ಪುಟ:ಉಲ್ಲಾಸಿನಿ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- Yರ್aಟ# ಗ್ರಂಥ

  • “ಸ-ಸುಶೀಲನು ತನ್ನ ವಾಗ್ದಾನವನು' ಉಪಸಂಹರಿಸದಿದ್ದರೆ, ಅಥವಾ ನಮ್ಮ ಸಭಿಕರು ಒಪ್ಪುವುದಾದರೆ ಆಗಲಿ.
(ಪುನಃ ಪುರೋಹಿತರು ಮತ್ತು ನೀನು ಕೈ ಹಿಟಕಿಕೊಳ್ಳತ್ತ ನಿನ್ನ '" ಕರವೇ ನಿನ್ನನ್ನು ತಿನ್ನುವುದು, ಬೇಗ ಬಂಡಿತವಾಗಿ ಆಗಲಿ' ಎನ್ನ ಬಾರದೆ? ಎಂಡರು. )

ಉ-ನೀನು ಸಹಾಯಕನಾದಲ್ಲಿ ಮುಖ್ಯಮಂತ್ರಿತ್ವದಲ್ಲಿ ನಿನ್ನನ್ನೇ ಇಟ್ಟಿರುವೆನು, ನಿನ್ನ ದ್ವೀಪವು ಬಹುದೂರದಲ್ಲಿರುವುದರಿಂದ ದೀಪದಯ ವನ್ನೂ ನಾನೇ ಆಳಲು ಆಗಲಾರದು, ನನಗೆ ಪ್ರತಿನಿಧಿಯಾಗಿ ನೀನೇ ಸರಾ ಧಿಕಾರಿಯಾಗುವಿ. - ಸ-ಆಗಲಿ; ಸಹಾಯ ಮಾಡುವನು. ಅಡ್ಮಿರೆಳಗೆ ೧೦-೧೨ ವಯಸ್ಸಿನ ಉದಯಾದಿತ್ಯನೆಂಬ ಉಗ್ರನ ಒಬ್ಬನೇ ಮಗನು ಸಭೆಗೆ ಓಡಿಬಂದು, ಅಪ್ಪ! ನೀನು ಆಟಕ್ಕೆ ಕೊಟ್ಟಿದ್ದ ಪದಾತಿಯ ಕಿವಿ ಮಗುಗಳನ್ನು ಕೆಯಿದನು, ಅದಕ್ಕೆ ಅಂಟೆಯು ಕೋಪಿಸಿಕೊಂಡು ನಾಲ್ಕುರು ಏಟು ಹೊಡೆದಳು, ಇನ್ನೊಬ್ಬ ಪದಾತಿ ಯನ್ನು ಕೊಡೆಂದು ಅತ್ತನು, ಉಗ್ರನು ಮಗನ ಗಲ್ಲವನ್ನು ಹಿಡಿದು ಮುದ್ದಾಡಿ ಆದಳು ಕಟ್ಟಳು, ನಿನಗಿನ್ನೊಬ್ಬನನ್ನು ಕೊಡುವೆನು, ಅವ ನೊಡನೆ ಬೊಂಬೆಯಂತೆ ಆಡಿಕೊ ಎಂದು ಹೇಳಿ ಸಮಾಧಾನ ಮಾಡಿ ಯಾರೆ ಲಾ! ಹೊರಗೆ ಈ ಮಗುವಿಗೆ ಇನ್ನೊಬ್ಬ ವದಂತಿಯನ್ನು ಕೊಡುವಹಾಗೆ ಧಂಡನಾಥನಿಗೆ ತಿಳಿಸು ಎಂದು ಹೇಳಿ ಸತ್ಯವ್ರತನ ಕಡೆಗೆ ತಿರಿಗಿ, - ಉ-ಆದ್ಮಸಾಕು, ನೀನು, ಸುಳ್ಳಾಡತಕ್ಕವನಲ್ಲ, ಊರು ಬಿಟ್ಟು ಬಹಳ ದಿವಸವಾಯಿತು. ನಾಳದಿನ ಹೊರಡು [ ಎಂದು ಹೇಳಿ ಏನೋ ಕಲಗಕ್ಕೆ ಒಳಗೆ ಹೋದವನಂ ಹೋಗಿ ಒಂದು ಪೆಟ್ಟಿಗೆಯನ್ನು ಕಂದು 7 ಎಲೈ ಬ್ರಹನೆ? ನಿನ್ನ ಮಾತಿನಲ್ಲಿ ನನಗೇನೂ ತುಂಬು .ನಂಬಿಕೆ