ಪುಟ:ಉಲ್ಲಾಸಿನಿ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕy ಕರ್ಣಾಟಕಗ್ರಂಥಮಾಲೆ. ಕೆಗಳದ ಉಗ್ರನು ಉಗ್ರ ಬಲಪರಾಕ್ರಮಿಗಳಾದ ಭಟರುಗಳಡನೆಯುದ್ದಕ್ಕೆ ಬರುವ ಪ್ರಯತ್ನದಲ್ಲಿರುವನು, ನಾನು ಉತ್ತರ ದಿಕ್ಕಿಗೆಹೋಗಿ ಅಲ್ಲಿನ ಪ್ರಜೆಗಳು ನಾನು ಹೇಳಿದಂತೆ ಕೇಳತಕ್ಕವರಾದುದರಿಂದ ಸತ್ಸವ ತನಿಗೆ ವಿಮುಳರಾಗುವಂತೆ ಬೇಧಿಸುವೆನು, ಅಲ್ಲದೆ ಅಣ್ಣನಲ್ಲಿ ಹ 'ತ ನವನ್ನು ಬಗೆಯುವ ತಿಲಕರಿಗೆ ಕೆಣಕುವೆನು, ಆಗ ಅವರನ್ನು ನಿಗ್ರಹಿ ಸಲಿಕ್ಕೆ ಹೋದರೆ ಉಗ್ರನು ಸುಲಭವಾಗಿ ಒಂದು ಸಿಂಹಪಿ ಠವನ್ನಾ ಕ್ರಮಿಸಿ ಬಿಡುವನು ಎನುಮಾಡಲಿ ಎಂದು ಸತ್ಯವ್ರತನು ಪೇಚಾಡುನು, ಅಂತಹನ ನ್ನನ್ನು ಮದುವೆಯಾದರೆ ಎಲ್ಲವನ್ನೂ ಸರಿಪಡಿಸುವೆನೆನು ಎನು ಆಗ ನನ್ನ ಕೆಲಸ ಕೈಗೂಡುವುದು ಎಂದಳು. ಅಲ್ಪಮತಿಯ ಗುಣರೂಪಕಿ ಶಯಗಳು ಅವಳಗಾಗದ ಮಣಿ ಸತ್ಯ ಇತರು ವರ್ಣಿಸಿರುವದರಿಂದ ಬಂದ' ವೇಳೆ ವಾಚಕಿಗೆ ಉತ್ಮ ಕೈಯಾಗಿ ರಬಹುದೆಂದು ತೋರಬಹುದು. ೮.ಣಿ: ಸತ್ಸವತರು ಕೃತಯುಗದಲ್ಲಿ ರಬೇಕಾದವರೆಂದು ಹೇಳಬೇಕಾಗಿದೆಯಾಗಿ ಅವರು ವಾಸ್ತವವಾದುದನ್ನ ಸಂವಾದದಲ್ಲಿ ತಿಳಿಸಿದರೆ ಹೆ :ರತು ಮತ್ಸರ.:೦ದ ಅನೃತವನ್ನು ಹೇಳಲಿಲ್ಲ ಕುರೂಪೀ ಬಹುತೇ~ತು ಎನ್ನುವುದು ಇಲ್ಲಿ ಫಲಿಸಿತೆ :ದು ಹೇಳಿ ಯಾರಾ ದರೂ ಹೇಳಬಹ 'ದು, ಅಲ್ಪಮತಿಯು ವಿವರ ವಾಸನೆಯೆ ಕಾಣಳು. ಹುಟ್ಟಿದ ಮಕ್ಕಳೆಲ್ಲ ಸತಿಕಾಗೃಹು೦ದ ಸುಖವಾಗಿ ಒಳಬಾರದೆ ಶಶಾ ನದ ಗುಣಿಗಳನ್ನಲಂಕರಿಸಲು ಪೋದು ,೬೦ದ ಗೃಹಕೃತ್ಯ ಸಂದಣಿಯ ಕೂಡ ದೂರವಾಯಿತು, ದುರಾಚಾರ ಲೀಲಳ, :೦ತಃ ಕರಃ: ಹೀನಳ, ಕಲಹಪ್ರಿಯಳೂ ಆಶಾ ಸರಳ, ಸದಾ ಕಾಮಕೇಳು;'ಸಕ್ತಿಯಿಂದ ಪರ ಪುರುಷ ಸಂಗಕುತೂಹಲಳ ಆದ ಈ ಅಲ್ಪಮತಿಯು ಕೈ ಹಿಡದಂದಿನಿಂದ ಶೂರಸೇನನು ಒಂದುದಿನವನ್ನು ಒಂದು ಲುಗವಾಗಿ ಕೆಳ ದು ತಾಳಲಾರದೆ ತಾನಾಗಿ ಆತ್ಮಹತ್ಸವನ್ನು ಮಾಡಿಕೊಳ್ಳಬೇಕೆಂದಿದ್ದನು ಈತೆ೦ದರೆ