ಪುಟ:ಉಲ್ಲಾಸಿನಿ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾಸಿನಿ. ಸ-(ಪತ್ರ ರದ್ವೀಪದವರಲ್ಲಿ ಪಕ್ಷ ಪಡಉಳ್ಳವನಾಗಿ ಅಲ್ಲಿಯ ಯಪಿ ಗಳ ಶಿಷ್ಯರಿಂದಲೇ ಪ್ರಾಯಶ್ಚಿತ್ತವನ್ನು ಕೂಡಿಸಬೇಕೆಂದು ) ಬಹಿಷ್ಯ ತರಾದ ಕುಲಸ್ಥ ಮಠಾಧಿಪತಿಗಳಿಂದ ಅಭಿಪಕರಾದ ಪವರರಾದ ವಿದ್ಯಾನಿ ಧಿಗಳ ಮಂತ್ರಗಳು ಆ ಪುರಾತನದ ಪುಷ್ಕರದ ಮಗಳ ಕಪವನ್ನು ಉಪಶಮನ ಮಾಡಲಾರದು, ಆ ಮಹರ್ಷಿಗಳ ಶಿಷ್ಯ ಪ್ರಶಿಷ್ಯರ ಏಳಿಗೆಯು - ಕ್ಲಿಯೇ ಪ್ರಾಪ್ತರಾಗಿ ರುವ ಪ್ರಭಾವೋಪೇತರಾದ ರಾಮತೀರ್ಥರಲ್ಲಿ ಹೋದ ರಆದೀತು. ಸ- ( ರಾಮತೀರ್ಥರು ಅಲ್ಲಿಯ ಚಿತ್ತವಿಸದ್ದುದರಿಂದ ಅವರಕಡೆಗೆ ತಿರಿಗಿ ) ಸವಿ ಅನುಗ್ರಹಿಸಬೇಕು. - ರಾವು-ಅಪ್ಪ ! ತಥಾಸ್ತು, ನೀನು ವಾಗ್ದಾನಮಾಡಿದುದು ತಾಯಿ, ಯ ತಲೆಯನ್ನು ಕಡಿಯುವೆನೆಂದು ಹೇಳಿದಹಾಗಾಯಿತು, ಮಾತೃವಧೆ ಯಿಂದ ಆಡಿದ ಮಾತು ನಡಿಸಿದ ದೋಷಕ್ಕೆ ಭಾಗಿಯಾಗುವದಕ್ಕಿಂತ ಆಡಿದ ಮಾತು ತಪ್ಪಿದ ದೇವದೂತನಾಗುವುದು ಉತ್ತಮ - ಸುಶಿಲ-ಈವತೆ ನಾಳೆ ಯೋ ಪರಂಧಾಮಕ್ಕೆ ಹೋಗುವನು. ಬಹಳ ದಿವಸ ಬದುಕುವಹಾಗಿಲ್ಲ, ಸತ್ಯವ್ರತನೆ: ರಾಜ್ಯದ ಸಮಸಧಿಕಾ ರವನ್ನೂ ನಿನಗೊಪ್ಪಿಸಿರುವೆನು, ನ್ಯಾಯದಿಂದ ಪ್ರಜೆಗಳನ್ನು ಪಾಲಿಸುತ್ತಾ ಅವರನುರಾಗವನ್ನು ಸಂಪಾದಿಸಿಕೊ ರಾವುತಿ ರ್ಥರ ಮಂತ್ರಪ್ರಭಾವವೂ ಕJಡ ಅನೃತಭಾಷಣದಿಂದ ನಿನಗಾಗುವ ಈಡನ್ನು ತಪ್ಪಿಸುವಹಾಗೆ ತೋರ ಲಿಲ್ಲ ಅದಕ್ಕಾಗಿ ಆ ಮನ್ನಿಗಳ ಪ್ರೀತ್ಸರ್ಥರಮಣಿಯನ್ನು ದೇವದಾಸಿಯಾಗಿ ಬಿಟ್ಟುಬಿಡಬೇಕೆಂದಿರುವೆನು ನಾಲ್ಕನೆಯಾಶ್ರನವನ್ನು ಆಚರಿಸಬೇಕಾಗಿ ರುವ ಈಕೆಯನ್ನು ನಿರ್ಬಂಧದಿಂದ ಸ್ವೀಕರಿಸಿ ಮತ್ತೊಂದು ಘೋರಶಂಸ ವನ್ನು ಮಾಡಬೇಡ ದೂರದಾಲೋಚನೆಯಿಲ್ಲದೆ ನಾನು ಉಗ್ರನಿಗೆ ಕೊಟ್ಟ ಭಾಷೆಗಾಗಿ ವೃನನಪಡುವನು. ನಾವಿಬ್ಬರೂ ಮಾಡಿದ ಪಾಪವು ನಶಿಸಿ