ಪುಟ:ಉಲ್ಲಾಸಿನಿ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾಸಿನಿ. Bટ ದೀಪವು ಉಗ್ರನಿಗೆ ವಾಗ್ದಾನಾಗತವಾಗುವುದಿಲ್ಲ, ಬೇಕಾದರೆ ಯುದ್ಧ. ಮುಖದಿಂದ ಜಯಿಸಿಕೊಳ್ಳಬಹುದು ಎಂದನು. ಸೇನಾಪತಿಯನ್ನು ಸತ್ಸವತನಲ್ಲಿ ಕಳುಹಿಸಿದಮೇಲೆ ಉಗ್ರನು ಹೀಗೆಂ ದು ಯೋಚಿಸಿದನು: - ಸವತನ ವಿಷಯದಲ್ಲಿ ಸಾಮ ದಾನ ಭೇದಗಳು ಫಲಕಾರಿಯಾಗುವಹಾಗಿಲ್ಲ ಅವನು ದಂಡದಿಂದಲೇ ಸಾಧೇನು, ಸಾವ ಕಾಶಮಾಡಿದರೆ ಕೆಲಸವು ಕಡುವು ರು, ಸತ್ಯವ್ರತನು ಪ ಜೆಗಳನುರಾಗ ನನ್ನು ಸಂಪಾದಿಸಿಕೊಂಡಮೇಲೆ ಅನನನ್ನ ಸೋಲಿಸುವುದು ಸುಲಭವಲ್ಲ ಎಂದು ಶೀಘ್ರವಾಗಿ ಸೇನೆಯನ್ನು ಸಿದ್ಧಪಡಿಸಿ ದಂಡಾಧಿಕಾರಿಯು ಯಾವಾಗ ಬಂದು ಸಮಾಚಾರವನ್ನು ತಿಳಿಸನು? ಯಾವಾಗ ಕುಶದೀಪಕ್ಕೆ ಹೋಗಿ ಸತ್ಯವತನ ಕೇಶಪಾತವನ್ನು ಹಿಡಿದು ನಿಂಹಾಸನದಿಂದ ಕೆಳಕ್ಕೆ ಕಡವಿ ಆರಢನಾದೇನು ಎಂದು ಬೆಕ್ಕು ಇಲಿಯಮೇಲೆ ಕುಪ್ಪಳಿಸಿ ಕಬಳಸಲು ಕ೦ ಣುಗಳನ್ನು ತೆರೆದು ಕುಳಿತಿರುವಂತೆ ನಿರೀಕ್ಷಿಸಿಕೊಂಡಿದ್ದನು, ಸೇನಾನಾಯ ಕನು ಬಂದವನಾಗಿ ಸಂದೇಶವನ್ನು ವಿಸ್ತರಿಸಲು ಆಕ್ಷಣವೇ ಪ್ರಸ್ಥಾನವನ್ನು ಬೆಳಸಿ ಸ ರುದ್ರತೀರಕ್ಕೆ ಬಂದು ಇ೪.ರಣಭೆ ರಿಯನ್ನು ಹೊಯಿಸಿದನು.

ಹತ್ತನೆಯ ಅಧ್ಯಾಯ $* ಅಲ್ಪವು ಸತ್ಯವತರ ವಿವಾಹ. --*- ಇತ್ತ ಎಷ್ಟು ದಿವಸ ಕಾದಿದ್ದರೂ ಸತ್ಯವ್ರತನು ವಶನಾಗಲಿಲ್ಲವಲ್ಲ ಎಂದು ಅಲ್ಪ ವುತಿಯ ಚಿಂತಿಸಿ ಹೀಗೆಂದು ಯೋಚಿಸಿದಳು:-ಸತ್ಯವ್ರತನು ಕೊಟ್ಟ ಮಾತನ್ನು ತಪ್ಪಿ ತಾನೆ ಕುಶದೀಪದ ದೊರೆಯಾದನು, ಅದರಿಂದ