ಪುಟ:ಉಲ್ಲಾಸಿನಿ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕಗ)ಥವಖಲೆ

  • * * * * * * * * * * * * * * *

ನೆಯುಹಾರಿಹೋಗಿ ಆ ಶ್ರೀಹರಿಗೆ ನ.೬ ಫಲಕಾರಿಯಾಗಬೇಕು, ಅದೇಶ ಆರ ಆಚರಿಸುವನಿದಳು. ..... ಒಂಭತ್ತನೆಯ ಅಧ್ಯಾಯ. ಆ ಉಗ್ರನ ವಿಜುಯತೆ () ಇತ್ತ ಸುಶೀಲನು ಸುರಲೆ/ಕೆಗತವಾದುದು ಕುಶದೀಪದ ಪ್ರತಿನಿಧಿ ಸಭೆಯವರು ಸವತನಿಗೆ ಪಟ್ಟ ಕಟ್ಟುದು ಸತ್ಯವತನು ಮಾಡಿಕೊ ಪ್ರವಾಣವನ್ನು ಸಲ್ಲಿಸದೆ ತಾನೆ: ದೊರೆ ರಾಗಿರುವುದು ಸಹ ಉಗ್ರನಿಗೆ ತಿಳಿಯಿತು, ಕಳತಿಗೊಂಡ ಆ ಓತಿನಾಥನು ಸತ್ಯವತನ ತಿರಸ್ಕಾರಭಾವ ನೆಗೆ ಸಾಕ್ಷ್ಯವಾಗಿ ಯಾವುದಕ್ಕೂ ಮೊದಲು ಮಧ್ಯಸ್ಥವಾಡಿಸಿ ಸಾಧ್ಯವಾ ಗದಿದ್ದರೆ ಸಮಕ್ಷಮ ವಾದಿಸುವುದು ಲೌಕಿಕ ಸಂಪ್ರದಾಯವಾದುದರಿಂದ ಸತ್ಯ ವ್ರತನಿಗೆ ಪ್ರಮಾಣದ ಜ್ಞಾಪಕ ಕೊಡುವಂತೆ ತನ್ನ ದಳಪತಿಯನ್ನು ಕಳು ಹಿಸಿದನು. ಆ ಸೇನಾನಾಯಕನ ಮಾತನ್ನು ಕೇಳಿ ಸತ್ಯವ್ರತನಿಂತಂ ದನು. ನನ್ನು ಸಭಾಸದರು ತಮ್ಮ ಪಾಲಕನನ್ನು ಆಯ್ದು ಕೊಳ್ಳುವುದ ರಲ್ಲಿ ಸ್ವತಂತ್ರರಾಗಿರುತ್ತಾರೆ, ಸುಶೀಲನು ಯಾರಿಗಾದರೂ ನೇಮಿಸಿದಾಗ ಅವನ ಸಲಹೆಯನ್ನು ಅವರು ಅಂಗೀಕರಿಸಲೇಬೇಕೆಂಬ ನಿರ್ಬಂಧವಿಲ್ಲ. ಸುಶೀಲನ ತರುವಾಯು ಪ್ರತಿನಿಧಿಗಳಲ್ಲಿ ಒಬ್ಬನು ನನ್ನ ಹೆಸರನ್ನು ಸೂಚಿಸಿ ದನು, ಅದಕ್ಕೆ ಬಹುಜನರು ಅನುಮೋದಿಸಿದುದರಿಂದ ರಾಜ್ಞವು ಏಕಾಭಿ ಪಯದಿಂದ ನನ್ನ ವಶದಲ್ಲಿ ನಿಂತಿತು, ಹುಡುಗಾಟಕ್ಕಾಡಿದವರಾತು ನಡಿಸಿ ಕೊಡತಕ್ಕದ್ದಲ್ಲವೆಂದು ಸುಶೀಲನು ಹೇಳಯ ಸತ್ತನು, ಅದರಿಂದ ಕುಕ