ಪುಟ:ಉಲ್ಲಾಸಿನಿ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

H೪ ಕರ್ಣಾಟಕ ಗ್ರಥಮಾಲೆ. « - • • • • • • • • •- - -

  • * * * * * * * * * :

ಇಂತಹಡುರ್ಗುಣ ಸಂಪನ್ನ ಳು ತನ್ನಾಶಯವನ್ನು ತೀರಿಸಿಕೊಳ್ಳುವುದಕ್ಕೆ ಮಾಡುವ ದುರಾಲೋಚನೆಗಳು ಎಂದಿಗೆ ಸಾಕಂದುತೋರಿತು, ಒಂದರ ಮೇಲೊಂದು ಮುತ್ತುವುವು, ಅದರಿಂದ ತನ್ನ ಸೀಮೆಯಲ್ಲಿಯು ಸುಮ್ಮ ನಿರದೆ ಅಲ್ಪಮತಿಯು 5,000 ಪದಾತಿಗಳುಳ್ಳ ಚತುರಂಗಬಲವನ್ನು ನಿಮ್ಮ ಪಡಿಸಿ “ ಇವುಗಳಡನೆ ಸತ್ಪವ್ರತನಡಿದಾವರೆಯಲ್ಲಿ ಬಿಳುವೆನು, ಪರಿ ಗ್ರ ಹಿಡಿದರೆ ಸಮು, ಪರಾಯ್ಕುವ ನಾJರೆ ಅವರೊಡನೆಯುದ್ದಕ್ಕೆ ನಿಂತ) ಬಾಲ್ಯದಲ್ಲಿ ಅಭ್ಯಾಸ ಮಾಡಿದ ಆಸ್ತ್ರ, ವಿದ್ಯೆಯನ್ನು ಪ್ರಕಟಿಸುವೆನು * ವಧಾದೊವಭಯದಿಂದ ವಶ ರಾಗುವನು ಆ ಮೇಲೆ ಮನ್ಮಥನು ಸುಲಭವಾಗಿ ತನ್ನ ಪ್ರಚ್ಛಾಸ್ತ್ರದಿಂದ ಸೋಲಿಸಿ ಬಿಡುವನು ಸ್ತ್ರೀಯರು ಪೂರುಷರೊಡನೆ ಸಮರಾಂಗಣದಲ್ಲಿ ನಿಂತು ಹೋರಾಡಿದರು ಉಂಟೆಂದು ಕೇಳಬಲೈನ” ಎಂದು ಯೋಚಿಸಿದಳು. ಪಶ್ಚಿಮ ದೇಶದಲ್ಲಿ ಹೋಗಿ ಇನ್ನೇನುತೆ೦ದರೆ ತಂದಿಡುತ್ತಾಳೆ. ಎಂದು ಸತ್ಯವ್ರತನು ಅಲ್ಪಮತಿಯ ಪಟ್ಟಣವಾದ ಮಹಿಳಾಪುರಕ್ಕೆ ಬಂದು ಇಳಿದನು. ನಗರನಿವಾಸಿಗಳು ಸತ್ಯವ್ರತನಲ್ಲಿಗೆ ಬಂದು ಎಲ್ಲೆ ರಾಜಧಿ ರಾಜನೆ ! ಅಲ್ಪಮತಿಯ ಈರೀತಿ ಅನಾಹುತಗಳಾಗುವಂತೆ ಮಾಡಿದಳೆಂದು ವಿಜ್ಞಾಪಿಸಿ, ಅಂತರಂಗದಲ್ಲಿ ಹಗೆತನವಿದ್ದಾಗ ಹೊರಗೆ ಅವಿಚ್ಛಿನ್ನ ಪತಿ ಭಕ್ತಿಭಾವವನ್ನು ತೋರಿಸುವ ಆ ರಕ್ಕಸಿಯನ್ನು ಆಕೆಯ ಇಪ್ಪದಂತೆ ಪರಿಗ್ರಹಿಸದಿದ್ದರೆ ಮುಂದಣ ಕೆಲಸಗಳಿಗೆ ಪ್ರತಿಕೂಲವೆಂದು ಅಭಿಪ್ರಾಯ ವನ್ನು ಸೂಚಿಸಿದರು, ತಾನು ಊಹಿಸಿದಹಾಗೆಯೇ ನಡೆದುದಕ್ಕೆ ಸಕೌತುಕ ನಾಗಿ, ಸತ್ಸವತನು ಅಲ್ಪಮತಿಯನ್ನು ಕರೆಯಿಸಿ; ಇದೇನು ಇಷ್ಟು ಬೇಗ ನನಗೆಮುಂಚೆ ಇಲ್ಲಿಗೆ ಬಂದು ಬಿಟ್ಟೆ? ಎಂದನು. ಅಲ್ಪ-ನಿಮ್ಮ ತಿಲಕನ ಹಾವಳಿಯಿಂದ ನಾವು ಉ೪ುವಹಾಗಿಲ್ಲ. ಮನೆಗೆ ಬಂದಗಂಡಸರನ್ನೇ ಹುಟ್ಟಲೆ: ಇಲ್ಲವೆನಿಸಿಬಿಡುವನು, ಅಬಲೆಯ