ಪುಟ:ಉಲ್ಲಾಸಿನಿ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂ ಕರ್ಣ ಟಕ ಗ್ರಂಥಮಾಲೆ. - ** * ** * ** • • • • » ಸಅದಿರಲಿ ನನ್ನ ದೀಪದಿಂದೇನಾದರೂ ವರ್ತಮಾನ ಬಂತೆ ? ಪು-ತಿಲಕನ ಆನಾಯಕ ಪ್ರಭುತ್ವದಿಂದ ಜನರಿಗೆ ಚಿತ್ರಹೈಭ ವುಂಟಾಗಿದೆ. ಇದಕ್ಕೆ ಕುಲವರ್ಧಿಸಿಯು ಸಹೋದರ ವಾತ್ಸದಿಂದ ಸಹಕಾ ರಿಯಾಗಿರುವಳು, ಸ-ಮದುವೆಯಾಗಿ ಗಂಡನು ಬಿಟ್ಟ ಗಯ್ಯಾಳಿಗಳು ಹೀಗಲ್ಲವೆ ಬೆನ್ನ ಲ್ಲಿ ಬಿದ್ದವರನ್ನು ಮುಂದಕ್ಕೆ ತರುವುದು ? ಕುಲವರ್ಧಿನಿ ಎಂಬ ಚಲೆ ಹೆಸರತ ಅವಳಿಗೆ ನನ್ನ ಹೆತ್ತವರು ಏಕಿಟ್ಟರೋ, ಹೈಗಾದರುಮಾಡಿ ಕೂಡಿದಷ್ಟು ಜಾಗ್ರತೆಯಾಗಿ ಊರಿಗೆ ಹೋಗಬೇಕು. ಪು-(ಮನಸ್ಸು ನಿಲ್ಲದೆ ಯಥಾರ್ಥವನ್ನು ತಿಳಿಸಬೇಕೆಂದು ) ಆಯೋ ಉಗ್ರನು ಎಲ್ಲಾ ಬಾಗಿಲುಗಳಲ್ಲಿಯ ಆಳುಗಳನ್ನಿಟ್ಟು ನೀನು ಕದಲದ ಹಾಗೆ ದಿಗ್ಟಂಧನ ವಾಡಿ ಬಿಟ್ಟಿರುವನು. ಅವನ ಮಾತಿಗೆ ಎದುರುಹೇಳದೆ ಊರು ಸೇರಿಕೊ, ಇಲ್ಲದಿದ್ದರೆ ಈಗಲೇ ಊರ್ಧ್ವಲೋಕವನ್ನು ನೋಡುವಿ ಇಗೋ ನೋಡು ನೀನು ಬರುತ್ತಿರುವನು, ಆತನ ಯೋಗಕ್ಷೆ ವ) ವಿಚಾರಿಸು, ಉಗನಬಳಿಗೆ ಹೋಗಿಬರುವೆನು ಎಂದು ಹೋದನು. ಸ-{ ನಿಲನನ್ನು ಕುರಿತು | ಅಪ್ಪ ಮಗುವೆ ಆನ ಇಲ್ಲಿಯೇ ಬಿದ್ದಿರುವೆಯಾ ? ನೀಲ-ಬೆಳಗ್ಗೆ ಮಂಜಿನಿಂದ ಮುಚ್ಚಲ್ಪಟ್ಟು ದೊಡ್ಡ ಬೆಣ್ಣೆಯು ಮುದ್ದೆಗಳಂತೆ ಕಾಣುವ ನಮ್ಮ ಬೆಟ್ಟಗುಡ್ಡಗಳನ್ನು ನಾನು ಮರಳಿ ನೋ ಡುವಹಾಗಿಲ್ಲ. ಈ ದುಷ್ಮನು ನನ್ನನ್ನು ಬಿಟ್ಟುಕೊಡುವಹಾಗೆ ಮಾಡಲು ನಿನ್ನಿಂದಾಗಲಾರದು. ಸ-ಏಕ ಮಗುವೆ ? ಅವನ ಮಾತಿನಂತೆ ನಡೆದರೆ ಆಯಿತು. ನಿ-ಇನ್ನೂ ಹತ್ತಿರಬಾ, ನಿನ್ನೆ ದಿನ ನಾನಿರುವ ಗವಿರುವುಂದೆ ಯಾರೆ ೧ಡನೆ: ಉಗ್ರನು ಏನೋ ಮಾತನಾಡುತ್ತಾ ಹೋದನು. ನಾನು ಅವರಿಗೆ ಕಾಣಿಸದಂತೆ ಹಿಂದಕ್ಕೆ ಸರಿದನು.