ಪುಟ:ಉಲ್ಲಾಸಿನಿ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8» ಕರ್ಣಾ ಟಕ ಗ್ರಂಥಮಾಲೆ. » , , , , , , , 1 , - * - * - * * ವುದು ಇವೆರಡೂ ನಿನ್ನ ಮನೆತನದಲ್ಲಿ ನೋಡಿದೆನೆಹೂರತು ಇಂಥಾ ಆಶ ವ ಪ್ಲಾಟವು ಮತ್ಯಾರಲ್ಲಿ ಕಾಣೆನು, ಮುರ್ಖಾಚಾರದಿಂದ ದೇವರು ತೃಪ್ತನಾ ಗುವುದಿಲ್ಲ, ಹರಿಶ್ಚಂದ್ರರಾಯನು ಬಹು ಕಾಲ ಮಕ್ಕಳಿಲ್ಲದೆ ವರುಣದೆವ ರನ್ನು ಪ್ರಾರ್ಥಿಸಿ ತನಗೆಸಂತಾನವಾದರೆ ಮೊದಲು ಹುಟ್ಟಿದ ಮಗುವನ್ನು ದೇವರಿಗೆ ಅಲ್ಪಿಸುವುದಾಗಿ ಹರಸಿಕೊಂಡನು, ಅದೇಪ್ರಕಾರ ಗಂಡುಮಗುವು ಹುಟ್ಟಿತು, ಆ ಮಗುವನ್ನು ಬಲಿಕೊಡುವುದಕ್ಕೆ ಹರಿಶ್ಚಂದ್ರನು ಮನಸ್ಸುವಾ ಡಲಾರದೆ ಸುಮ್ಮನಿದ್ದನು. ವರುಣನು ಆಡಿದಮಾತನಡಿಸಿಕೂಡೆ ದಪಿಡಿ ಸಲಾರಂಭಿಸಲು, ಮತ್ತೆ ಇಬ್ಬನ ಮಗನನ್ನು ಬೆಲೆ ಕೊಟ್ಟು ಕೊಂಡು ಬಲಿ ಯಾಗಿ ಕೊಡಬೇಕೆಂದಿರುವಾಗ ಮಾಗಪಶುವಾದ ಆ ಬಾಲನು ವರುಣನನ್ನು ಸ್ಕೂತ್ರದಿಂದ ಪ್ರಸನ್ನನಾಗಿ ಮೂಡಿ ಜೆ: ನವನ್ನು ೪ಸಿಕೊಂಡನು. ಸು ಅನು ಮತಿಹೀನನಾಗಿ ಹುಸಿಕೆ ೧೦ಡಾಗ ನೀನು ದೇವರನ ಮೆ ಚ್ಛಿಸಿ ಅಭೀಷ್ಟ್ಯವನ್ನು ಪಡೆಯಬೇಕು, ಮನೆ ರತಕ್ಕೆ ಅನೇಕ ವಿಘ್ನಗಳು ರುತ್ತವೆ. ದಮಯಂತಿಯು ಹಂಸಸಂದೇಶದಿಂದ ನಲೈಕಾಗ್ರಚಿತ್ತಳಾದಳು. ನಳನಿಗೂ ದವರುಂತಿಯಲ್ಲಿ ಅನುರಾಗವು ೬೦ಕುಸಿತ, ಆದರೆ ಅವನೇದ ಮಯಂತಿಯಬಳಿಗೆ ಬಂದು " ನೀನು ನನ್ನನ್ನು ಇಂದ್ರಾದಿ ನಾಲ್ವರು ದಿಕ್ಷಾ ರಲ್ಲಿ ಯಾರನ್ನಾ ದೂ ವರಿಸೆಂದು ಬೋಧಿಸಬೇಕಾಗಿಬಂತು, ದಮಯ.೦ತಿಯು ಆಮಾತಿಗೆ ಕಿವಿಕೊಡಲಿಲ್ಲ. ಆಮೇಲೆ ಸ್ವಯಂವರ ಮಂಟಪದಲ್ಲಿ ಅಯಿದು ವಂದಿಗಳು ನಳನಂತೆ ಕಾಣಿಸಲು, ಸತ್ಯ ನಳನನ್ನು ವಿವೇಕಿಸುವುದಕ್ಕೆ ತಿ೪ ಯದೆ ದಮಯಂತಿಯು ವೃಸ ಪಾಕ್ರಾಂತಳಾಗಿ ದೇವೇಂದ್ರ ಮೊದಲಾದವ ರನ್ನು ಬಹಳವಾಗಿ ಸ್ತುತಿಸಿ ತಾನು ಒಬ್ಬ ಪತಿಯಲ್ಲಿ ಮನಸ್ಸುಳ್ಳವಳಾಗಿರು ವುದರಿಂದ ಆತಿವ್ರತೃವನ್ನುಳಿಸಿ ಕೊಡಬೇಕೆಂದು ಪ್ರಾರ್ಥಿಸಿದಳು, ಅವರ ನುಗ್ರಹದಿಂದ ದಿವ್ಯದೃಷ್ಟಿಯುಂಟಾಗಿ ಭೂಸ್ಪರ್ಶವಿಲ್ಲದ ನಾಲ್ವರು ನಳರನ್ನು ದೇವತೆಗಳೆ೦ದು ತಿಳಿದು ಭೂಮಿ ಸ೦ಪಠ್ಯವುಳ್ಳ ಅಯಿದನೆಯವನಾದ ನಿಜವಾ