ಪುಟ:ಉಲ್ಲಾಸಿನಿ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*ರ್ಣಾಕ ಗ್ರಂಥಮಾಲೆ oು ••••••••*** ಪು-ಹೌದು. ಊ೦ಟು ಬೆ.ಗ್ಯತಾನುಸಾರ ನಿರಂಚನೆಯಿಂದ ಪಾರ ಮಾರ್ಥಿಕವಾಗಿ ಉಪಚರಿಸಿದನು. ಅದೇಕೆ ಗೆ ಕೇಳುವಿರಿ, ನಾನು ಆ ದೇಶದವನಲ್ಲವೆ ? ಅವನನ್ನು ಬಾದಾರಭ್ಯ ಚನ್ನಾಗಿ ಬಲ್ಲೆನು. ಉ-ಸುಲನು ಕೆಟ್ಟ ಮಾತಿನ ಪ್ರಕಾರ ಆ ದ್ವೀಪದಮೇಲೆ ನನ ಗಿರುವ ಬದ್ಧತೆ ತಮಗೆ ತಿಳಿದೇ ಇರಬಹುದು, ಸುಶೀ೭ನ ತರುವಾಯು ಪಟ್ಟಕ್ಕೆ ಬರಬಹ ದಾದ ಸತ್ಯವ್ರತನು ನಮ್ಮ ವಶದಲ್ಲಿ ಸಿಕ್ಕಿರುವನು. ಎಂ ತಹ ಆಪತ್ತಿನಲ್ಲಿ ಬಿದ್ದಿರುವನೆಂಬ ಸಂಗತಿಯನ್ನ ಮುಕ್ಯ ತೋರಿರೆ ಚಿತ ನಿಗೆ ತಿಳಿಸಿ. ಪು-ಹಾಗಾದರೆ ಆತನು ನಿಮ್ಮ ಅತಿಥಿಯಲ್ಲವೆ ? ಉ-ಹರಿ ! ಹರಿ !! ಅವನು ನನ್ನ ಅತಿಥಿಯ ? ಎಂದಿಗೂ ಅಲ್ಲ ಎಲ್ಲಿ ನೋ ಮೃಗರ : ವ್ಯಸನದಿಂದ ಹೊ ಗುತ್ತಿದ್ದನು. ಹಣೆಯಬರ ವಿದ್ದುದರಿಂದ ನನ್ನ ಕೆಲಸ ಕೈಗೂಡಬೇಕಾಗಿ ಧವನ್‌ ಕಯು ಮುಳುಗಿ ನಮ್ಮ ಸೀಮೆಯಲ್ಲಿ ಬಿದ್ದನು, ಓಲೇಕಾರರು ದುಡ್ಡಿನ ಶಪಿ೦ದ ಅವನ ಪಣವನ್ನೆ ಹಿಂಡಿಬಿಡುತ್ತಿದ್ದರು, ನಿನಗೆ ವರಮಾನ ಒ೦ದುದರಿಂದ ಬೇಗ ಅರಮನೆಗೆ ಕರೆಸಿಕೊಂಡಿರುವೆನು ಪು-ಆ ಹಾಳು ದುಡ್ಡಿನಿಂದ ಫಲವೇನು ? ಲೋಹದ ಚರಿನಮೇಲೆ ದೊರೆತನದವರ ಆಕೃತಿಯು ಚಿಟ್ಟೆಯು ಸೋಕಿ. ರಾತ್ರದಿಂದ ಮಣ್ಣಿಗೆ ಸಮಾನವಾದ ಆದನ್ನು ಪ್ರೀತಿಸಬಹುದೆ ? ಎದೆಯು ರಕ್ತವನ್ನು ಚಲ್ಲಿ ನಿನ ಗಾಗಿ ಜಗಳದಲ್ಲಿ ಹೊಡೆದಾಡಿರುವನು. ಇದನ್ನು ಸ್ಮರಿಸಿ ಆತನನ್ನು ಬಿಟ್ಟ ಬಿಡುವುದು ಶ್ರೇಯಸ್ಕರ. ಉ-ಹುಚ್ಚರಾಗಿ ತೋರುತ್ತೀರಿ, ವಿಪ ಪಕ್ವವಬದ್ಧ 3 ಎಂಬುವುಕು ನಿಜ, ಕೈಲಿದ್ದ ಕುಕ್ಕಿಯನ್ನು ಬಿಟ್ಟುಕೊಟ್ಟು ಪೊದೆಯಲ್ಲಿನ ಸಕ್ರಿಯನ್ನು ಹುಡುಕಿಕೊಂಡು ಹೋಗುವುದುಂಟೆ ? ಅವನೊ೦ದಿಗೆ ನಾನು