ಪುಟ:ಉಲ್ಲಾಸಿನಿ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಕರ್ನಾಟಕ ಗ್ರಂಥವೆ. • • ••••••••• ~ ~ • • • • • • • •••••• • • • •••••• • • ,, ಸ-ಮಾತಿನಿಂದಲೇ ಮನುಷ್ಯನಿಗೆ ಹಾನಿ ವೃದ್ಧಿಗಳು ಬರುತ್ತವೆ. ಹಾಗ ನುಡಿದು ಸಾವಿರ ವರ್ಷ ಬದುಕಿ ಫಲವೇನು ? ನೀ-ರಮಣಿಯು ವಿಧವೆಯಾಗುವುದಿಲ್ಲವೆ? ಸ-ಅಹಾ ! ಕಿವಿಯಿಂದ ಕೇಳಲಾಗದು. ನೀ-ದೇಶವು ಹಾಳಾಗುವುದು. ಸ-ಅದು ಇನ ಅಶ್ರಾವ್ಯವಾಗಿದೆ. ನಿ-ರಾಜ್ಯದ ಭಾರವನ್ನು ಮಂತ್ರಿಯ ತಲೆಯಮೇಲಿಳಿಸಿ, ಸದಾ ಜಪಮಾಲೆಯನ್ನು ಹಿಡಿದು ಜುಟ್ಟಿನಂತೆ ಗಡ್ಡವನ್ನೂ ಕೂಂಬಿನಂತ ಉಗು ಗಳನ ಬೆಳಸಿಕೊಂಡು ಕೂತಿರುವ ರಾಜರ್ಸಿಯಾದ ಸುಶಿಲನು ನಿನ್ನನ್ನು ಮರೆಯಬೇಕಾಗುವುದು. ಈ ಉಗ್ರನು ವರ್ಷಾಕಾಲದ ವಾಹಿನಿಯುಂತೆ ಯೋಗಾಭ್ಯಾಸದಲ್ಲಿರುವ ಸುಶೀಲನಮೇಲೆ ಬೀಳಲು, ಆತನು ಮತ್ತು ಪ್ರಜೆ ಗಳು ನಿರಾಶ್ರಯರಾಗಿ ತೇಲಾಡುತ್ತ ಬೇಗನೆ ಸುದಶಾಯಿ ಪದವನ್ನು ಸೇರುವರು ಎನ್ನುವಷ್ಟರೊಳಗೆ ಉಗ್ರನು ಪುರೋಹಿತ ತಂದಿಗೆ ಮಾತನಾ ಡುತ್ತ ಬಂ.ಎ ಜೊತೆಯಲ್ಲಿದ್ದ ಅಧಿಕಾರಿಗೆ ಬೀಗಹೋಗಿ ಆಜ್ಞೆಯಂತೆ ನಡಿ ಸಂದು ಹ೪, ಆಯಾ ಸತ್ಯವ್ರತನೆ, ಏನು ಹೇಳಲಿ? ರಾಜನಾದ ನನಗೆ ಬೈದ ವನ ನಾಲಿಗೆ ಕೆಯಿಸಲಾ ಜ್ಞಾಪಿಸಿದನು, ನನ್ನ ವಂಶವು ನಿರಂಶವಾದರೆ ನೋಡೆನೆಂದು ಹಾರೈಸಿದವನ ಕಣ್ಣುಗಳನ್ನು ಕೀಳಿಸಿ ಅವನನ್ನು ಆ ಜನ್ಮ ಶರೆಮನೆಯಲ್ಲಿಡುವಂತೆ ಹೇಳಿದನು, ಸ್ವಲ್ಪ ಶಿಕ್ಷಿಸಿ ಉಪಯೋಗವಿಲ್ಲ, ಏನು ಕೆಲಸಮಾಡಿದರೂ ಸಾಂಗವಾಗಿ ಸರಿಯಾಗಿ ತೀರಿಸಲೆಬೇಕು. - ಸ-ಪ್ರಾಣವನ್ನು ತೆಗೆದುಬಿಡುವುದು ಎಲ್ಲಕ್ಕೂ ಉತ್ತಮು, ಜನರು ಅಂತಹ ಕಾ ಸದ್ರೋಹ ಸಚಕವಾದ ಮತುಗಳನ್ನಾಡದಂತೆ ಅವರನ್ನು ನಯಳ ಮಗಳಂದ ಪುಲಿಸುವವನೇ ರಾಜ್ಯತಂತ್ರ ನಿರ್ವಾಹಕಾರಿ ಎನ್ನಿಸಿ ಕೊಳ್ಳುವನು, ಅಂತಹ ಬಿರುದು ಎಲ್ಲರಿಗೂ ಬರಲಾರದು.