ಪುಟ:ಉಲ್ಲಾಸಿನಿ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ. ಹೋಗುವಂತ ಭಗವತ್ಪ,ಸದಾರ್ಥವಾಗಿ ಅವಳನ್ನು ದೇವದಾಸಿಯಾಗಿರ ಹೇಳಿರುವೆನು, ಬಾಲ್ಯದಾರಭ್ರ ಸನ್ಯಾಸಿಯೇ ಆಗಿದ್ದ ಆ ಬರುತ್ರಿಗಳಿಗೆ ಕನ್ಯಾವಸ್ಥೆಯಲ್ಲಿಯೇ ದೇವದಾಸಿಯಾಗಿ ಶುರೂಷೆ ಮಾಡುವ ಕನೈಯರ ಮೇಲೆ ಬಹಳ ವಿಶ್ವಾಸ, ಸಂಕಪ್ಪ ಕಾಲದಲ್ಲಿ ಹರಿಸಿಕೊಂಡದ್ದನ್ನ ನಡಿಸದೆ ಇರಕೂಡದು, ನಿನ್ನನ್ನು ಹೆಂಡತಿಯಹಾಗೆ ಪ್ರೀತಿಸುವವಳು ಬೇರೊಬ್ಬ ಆದಾಳ, ಯಾರಾದರೇನು ನಿನ್ನ ಮನೋಗತಾನುಸಾರ ನಡಕೊಂಡರೆ ಆಯಿತು ತನ್ನ ಮನೋರಥವೆಂಬ ಬಳ್ಳಿಯನ್ನು ಕಂದಿಸುವಂತಹ ಈವಾ ತನ್ನು ಕೇಳಿ ಸತ್ಯವ್ರತನಿಗೆ ರೂವಾಂಚ ಉಂಟಾಗಿ ಕಾಲುಗಳು ಗತತ್ರಾ ಣವಾಗಿ ನಡುಗಲಾರಂಭಿಸಿತು, ಮುಖಕಾಂತಿಯು ಕೆಟ್ಟಿತು, ಪರಸ್ಪರ ದಾಂಪತೃವನ್ನನುಭವಿಸಬೇಕೆಂದಿರುವುದು ಚನ್ನಾಗಿ ಅರಿತಿದ್ದಾಗ್ಯೂ ಅದನ್ನು ಅನುಮೊದಿಸದೆ ಸುಶೀಲನು ಬೇರೊಂದು ಅಭಿಪ್ರಾಯಪಟ್ಟಿದ್ದಕ್ಕೆ ಸವಿಸ್ಕ ಮು ತಾದನು, ಅದು ವಿಹಿತವಾದುದಲ್ಲವೆಂದು ವಯೋವೃದ್ಧನೋ ಅಧಿಕಾರ ವೃದ್ಧನೂ ಆದ ಸುಶಿಲನೆ೦ದಿಗೆ ಜ್ಞಾನಿಗಳ ಮಂಡಲಿ ಇಲ್ಲಿ ವಾದಿಸುವುದು ಮಾದೆಯ ಕೆಲಸವಲ್ಲವೆಂದು ತೋರಿತು, ಆದರೂ ಬಯ ಕುಡಿ ಯನ್ನು ಕಿತ್ತಿಹಾಕಿದಾಗ ಬೇರಿನಿಂದ ವೃದ್ಧಿ ಹೊಂದುವಂತೆ ಸತ್ಯವ್ರತನ ಭಿಲಾಷೆಗಿದೆಂದು ಅಂತರಾಯುವು ಬಂದರೂ ಅದು ತಗ್ಗಲಿಲ್ಲ. ಧೈವೇ ಪ್ರಬಲವೆನಿಸಿತು, ಆಗ | ಸ-ಸರಿಯೆ ! ನಾವು ಅನ್ನ ಸ್ನೇಹ ಪಂತಬದ್ದರಾಗಿದ್ದೇವೆ. ಹಗೆ ಬಿಡಿಸಿಕೊಳ್ಳುವುದು ? ಸು-ನಾವು ಯಾವುದನ್ನು ಹೇರಳವಾಗಿ ಪ್ರೀತಿಸುವವೊ ಅದನ್ನು ದೇವರಿಗೆ ಸಮರ್ಪಿಸಿದರೆ ಮೆಚ್ಚುವನು, ಆರಾಧಿಸದ ಹೊರತು ಆತನ ಡಯ ವುಂಟಾಗುವುದಿಲ್ಲ, ಸಕಲಾಸ್ತಿಕ ವರದವರು ಇದಕ್ಕೆ ಒಪ್ಪುವರು.