ಪುಟ:ಉಲ್ಲಾಸಿನಿ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ. ಎಂಟನೆಯ ಅಧ್ಯಾಯ. ಮನೋನಿಶ್ಚಯ. ಸುಶೀಲನು ತನ್ನ ಕೊನೆಗಾಲದ ಮಾತಿನಂತ ಮರುದಿನವೇ ಮೃತನಾ ದನು, ಆತನ ಪರಿಕ ಕ್ರಿಯೆಗಳು ಮುಗಿದಬಳ ಕ ಸಿಂಹಾಸನವನ್ನು ಸಭಿಕರು ಏಕಾಭಿಪ್ರಾಯದಿಂದ ಸತ್ಯವ್ರತನಿಗೊಪ್ಪಿಸಿದರು, ಅಣ್ಣನು ಸತ್ತ ದುಃಖದಿಂದಲೂ ವಿನುಗುಣವಾಗಿ ವಿಷಯಾಸಕ್ಕೆಯಾಗಿದ್ದರೂ ವಿರಕ್ಕೆ ಯಂತ ದೇವದಾಸಿಯಾಗಿರಬೇಕೆಂಬ ಸುಶೀಲನ ವಾಂಛಿತವನ್ನತಿಕ್ರಮಿಸಕೂ ಡದುದರಿಂದಲೂ, ರಮಣಿಯು ಪರವಂಚಿಂತೆಗೊಳಗಾಗಿ ಆ ದುಃಖವನ್ನೆಲ್ಲಾ ಹೊರಗೆ ಬಗಿದುಬಿಡುವಳೋ ಎಂಬಂತೆ ಗಳಗಳನೆ ಅಳುತ ಅರಮನೆಯ ಕೋಣೆಯೊಳಗಿದ್ದಳು, ಸತ್ಯವ ತನು ಬಂದವನಾಗಿ, ಎಲೈ ಪ್ರಿಯೆ ಏಕ ಅಳುವಿ ? ಮುಖವನ್ನು ನನ್ನ ಕಡೆಗೆ ಸ್ವಲ್ಪ ತಿರುಗಿಸು, ಆ ವೃದ್ಧ ದೇವದಾಸಿಯರು ಆಭಿಷೇಕವನ್ನು ಮಾಡುವುದಕ್ಕೆ ಮುಂಚೆ ಸ್ವಲ್ಪ ಹೊತ್ತಾ ದರೂ ಮುದ್ದಾಡುವೆನು, ಇಲ್ಲವಾದರೆ ಈ ರಾಜ್ಯಲಾಭದಿಂದ ಫಲವೇನು ? ರ-ನನಗೇನೋ ಸಂಪೂರ್ಣಾನುರಾಗವಿದೆ. ನೀನು ನನ್ನನ್ನು ನೆ? ಡಿದಾಗಲೆಲ್ಲ ಪತಿನಿರಿಕ್ಷಣವೆಂತಲೇ ತಿಳಿದಿದ್ದೆನು, ಈಗ ನಿನ್ನ ಮುಖ ವನ್ನು ನೋಡಿದ ಮಾತ್ರದಿಂದ ಸುಶೀಲನ ಸಂಕಲ್ಪಕ್ಕೆ ಭಂಗಬರುವುದು. ನೀನು ಈಗ ಮಾಡಿದ ಪಾಸವೇ ಸಾಕಾಗಿದೆ. ನನ್ನನ್ನು ಮುಟ್ಟಿ ಮತ್ತ ಪಾಪಮಾಡಿ, “ ಅತ್ಯುವೈಜಿ ಪ್ರಳ್ಳಿ ಪಾಪೈರಿಹೈವ ಫಲವನ್ನು ತೆ? ಎಂಬಹಾಗೆ ಈ ಲೋಕದಲ್ಲಿ ಅದರ ಫಲವನ್ನು ಅನುಭವಿಸುವೆಯಾ ? ಸತ್ಯವ್ರತನಿಗೆ ಇದೇ ಸಂದರ್ಭದಲ್ಲಿ ಸುಶೀಲನ ಸಂಗಡ ವಾದಿಸಿ ಬೇಸ ರವಾಗಿತ್ತು, ಸಂಪೂರ್ಣಾನುಂಗವಿದೆ ಎಂದರವರು ಹೇಳಿದುದರಿಂದ ಮನೋರಥವು ಕೈ ಸೇರುವುದೆಂಬ ಭರವಸೆಯು ಹುಟ್ಟಿತು, ಆದರೆ