ಪುಟ:ಉಲ್ಲಾಸಿನಿ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

లుల సిని.

  • – ' ' *
  • * * * * * * * * * * *

~ ~~ ಯಲ್ಲಿ ಕಪ್ಪ ಕೊಡಲು ತಡವಾಯಿತು, ಸತ್ಯವ್ರತನು ಅದಕ್ಕಾಗಿ ತಗಾದೆ ಮಾಡಲಿಕ್ಕೆ ಬರಲು, ಯುದ್ಧವನ್ನು ಸಕ್ರಮಿಸಿ ಕೆಲ್ಲಿಸಿಕೊಂಡನು, ಆಟ್ಟು ಬಿಚ್ಚಿದ ಕತೆಯಂತೆ ಅಲ್ಪಮತಿಯು ದ್ವೇಚ್ಛೆಯಾಗಿ ತಿರುಗಲಾರಂಭಿಸಿದಳು. ನಿರುದ್ಯೋಗದವನ ಮಂಡಿಗೆ ಕೆಲಸವಿಲ್ಲದೆ ಯಾವಾಗಲೂ ದುಯೋಚನೆ ಗಳು ಬಂದರಮೇಲೊ೦ದು ಸುರಿಸುವುದರಿಂದ ಅಲ್ಪಮತಿಯು ಮೇಲೆ ಹೇಳಿ ದಂತೆ ಯೋ ಚಿಂದೋಡ ಕಿಯ: ಹೊರಟು ಉತ್ತರದಿಕ್ಕಿನಧಿಪತಿಯಾದ ತಿಲಕ ನ ರಾಜಧಾನಿ ಎನಿಸಿದ ಭಾರತಿ ಪುರದಲ್ಲಿ ಬಂದು ನಿಂತು, ಕರಸ್ವಭಾವದ ತಿಲಕನಿಗೆ ಮತ್ತಷ್ಟು ಅವೇಶ ಬರುವಂತೆ “ ಎಲೈ ತಿಲಕನೇ! ಯಮಕಿಂಕ ರರಂತೆ ನಿರ್ದಯರಾದ ಬೆಸ್ತಗ ಕೈಗೆ ಸಿಕ್ಕಿ ನರಳುವಾಗ ಬಂದು ಬಿಡಿಸಿ ಕರೆ ದುಕೊಂಡು ಕೊಗಿ ಉಪಚರಿಸಿದ ಮಾನವರಾದೆಗಳು ಬಲ್ಲ ಉಗ್ರನಿಗೆ ಕೊಟ್ಟ ಮಾತನ್ನು ತಪ್ಪಿ ' ಹೆಳಯು ದಾಟಿದಮೇಲೆ ಅಂಬಿಗನ ಮಿಂಡ ? ಎಂಬಂತೆ ಅವನನ್ನು ಲಕ್ಷಿಸದೆ ಸತ್ಯವ್ರತನು ತಾವೇ ದೊರೆಯಾಗಿ ಕೂತಿದು ವನು, ತಂಗಿಯ ಗಂಡನು ಬಹುಶ್ರಮಪಟ್ಟು ಸಭಿಕರಿಗೆ ಒಪ್ಪಿಸಿ ಕೊಡಿ ನಿದ ರಾಜ್ಞವನ್ನು ಮಾತ್ರ ತೆಗೆದು ಕೊಂಡು ಅವಶ್ಚ ಗೌರವಿಸಬೇಕಾದ ಆತನ ಕೊನೆಗಾಲದ ವಾತನ್ನ ಬಗೆಯದೆ ರವರೆಯನ್ನು ಮೋಹಿಸಿ ನಿರ್ಬಂಧ ಡಿಸುತ್ತಿರುವನು. ಕ್ರಮವಾದ ರಾಜ್ಯದಾಡಳಿತ ಕೈಸೇರದ ಮುಂಚೆಯೇ ಕಪ್ಪಕೊಡಲು ಸ್ವಲ್ಪ ತಡಮಾಡಿದ ನಮ್ಮವರನ್ನು ಕ್ಷಮಿಸಗೆ ನಿರುಣ ನಾಗಿ ಕ್ಷಣವೇ ನಿಗ್ರಹಿಸಿದನು, ನಾನಾಗಿ ನಾನುಹೊಗಿ ಮೋಹಿಸಿ ಪುರು ಪಭಿಕ್ಷವನ್ನು ಬೆಡಿದಾಗೂ ತಟಸ್ಥನಾಗಿ ಕಾಲಕಳೆಯುತ್ತಿರುವನು. ದಾಯಾದಿಯಾದ ನಿನ್ನನ್ನು ಹಗೆ ಸೇಹುವನೋ ತಿಳಿಯದು ” ಎಂದು ಮೊದ ಲಾಗಿ ಚಾಡಿಯು ಹೇಳ ಉಗನಿಗೆ ಸಹಾಯ ಮಾಡುವಂತೆ ಬೋಧಿಸಿದಳು. ಅವಳು ಹೇಳಿದಂತೆ ತಿಲಕನು ಕುಣಿದಾಡಿ “ ಸತ್ಯವ್ರತನಮೇಲೆ ದಂಡೆತ್ತಿ ಹೋಗಬೇಕು. ಚತುರಂಗ ಬಲವನ್ನು ಸಿದ್ಧಪಡಿಸಿ.” ಎಂದಾಜ್ಞಾಪಿಸಿದನು.