುರಾಗವು ಸಂಪಸ್ತವಾಗಲಿಲ್ಲ. - ಇತ್ತಲಾ ಸತ್ಸವ ತನು ಹಡಗೇರಿದ ಕೆಲವು ದಿವಸ ಗಾಳಿಯು ಅನುಕೂ ಲವಾಗಿಯೇ ಬೀಸುತ್ತಿತ್ತು, ನಂತರ ಸರಳ್ಳಿಯು ಬೀಳಲವಕಾಶವಿಲ್ಲದಂ ತಮೋಡವು ಕನಿತು ತುಂತುರು ಹನಿಗಳಂದ ಸಹಿತವಾದ ಪ್ರತಿಕೂಲ ವಾರು ಭ