ಪುಟ:ಉಲ್ಲಾಸಿನಿ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wes -ಯುದ್ಧದಲ್ಲಿ ಮನುZರನ್ನು ಕಲ್ಲಬಹುದು, ಅಥವಾ ತಲೆ ಕಡಿದವನ ತಲೆಯನ್ನು ಕಡಿಸಬಹುದು. ಇವಲ್ಲದೆ ಹೇಳೊ೦ದತಿ ಸಂದರ್ಭ ದಲ್ಲಿ ಶರನ್ನು ದೇಹದಿಂದ ಹೊರಡಿಸಲು ನಾವು: ಆಧಿಕಾರಿಗಳಲ್ಲ, ' , .ಸ-ನನ್ನಲ್ಲಿ ಅಂತಹ ತಪ್ಪುಗಳು ಮಾಡಿದವರು ಸಿಕ್ಕಿದ್ದರೆ ಎರಡೀ ಟುಗಳು ಹಂಡಿಸಿ ಬುದ್ಧಿ ಗಲಿಸಿ ಬಿಡುತ್ತಿದ್ದೇನೆ ಹೊರತು ಅಷ್ಟಕರ ದೃಷ್ಟಿಯಿಂದ ಗಮನಿಸುತ್ತಿರಲಿಲ್ಲ. ಉ-ನಿಮ್ಮ ಸಾಧುಗಣ ನಾನರಿಯನೆ ? ನಮ್ಮ ದೇಶದವನೆಬ್ಬನ ಕಣ್ಣನ್ನು ನಿನ್ನ ದೇವದತ್ತನು ತನ್ನೆದುರಿಗೇನೆ ಕೀಳಿಸಲಿಲ್ಲವೆ ? ಸ-ಇಂತಹ ಅಬದ್ಧ ನೀವು ಎಂದಿಗೂ ಹೇಳಬಾರದು. * ಉ-ಹಾಗಾದರೆ ಹಗಲಿ, ನಿನು ಸತ್ಸವಾದಿ ಎಂಬುವುದು ನಾನು ಚೆನ್ನಾಗಿ ಬಲ್ಲೆನು, ದನಗಳು ಮಾತ್ರ ಹಾಗೆ ಆಡಿಕೊಳ್ಳುತ್ತಿದ್ದರು. ನಿಜವೆಂತಲೆ: ಇಷ್ಟು ದಿವಸ ತಿಳಿದಿದ್ದೆನು, ನಿನ್ನ ಸಮಾನ ಸ್ನೇಹಿತನಿಲ್ಲ. ಸ-ಹಾಗಾದರೆ ದಯಮಾಡಿ ನನಗೆ ; ಊರಿಗೆ ಕಳುಹಿಸು. ಉ-ಕಳುಹಿಸುವನು, ಸುಶೀಲನು ಬಹಳ ದಿವಸ ಬದುಕುವಹಾಗಿಲ್ಲ, ಸ-ನಿಜ, ನಿಜ. ಉ-ಪಟ್ಟಕ್ಕೆ ಯಾರು ದಿಕ್ಕು ? ಸ-ಯಾರಾದರೊಬ್ಬರು ಬರುತ್ತಾರೆ. ಉ>ತನಗೆ ದೊರೆತನವಾದರೆ ತನ್ನ ತರುವಾಯ ನನಗೆ ಕೊಡುವುದಾಗಿ ಸುಶೀಲನಿಲ್ಲಿದ್ದಾಗ ಎಗ್ಗುನ ಮಾಡಿದ್ದಾನೆ. ನನ್ನ ಪಕ್ಷವನ್ನು ಹಿಡಿದು ನೀನು ಸಹಾಯ ಮಾಡುವಿರಾ ? ಸ-ರಾಜಪುರೋಹಿತನು ಮತ್ತು ನೀಲನು ಸತ್ಯವ್ರತನ ಎರಡು ಕಡೆ ಗಳಲ್ಲಿಯೂ ನಿಂತು ಇಗೋ: ಈಗಳ ಸಮಯ ; .ಚೆನ್ನಾಗಿ ಯೋಚಿಸಿ ಉತ್ತರಕೊಡು ಎಂದು ಮೆಲ್ಲನೆ ಹೇಳಿದರು.

  • * :