ಪುಟ:ಉಲ್ಲಾಸಿನಿ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾಸಿನಿ. • v+++++೧ -+ ? ಎಂದು ಒಂದು ಮಾತಾದರೂ ಆಡದೆ ಹಂದಿಮಶಾಗೆ ತಿಂ: ಏಳಲಾರದೆ ಮಲೆಯಲ್ಲಿ ಮಲಗಿದ್ದನು, ನಾನೆಂದುಸಲ ಕೈಯೆತ್ತಿ ಯಾವುದಕ ಹೊಡೆಯಲೆದ್ದಾಗ ಅವನಿಗೆ ತಗಲಿ ಹಾಗೆಯೇ ಮುದುರಿಕೊಂಡನು. - ಸ-ಇಲ್ಲಿ ಜನಗಳು ಗುಂಪಾಗಿ ಸೇರಿ ನಿನ್ನನ್ನು ಹಿದಿದು ದಂಡಿಸುವ ರಂತ, ತಿ-ನಿನ್ನ ತಿಪ್ಪರಾದ ಚಾಡಿಕೋರರು ಹೇಳಿದರೆ ? ಸ-ಆನ ಆಲೋಚನೆಯಲ್ಲಿರುವರು. ಅಷ್ಮೆ ಮಿಂಚಿನಂತೆ ನನಗೆಲ್ಲಿಯೋ ಹೊಳೆಯಿತು. ತಿ-ಗುಡುಗಿಲ್ಲದೆ ಮಿಂಚುವುದಿಲ್ಲ. ಇಗೋ: ಹೊರಟೆನು, ವಿಷ ವೃಕ್ಷವು ಹುಟ್ಟುತ್ತಿರುವಾಗಲೇ ಕಿತ್ತಿಡಬೇಕು. ಸ-೧ಷ್ಟು ಅವಸರಪಟ್ಟತೆ ಇಲ್ಲದಿರುವ ತೊಂದರೆಗಳು ತಂದಿಟ್ಟುಕೆ ಳ್ಳಾವಿ, ಬುದ್ಧಿವಂತರಿಗೆ ಅಧಿಕಾರ ಬಂದರೆ ಸಿಟ್ಟುಗೊಂಡ ಮುಖಭಾವ ವನ್ನು ಅಭಿನಯಿಸದೆ ಎಲ್ಲವನ್ನೂ ಸೂಕ್ಷ್ಮ ದೃಷ್ಟಿಯಿಂದ ನೋಡಿಕೊಂಡಿದ್ದು ದಯಾಪರವಾದ ಹಸನ್ಮುಖವನ್ನು ತಾಳ ಅವಶ್ಯಕಬಿದ್ದಾಗ ತಮ್ಮಧಿಕಾರ ವನ್ನು ಉಪಯೋಗಿಸುವರು, ಬಂಡಿಗೆ ಕಟ್ಟಿದ ಕುದುರೆಯು ಎಗರಾಡಲಿಕ್ಕೆ ಪ್ರಾರಂಭಿಸಿದರೆ ಕಡಿವಾಣವನ್ನು ಎಳೆದು ನಿಲ್ಲಿಸವರೇ ಹೊರತು, ಅದನ್ನು ಹೊಡೆಯುವುದಿಲ್ಲ, ಹೆಡೆದರೆ ಮಿತಿಮೀರಿ ಓಡುವುದಕ್ಕಾರಂಭಿಸಿ ಬಂಡಿ ಗೂ ಬಂಡಿಯಲ್ಲಿರುವವರಿಗೂ ಅಪಾಯಕ್ಕೆ ಗುರಿಮಾಡುವುದು, ಅದರಂತೆ ಜನಗಳ ಮೇಲೆಬಿದ್ದರೆ ಬೀಳದಂತೆ ಏನುದಾಯ ಮಾಡಬೇಕೋ ಅದನ್ನಾ ಲೋಚಿಸಬೇಕಲ್ಲದೆ ಮೇಲೆಬಿದ್ದ ತಪ್ಪಿತಕ್ಕೆ ಶಿಕ್ಷಿಸಬಾರದು, ದಂಡಿಸುವುದ ರಿಂದ ನಿರ್ಭಯರಾಗಿ ಮತ್ತಷ್ಟು ಧೈ‌ವಾಗಿ ಹೊಡೆದಾಡುವರು. ತಿ-ಆದರ ಅವಶ್ಯಕತೆಯೇ ಇರಲಿಲ್ಲ. " ಆದರೂ ಸಮಯೋಚಿತ ಹಿತೋಪದೇಶ. ತುಂಬಿದ ಕೊಡ ದಲ್ಲಿ ಹೆಚ್ಚು ನೀರು ಹೊಯಿದು ಈಚಿಗೆ ಹರಿದುಬಂದು ಮನೆಯಲ್ಲಿ ಕಸರಾಗಿಸಬೇಕು.