ಪುಟ:ಉಲ್ಲಾಸಿನಿ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾ ಸಿನಿ. મ૨

  • * * * * * * * * * * * * * * * * * * * * * *

ವರದಲ್ಲಿ ಬಗ್ಗುವುದೆ ? ಎಂಬಂತೆ ಅವನು ಈಗ ಯಾರಿಗೂ ಹೆದರುವುದಿಲ್ಲ. ಬೆಂಕಿಯನ್ನು ನೀರಿನಿಂದಲೂ ಬಿಸಿಲನ್ನು ಕಡೆಯಿಂದಲೂ, ಆನೆಯನ್ನು ಅಂಕುಶದಿಂದಲೂ, ಪಶುಗಳನ್ನು ದಂಡದಿಂದಲ, ರೋಗಗಳನ್ನು ಔಷಧ ಸಂಗ್ರಹದಿಂದ ವಶಮಾಡಿಕೊಳ್ಳಬಹುದು, ವಿಷವೊಕೂಡ ನಾನಾ ವಿಧವಾದ ಮಂತ್ರ ಪ್ರಯೋಗದಿಂದಿಳಿದು ಹೋಗುವುದು, ಯಾವುದಕ್ಕಾ ದರೂ ಶಾ ವಿಹತವಾದ ಔಷಧವುಂಟು, ಮುರ್ಖನನ್ನು ವಶಮಾಡಿ ಕೊಳ್ಳಲು ಯಾವ ಮಾರ್ಗವನ ಕಾಣೆನು. [ ತಿಲಕನ ಕಡೆ ತಿರುಗಿ 1 ಆದುದಾಯಿತು, ನಿನು ಉಗ್ರನಿಗೆ ಸಹಾಯ ಮಾಡ ಬಹುದೆ ? ತಿ - ಅವನೇ ಈ ಪಟ್ಟಕ್ಕೆ ಬರುವುದು ನಿಜ, ಪರರಿಗೆ ಉಪಕಾರ ಮಾಡಿದರೆ ನೆನಿಸಿಕೊಳ್ಳವರು. ಸ -ಸು, ಹಾಗಾದರೆ ಉಗ್ರನ ಕಡೆಯವನಾದ ನಿನಗೆ ಬಿಲ್ಲಾಳತ ನವನ್ನು ತೋರಿಸಿ ಮೊದಲು ಶರಣಾಗತನನ್ನು ನೋಡಿಕೊಳ್ಳುವನು. ತಿ -ಆಗಲಿ, ನಿನ್ನ ಭುಜಬಲವನ್ನು ಪರೀಕ್ಷಿಸೋಣ, ಎಂದು ಹೇಳ ಊರು ಮುಂದೆ ವೈಹಾಳಿಯ ಅಂಗಣದಲ್ಲಿ ಸತ್ಯವ್ರತನೆ ೧ಡನೆ ಮುಪ್ಪಿ ಯುದ್ದ ನನ್ನ ಪ್ರಾರಂಭಿಸಿದನು, ಒಡಹುಟ್ಟಿದವನೆಂದು ಸಹಾ ಭಾವಿಸದೆ ಸವ್ರತನು ಶತ್ರುಶೇವವನ್ನೂ, ಮಣಕೆ ಪವನ್ನೂ, ರೋಗಶೇಪವನ್ನೂ, ನಿಲ್ಲಿಸಿಕೊಳ್ಳಬಾರದೆಂಬ ನಾಡುನುಡಿಯಂತೆ ಲೀಲಾಮಾತ್ರದಿಂದಹ ತಿನಲ್ಲಿಯೇ ಅಜಗಜೆಪಮನಾದ ತಿಲಕನನ್ನು ಹೊಡೆದು ಕೆಡವಿಬಿಟ್ಟನು. ಅಲ್ಪಮತಿಯು ಮಾಡುವ ಚೇಷ್ಮೆಯನ್ನು ಮಾಡಿ ಬಿಟ್ಟು ಓಡಿಬಂದು ತನರನ್ನು ಸೇರಿಕೊಂಡಳು. ಹೆಂಗಸು (ದೇಷಗಳಿಗೆ ಸನ್ನಿ ಧಾನಳು ಅನೇಕಕಪಟಗಳಿಗೆ ಆಶ್ರಯಳು, ಅಪ್ರತ್ಯೇಯಕ್ಕೆ ತ್ರಳು. ಸ್ವರ್ಗಕ್ಕೆ ಸೇರಗೊಡಿಸದವಳು, ಸಕ್ಷಮಯಾಮಂಜೂಷವಾಯಳು ” ಎಂದು ಸುಭಾ ಮೃತದಲ್ಲಿ ಹೇಳಿರುವ ಗರ್ಹಣವು ಅಲ್ಪಮತಿಗೆ ಚೆನ್ನಾಗಿ ಬಸ್ಸತದೆ.