ಪುಟ:ಉಲ್ಲಾಸಿನಿ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾ ಸಿನಿ. કેમ -- .. - ... • - - - - - - - - - - - - - - - - - - ರಬೇಕೆಂದು ಕಾಲುಸರಪಣಿಯನ್ನಿಟ್ಟು, ಪೂರಿಕರಂತೆ ರೇಸಿಮೆಯ ಕುಪ್ಪಸ ಸವನ್ನು ನೆ/ ಣಕ್ಕೆ ವರಿಗೆ ತೆಡದೆ ಮಳೆಬಂಧದವರಿಗ ಊಟ-ವಸನದ ಅಂಗಿಯನ್ನು ತೊಡುವಳು. ಕಟ್ಟಲಕುಚೆ ಎಂದು ತೋರುವಹಾಗೆ ಎದೆಯ ನ್ನು ಸನ್ನಾಹದಿಂದ ಬಿಗಿದು ಕಟ್ಟಿ ಕಟಿಯುಸರಿಯಾಗಿ ನಿಂತು ಕೃಶವಾಗಿ ಕಾ ಇುವಂತೆ ಬಿಗಿಯದ ಕುಪ್ಪಸವನ್ನು ತೊಟ್ಟು ಮೇಲೆ ಸೀರೆಯನ್ನು ಡುವಳು. ಡೊಂಕಾದ ನಾಬಾಲನ್ನು ನೆಟ್ಟಗೆಮಾಡಲು ದಬ್ಬೆಗಳನ್ನಿಟ್ಟು ಬಿಗಿ ದಕಟ್ಟಿದವರಾತ್ರದಿಂದ ಸಹಜವಾದವಕ್ರತೆಯು ಹೋಗದು, ಅದರಂತೆ ಅಲ್ಪ ಮತಿಯ. ಏನೇನು ವೇಷವನ್ನು ಧರಿಸಿದಾ ವಖೆ ನುಗುಣವಾದ ದೇ ಹವಿಕಾರವು ಎಲ್ಲಿ ಸದೀತು, ಚಳಯಪ್ರದೇಶದಲ್ಲಿರುವವರು ಪ್ರಯತಃ ಕಪ್ಪಗಿರಲಾರರು. ನ ಗ : ೬ುತಿಯ ವಿಷಯಮೂತ್ರ ಹಾಗಾಗಲಿಲ್ಲ, ಅವ ತಲೆಗೂದಲನ ವರ್ಣನೆಲ್ಲ ತರಿರಕ್ಕೇನಾರು ೧೪ದಿದೆಯೋ ತಿಳಿಯದು. ರ- ಸುಯೆ, ನನ್ನ ನ್ನು ನೀನು ವರಿಸಿದರೆ ಸುಲೀನ ಶಾಪವು ಫಲಿ ಸುವುದು, ಮದುವೆಯು ಆಗಲಿ ಆಗದೆಹಗಲಿ ನೀನು ಮೊದಲೆ ಸನ್ಯಾಸಿಗಳ ಸಿಟ್ಟಿಗೆ ಗುರಿಯಾಗಿರುವೆ ಏನುಗತಿ ಕಾಣೆನು, ಸಂಕಟಬಂದಾಗ ವೆಂಗಟ ರಮಣ ಎನ್ನುವಹಾಗೆ ದೇವರ ಪ್ರಾರ್ಥನೆಯೊಂದೆ: ಈಗ ಕರ್ತವ್ಯ ಪ್ರಪಂ ಚವು ಸ್ವಭಾವವೃಕವೆಂದು ವಾದಿಸಿ ನೈಯಾಯಕರಲ್ಲಿ ಕೆಲವರು ನಾಸ್ತಿಕರಾ ದರು. ಕೆಲವರು ದೇವರು ಇರು -ನ ೧ ಇಲ್ಲವೋ ಎಂಬ ಅನುಮಾನ ಗ್ರಹ ಗ್ರಸ್ತರಾಗಿರುವರು. ನಕ್ಷತ್ರಮಂಡಲದಲ್ಲಿ ಕಾಂತಿಯುಳ್ಳ ಕೆಲವುತಾರೆಗಳಂತೆ ಆಸ್ತಿಕರು ಅಲ್ಲಲ್ಲಿ ವಿರಳವಾಗಿದ್ದು ಈ ಮಹಾಕಲಿಗಾಲದಲ್ಲಿ ಈಶ್ವರನು ಅವ ರಿಗೆ ಪ್ರತ್ಯಕ್ಷನಾಗದಿದ್ದರೂ ತಮ್ಮ ಸತ್ಯಗರ್ತಾಧಿಷ್ಠಾನನಾದ ಶ್ರೀಹರಿಯು ಶಾಶ್ವತನಾಗಿರುವನೆಂಬ ದೃಢಮನಸ್ಸಿನಿಂದ ಕಾಲಯಾಪನೆಯ ವರಾಡುವರು. ಆದಕಾರಣ ನೀನು೪೦ತೆ ಪರಿಶುದ್ಧಾಂತಃಕರಣದಿಂದವಾಡುವ ಪ್ರಾರ್ಥ 7