ಪುಟ:ಉಲ್ಲಾಸಿನಿ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಉಲ್ಲಾಸಿನಿ. » ಹೊರಗೆ ಬರಲು ಪ್ರಯತ್ನಿಸಿದನು ಆಗ ಒಬ್ಬ ಓಲೇಕಾರನು ತಡೆಯಲು ' ಇದೇನು ನನ್ನ ಮೇಲೆ ಕಾವಲು” ಎಂದು ಆ ಭಂಟನನ್ನು ಹೊಡೆಯ ಹ, ಆಗುವುದರೆ ಒಳಗೆ ರ ಜಪುರೋಹಿತನು ಬಂದು ಕೊನೆಯ ಮಾತನ್ನು ಕೇಳ ' ಸತ್ಯವ್ರತನೆ: ಸುಮ ನಿರು. ಈ ದೆಶದವರು ನಿನ್ನ ನ್ನು ಪ್ರೀತಿ ಸುವದಿಲ್ಲ, ಅವರಿಂದೇನಾದರೂ ಅಪಾಯ ಸಂಭವಿಸಿತಂಬ ಅನುಮಾನ ದಿಂದ ನಿನ್ನಂಗಸಂರಕ್ಷಣೆಯನೆಸಗುತ್ತಿರುವನು, ಮತ್ತೇನು ಯೋಚನೆ ಯ ಬೇಡ " ಎಂದು ಉಗ್ರನಭಿಪ್ರಾಯವನ್ನು ಬೇರೊಂದು ಪರಿಯಾಗಿ ವಿವರಿಸಿದನು, ಸ-ಹಾಗಾದರೆ ಕುಶಲಾವತಿಗೆ ಕಳುಹಿಸಿಬಿಡ ಾರದೆ ? ಏನೋ < ಮಾತುಗಳ , ” ನಾನು ನಡಿಸಿಕೊಡಬೇಕೆಂದು ಆಗ ನು ಹೇಳಿದನು ಅದೇನು ? ನಿನು ನನ್ನಲ್ಲಿ ಹ.ಟ್ಯ, ನನ್ನಲ್ಲಿ ಬೆಳೆದು, ಈಗೇನೆ: ಹೋ ಟೈಪಂಡಿಗೆ ಇಲ್ಲಿ ಬಂದು ಹೊರವೂರಿನಲ್ಲಿ ಸೇರಿಕೊಂಡಿರುವಿ, ಇಷ್ಟು ಮಾ ತ್ರದಿಂದ ಮಾತೃದೇಶವಾತ್ಮವು ಹೊಗಿರದು, ನಿಜವನ್ನು ಹೇಳು. - ಪು-ಹಾಗೆ ನಿನಗೆ ಮಾತೃದೇಶ ವಾತ್ಸಲ್ಯವಿರುವ ಪಕ್ಷದಲ್ಲಿ ಉಗ ನು ಹೇಳಹೊಗುರ ಮಾತುಗಳನ್ನು ನಡೆಸಿಕೊಟ್ಟು ತಪ್ಪಿಸಿಕೊ೦ಡು ದೂರ ಹೋದ ಮಗುವು ಬಾರದಿರಲು ಗೋಳಿಡುವ ತಾಯಿಯಂತೆ ನಿರೀಕ್ಷಿಸಿಕೊ೦ ಡಿರುವ ನಿಮ್ಮ ಪಟ್ಟಣ ರನ್ನು ಸೇರಿಕೆ, ಸ-ಅದು ಗರವವಲ್ಲದಿದ್ದರೆ ಏನುಮಾಡಲಿ ? ಪು-ಮಾಡುತ್ತೇನೆಂದು ಹೇಳು, ಆಮೇಲೆ ಹೇಗಾದರೂ ಆಗಲಿ. ಸ-ಸುಳ್ಳ ಹೇಳುವುದಕ್ಕಿಂತ ಸಾಯುವುದು ಅಪೇಕ್ಷಣೀಯವು. ತಾವು ಎದನೆಗಳಾಗಿ ಪಾಪಕಾಥ್ಯಕ್ಕೆ ಪ್ರವೇಶಿಸಬಹುದೆ ? ಪು-ದೇಶಕ್ಕೆ ನವಸ್ಥೆಯಾದರೂ ಬರಲಿ ನಿನು ಪರಿಶುದ್ಧನಾಗಿರು. ಇಲ್ಲವೇ ಸುಳ್ಳಾಡಿ ಕುಶದೀಪವನ್ನು ಸಂರಕ್ಷಿಸು.