ಪುಟ:ಉಲ್ಲಾಸಿನಿ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

అబు సినీ. ೨೫ ••• , - - - - - - ಓ-ಹಡಗು ಮುಳುಗಿದವರು ದೇವರ ಕೃಪೆಗೆ ಪಾತ್ರರಲ್ಲವೆಂತಲೂ ಅವರಿಗೆ ಮನುಷ್ಯರು ಸಹಾಯ ಮಾಡಬಾರ೦ತಲೂ ಈ ಬೆಸ್ತರು ಹೇಳು ವರು, ನನಗನುಕೂಲವಾಗಿರುವಾಗ ನಾನೂ ಹಾಗೆಯೇ ಏಕೆ ಊಹಿಸಬಾ ರದು ? ಸ-ಬಳ್ಳ ನೆಪ ಎಂದು ಹೇಳಿ ತಾನು ಚಳಿಯಲ್ಲಿ ನಡಗುತಿರುವಾಗ ಓಲೇಕಾರನು ಒಂದು ಬಣಗಿದ ಬಟ್ಟೆಯನ್ನಾದರೂ ಕೊಡದಿರಲಾರನೆಂದು ತಿ೪ ನಿಂತಿದ್ದನು, ರಾಧರ್ಮಿಣಿ ಧರ್ಮಿಷ್ಟಾ ಪಪೆವಾಸಂತiಃ ಸದಾ | ರಾಜಾನವನಾವರ್ತಂತೆ ಯಥಾರಾಜಾ ತಥಾಪ್ರ ಜಾಃ ಎಂಬಂತೆ ಉಗ್ರನ ಚಾ ಕರನಾದ ಆ ಓಲೇಕಾರನು ನಿಷ್ಕರುಣನಾಗಿ ಯಾರೆ ಲಾ ಬನ್ನಿ, ಇವರನ್ನು ನಮ್ಮ ತೊಂಡು ಮನೆಯಲ್ಲಿಟ್ಟು ಬಾಡಿಗೆ ಸಲ್ಲಿಸಿದ ಮೇಲೆ ಬಿಡಿ-ಎಂದನು. - ಸತ್ಯವ್ರತ ತಪಿದ ಸಿಮೆಯು ಉಗ್ರನ ರಾಜ್ಯವಾದ ಕಾರಣ, ಸತ್ಯ ವ್ರತನು ತನ್ನ ವರ ಕೈಗೆ ಸಿಕ್ಕಿರುವನೆಂಬ ಸಮಾಚಾರವು ಉಗ್ರನಿಗೆ ತಿಳ ಬಿತು, ಅವನು ಕೆ..ತಿ ಸತ್ಯವ್ರತನನ್ನು ಕರಿಸಿ, ತನ್ನ ಲ್ಲಿರಿಸಿಕೊಂಡು ಊಟ ಉಪಚಾರಗಳಿಗೆ ತಕ್ಕಹಾಗೆ ಏರ್ಪಡಿಸಿ ತನ್ನ ಪುರೋಹಿತನೊ೦ದಿಗೆ ಹೀಗೆಂದನು '- ಸಹೃವತನೆಂಬ ಕುಶದ್ವೀಪದ ಬಂದು ಹಕ್ಕಿಯನ್ನು ನಮ್ಮವರು ಬಲೆ ಯಲ್ಲಿ ಹಿಡಿದಿರುವರು, ಅದು ಜಾರಿಹಗಲು ಯತ್ನಿಸುತ್ತಿರುವು ರು. ತಾವು ಸುತಿಲನನ್ನು ಯಾಚಿಸುವುದಕ್ಕೆ ಹೋಗಿದ್ದಾಗ ಸತ್ಥವ್ರತನಾತಿಥ್ಯ ದಲ್ಲಿದ್ದು ಆತನ ಪರಿಚಯವಾಗಿರಬಹುದು, ಅಲ್ಲವೆ ?