ಪುಟ:ಉಲ್ಲಾಸಿನಿ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿ

  1. ! )

ಯುಂಟು.. ನಮ್ಮ ಮಂತ್ರಾಲೋಚನೆಯವರು ಒಪ್ಪುವುದಿಲ್ಲವಾದ್ದ ನಿಮಿತ್ತ ಈ ಪೆಟ್ಟಿಗೆಯನ್ನು ಮುಟ್ಟಿ ಪ್ರಮಾಣ ಮಾಡು... .ಆಗ ಸತ್ಯವ್ರತನಿಗೆ ಬಹುಕೋಪ ಬಂದಾಗೊ ಪುರೋಹಿತ ಮತ್ತು ನೀಲರ ಬಲವದ್ಭಂಧನದಿಂದ ಪೆಟ್ಟಿಗೆಯನ್ನು ಮುಟ್ಟಿ ಸಹಾಯ ಮಾಡುವು ದಾಗಿ ಎಲ್ಲರಿಗೂ ಕೇಳಿಸುವಂತೆ ಗಟ್ಟಿಯಾಗಿ ತಿರಿಗಿ ಹೇಳಿದನು, ಬಕ್ ಉಗ್ರನ ಬೆಟ್ಟಿಗೆಯು ಮುಚ್ಚಳವನ್ನು ತೆಗೆದು ತೋರಿಸಲು: ಅದರಲ್ಲಿ ಪುರಾತನ ಪೀಠಾಧಿಪತಿಗಳ ಅಸ್ಥಿಗಳನ್ನು ನೋಡಿ ತಾನು ನೆರವೇರಿಸದ ಕೆಲ ಸಕ್ಕೆ ಮಾಡುತ್ತೇನೆಂದು ದೊಡ್ಡವರಮೇಲೆ ಆಣೆಯಿಟ್ಟು ಹೇಳದುದಕ್ಕೆ ಪಶ್ಚಾತ್ತಾಪ ಪಡುತ್ತ, ಊರಿಗೆ ಹಿಂತಿರಿಗಿ ನಿರಾಯಾಸದಿಂದ ಬಂದು ಸೇರಿ ಮೊದಲು ತಿಲಕನ ಆಧಿಪತ್ಯವನ್ನು ಬದಲಾಯಿಸಿ ಕುರಿಗಳಷ್ಟು ಸಾಧು ಭಾವದ ಜನರಿರುವ ಉತ್ತರದೇಶಕ್ಕೆ ಕಳುಹಿಸಿದನು. ತಾನು ಉಗ್ರಕಸನನೆಂಬುದನ್ನ ಕಣ್ಣುಗಳು ಕೀ೪ನಿದುದು ಮೊದಲು ದ ಕೂರಶಿಕ್ಷೆಗಳಿಂದಲ, ಅತಿ ದಯಾಶಾಲಿಯ ಅಹುದೆಂದು ಮಗನಮ ಲಿನ ಪ್ರೇಮದಿಂದಲೂ, ಉಗ್ರನು ಸತ್ಯವ್ರತನಿಗೆ ತೋರಿಸಬೇಕೆಂದು ಪ್ರಯಾ ಸಪಟ್ಟನು, ಆದರೆ ಮಂತ್ರದಿಂದ ಮಾವಿನಕಾಯಿಗಳುದುರುವುದಿಲ್ಲ ; ಎಂಬ ಹಾಗೆ ಮನೋದಾರಥ್ಯವುಳ್ಳ ಸತ್ಯವ್ರತನಲ್ಲಿ ಅವು ಸಾರ್ಥಕವಾಗಲಿಲ್ಲ. ಮುಗ್ಧ ನಾವು ಒಂದುರೋಗವನ್ನಾರಂಭಿಸಿ ಅದನ್ನು ನಮ್ಮಿಷ್ಟ್ಯದಂತೆ ನೆರವೇರಿಸಬೇಕೆಂದು ಎಷ್ಟು ಪ್ರಯಾಸಪಟ್ಟಾಗ್ಯೂ ಅದು ಹೇಗೆ ಪರಿಣಮಿ ಸಬೇಕೆ ದೇವೃಕಬೇದ್ಭವೇ ಹೊರತು ಮನುಷ್ಯರಿಗೆ ಗೋಚರವಾಗದು. ಬೆಕಾಗಿ ರಾಜಕೀಯಾಧಿಕಾರಿಗಳ ಅಪ್ಪಣೆ ಪಡೆದು ಮನಸ್ಸು ದಣಿಯುವ ಹಾಗೆ ಬೇಟೆಯಾಡಿ ಬರಬೇಕೆಂದು ಹೊರಟ ಸತ್ಯವ್ರತನು ತಾನೇ ಉಗ ನೆಂಬ ವ್ಯಾಧನ ಬಲೆಯಲ್ಲಿ ಸಿಕ್ಕಿ ಅದರಿಂದ ತಪ್ಪಿಸಿಕೊಳ್ಳಲು, ವಾnನ ಪಂಟ ಪುಣತನ : ಲಂಚವಾಗಿ ತರಬೇಕಾಯಿತು. , `೪,? }