ಪುಟ:ಉಲ್ಲಾಸಿನಿ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲಾ ಸಿನಿ. ೩೧ /*//

  • // ೬.
  1. % 2" / \ /

ಸ-ನೀನು ಯಾವಾಗಲೂ ಅಂಜುಕುಳ. ನೀ-ತಾನೇ ನನ್ನ ದೀಪದ ಗೊರೆಯಾಗುವನಂತ. ಸ-ಎಂದಿಗೂ ಇಲ್ಲ ನಿ-ಹೀಗೆವಾತ, ಉಗ್ರನಿಗೆ ಉತ್ತರ ಹೇಳಬೇಡ. ಸ-ನುಗುವೆ: ! ನಿಜವನ್ನೇ ಸರದಾ ಹೇಳಬೇಕಲ್ಲವೆ? ನೀ-ಇದು ಸ ರುಖುದ್ದು ಸುಳ್ಳಾಡದಿದ್ದರೆ ನಮ್ಮಿಬ್ಬರ ಪ್ರಾಣವು ನಿಲ್ಲಲಾರದು, ಏಣರಕ್ಷಣೆಗೆ ಸುಳ್ಳಡಬಹುದು ತನ್ನ ಮನೋರಥವು ಸಫಲವಾಗಬೇಕೆಂದು ನ್ಯಾಯಾನ್ಯಾರು ವಿವೇಚನೆಯಿಲ್ಲದೆ ಉಗ್ರನು ನನ `ಗೆ ತೊರಿದಂತೆ ಆಚರಿಸು ವನು, ಅವನ ಕೌಠ್ಯವು ನಿನಗೆ ತಿಳಿಯದೆ ? ನಿರ್ನಿವಿತ್ತವಾಗಿ ಜನರನ್ನು ಸೆರೆಯಲ್ಲಿಟ್ಟ ಕಣ್ಣುಗಳನ್ನು ಕೀಳಿಸಿ, ಕೈಗ ಳನ್ನು ಕತ್ತರಿಸಿ ದೇಹವು ಜೋಲಾಡುವಂತೆ ಕಳೆದ ಮೇಲೆ ಹಗ್ಗ ಕ್ಕೆ ಕಟ್ಟಸಿ, ಸಕುಟಂಬವಾಗಿ ಬಂದು ನೋಡಿ ಸಂತೋಷಪಡುವನು, ಅದರಿಂದ ಅವನಿಗೆ ತಕ್ಕ ಹಾಗೆ ಮಾತನಾಡು. ಸ-ನಾನು ಸತ್ತರೂ ಚಿಂತೆಯಿಲ್ಲ, ಸುಳ್ಳ ಹೇಳಲಾರೆನು. ನೀ-ಹಾಗಾದರೆ ನನಗೋಸ್ಕರವಾದರೂ ಹೇಳು ಸ -ನಿನಗೆ ಇಲ್ಲಿ ಅವಕಕ್ಕೆ ಅನುಕೂಲವಿಲ್ಲದೇ ಏನು ? ನೀ-ಎಲ್ಲರ ಉಂಡು ತಿಂದು ದಣಿದಮೇಲೆ ನಾಯಿಗೆ ಅನ್ನ ವಿಡುವ ಹಾಗೆ ಅರಹೊಟ್ಟೆಯಷ್ಟು ತಂದು ಸುರಿಯುವರು, ರಾತ್ರಿ ಯಾರಾದರೂ ದೀಪವನ್ನು ಹಚ್ಚಿಕೊಂಡು ನಾದಿರುವ ಮನೆಯಮುಂದೆ ಹಾದುಹೋದರೆ ಅವರಿಂದ ಕಬ್ಬಿಣದ ಸಲಾಕುಗಳ ಮಧ್ಯೆ ಒಳಗೆ ಬಿದ್ದ ಬೆಳಕು, ನೀನು ಸುಳ್ಳ ಹೇಳಬೇಕೆಂದು ನಾನು ಬೇಧಿಸುವುದಿಲ್ಲ. ದ್ವಂದ್ವಾರ್ಥಗರ್ಭಿತವಾಗಿ ಮಾತನಾಡಿ ನನ್ನನ್ನು ಈ ಕತ್ತಲೆಯು ನರಕದಿಂದ ತಪ್ಪಿಸಿ, ನಿನೂ ಸುಖಿ ಯಾಗು, ದ್ವಂದ್ವಾರ್ಥವುಳ್ಳ ಶಬ್ದಗಳು ಬೇಕಾದಷ್ಟು ಸಿಕುವುವು.